Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮನಿ ಪ್ಲಾಂಟ್ ಬಗ್ಗೆ ನಿಮಗೆಷ್ಟು ಗೊತ್ತು, ಇದರ ವಿಶೇಷತೆ ಏನು ಮತ್ತು ಇದನ್ನು ಮನೆಯ ಮುಂದೆ ಯಾಕೆ ಬೆಳೆಸುತ್ತಾರೆ!!

Do you know about money plant how it helps financially

0

ಮನಿ ಪ್ಲಾಂಟ್ (Money plant ) ಎಂದರೆ ಸಾಕಷ್ಟು ಜನರಿಗೆ ತಿಳಿದಿರುತ್ತದೆ. ಮನಿ ಪ್ಲಾಂಟ್ ಮನೆಯಲ್ಲಿ ಇದ್ದರೆ ಮನೆಗೆ ಸಾಕಷ್ಟು ಹಣ ಬರುತ್ತದೆ ಹಾಗೂ ನೀವು ಮಾಡುವ ಕೆಲಸದಲ್ಲಿ ನಿಮಗೆ ಅಭಿವೃದ್ಧಿ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಈ ಮನಿ ಪ್ಲಾಂಟ್ ನಿಮ್ಮ ಮನೆಗೆ ಒಳ್ಳೆಯ ಪ್ರಭಾವ ಬೀರಬೇಕು ಎಂದರೆ ನೀವು ಈ 5 ವಿಷಯಗಳನ್ನು ತಿಳಿದುಕೊಳ್ಳಬೇಕು ಮತ್ತು ಪಾಲನೆ ಮಾಡಬೇಕಾಗುತ್ತದೆ. ಹಾಗಾದರೆ ಬನ್ನಿ ಈ 5 ಅಂಶಗಳು ಯಾವುವು ಮತ್ತು ಅವುಗಳನ್ನು ಹೇಗೆ ಪಾಲಿಸುವುದು ಎಂದು ನೋಡೋಣ.

ಮೊದಲನೆಯದಾಗಿ ಹೇಳುವುದಾದರೆ ನೀವು ನಿಮ್ಮ ಮನೆಯಲ್ಲಿ ನೆಡುವ ಮನೆ ಪ್ಲಾಂಟ್ ಅನ್ನು ನಿಮ್ಮ ಕೈಯಿಂದ ಹಣ ಕೊಟ್ಟು ತಂದು ನೆಡಬಾರದು. ಅದರ ಬದಲಾಗಿ ನೀವು ಯಾರ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ ಅಂತಹ ಮನೆಯಲ್ಲಿ ಅವರನ್ನು ಕೇಳಿ ಅಥವಾ ಕೇಳದೆ ತಂದು ನೆಡಬಹುದು. ಕೇಳದೆ ತರುವುದು ತಪ್ಪು ಆದರೆ ಈ ಒಂದು ವಿಷಯದಲ್ಲಿ ನೀವು ಈ ಕೆಲಸವನ್ನು ಮಾಡಲೇಬೇಕು. ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಸುಖ ಮತ್ತು ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ.

ನೀವೇನಾದರೂ ಮೂರೇ ದಿನಗಳಲ್ಲಿ ಬೆಳ್ಳಗಾಗಬೇಕು ಎಂಬ ಯೋಜನೆಯಲ್ಲಿದ್ದೀರಾ?? ಹಾಗಾದ್ರೆ ಈ ಮೂರೂ ಸಿಂಪಲ್ ಮನೆ ಮದ್ದನ್ನು ಫಾಲೋ ಮಾಡಿ!! ಖಂಡಿತ ಹಾಲಿನಲ್ಲಿ ಸ್ನಾನ ಮಾಡಿದಂತೆ ಹೊಳೆಯುತ್ತಿರುತ್ತೀರಾ!!

ಎರಡನೆಯದಾಗಿ ನೀವು ಮನೆಯಲ್ಲಿ ಇಟ್ಟಿರುವ ಮನಿ ಪ್ಲಾಂಟ್ ನಿಂದಾಗಿ ಯಾವುದಾದರೂ ಎಲೆ ಬಾಡಿ ಹೋಗಿರುವ ಹಾಗೆ ಅಥವಾ ಸುಟ್ಟು ಹೋಗಿರುವ ಹಾಗೆ ಆಗಿದ್ದರೆ ನೀವು ಎಲೆಗಳನ್ನು ಕೈಯಿಂದ ಕೀಳಬಾರದು ಇದನ್ನು ನೀವು ಕತ್ತರಿಯಿಂದ ಕತ್ತರಿಸಬೇಕು. ನಾವು ಮಾಡುವ ಒಂದು ಸಣ್ಣ ಸಣ್ಣ ತಪ್ಪುಗಳು ನಮ್ಮ ಜೀವನದಲ್ಲಿ ಬಹಳ ದೊಡ್ಡ ರೀತಿಯ ಬದಲಾವಣೆ ತಂದುಕೊಡುತ್ತದೆ. ಹಾಗಾಗಿ ನೀವು ಇಂಥ ತಪ್ಪುಗಳನ್ನು ಮಾಡದೇ ಇದ್ದರೆ ಒಳ್ಳೆಯದು.

image credited to original source

ಮೂರನೇದಾಗಿ ಮನಿ ಪ್ಲಾಂಟ್ ಗಿಡದ ಬೇರನ್ನು(money plant root) ನೀವು ಕಾಣದ ಹಾಗೆ ಇಡಬೇಕು. ಇಲ್ಲವಾದಲ್ಲಿ ಇದರಿಂದ ಸಿಗುವ ಲಾಭಗಳು ನಿಮಗೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ನಾಲ್ಕನೆಯದಾಗಿ ಈ ಗಿಡವನ್ನು ನೀವು ಎಲ್ಲಿ ಇಡಬೇಕು ಎಂದು ಹೇಳುವುದಾದರೆ ನಿಮ್ಮ ಮನೆಯ ಮುಖ್ಯ ದ್ವಾರ ಇಲ್ಲಿ ಇರುತ್ತದೆ ಅಲ್ಲಿ ಮನೆಯ ಒಳಗಡೆ ಇಟ್ಟರೆ ಬಹಳ ಒಳ್ಳೆಯದು. ಇದರಿಂದಾಗಿ ನಿಮ್ಮ ಮನೆಯಲ್ಲಿ ಮತ್ತು ಮನೆಯ ಜನರಲ್ಲಿ ಸಾಕಷ್ಟು ಒಳ್ಳೆಯ ಪರಿಣಾಮ ಬೀರುತ್ತದೆ.

ರಾತ್ರಿ ಈ ಒಂದು ವಸ್ತುವನ್ನು ಹಚ್ಚಿ, ಬೆಳಗ್ಗೆ ಕಣ್ಣಿನ ಸುತ್ತ ಇದ್ದ ಕಪ್ಪು ಕಲೆ ಶಾಶ್ವತವಾಗಿ ಹೋಗಿರುತ್ತದೆ, ಯಾವುದೇ ಅಡ್ಡ ಪರಿಣಾಮಗಳು ಇಲ್ಲ!!

ಇನ್ನು ಕೊನೆಯದಾಗಿ ನೀವು ಇದಕ್ಕೆ ಹಾಕುವ ನೀರಿಗೆ ಒಂದೆರಡು ಚಮಚ ಹಾಲನ್ನು ಹಾಕಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಗಿಡದ ಪಾಲನೆ ಮತ್ತು ಪೋಷಣೆ ಬಹಳ ಚೆನ್ನಾಗ್ ಆಗುತ್ತದೆ. ಇದರಿಂದ ಗಿಡ ಬೇಗ ಬೆಳೆಯುತ್ತದೆ ಮತ್ತು ನಿಮ್ಮ ಮನೆಯಲ್ಲಿ ಸಾಕಷ್ಟು ರೀತಿಯ ಸಮೃದ್ಧಿ ಸಹ ಅತಿ ಬೇಗನೆ ಸಿಗುತ್ತದೆ. ಮತ್ತೊಂದು ವಿಷಯ ಮನಿ ಪ್ಲಾಂಟ್ ಸಾಕಷ್ಟು ಬಗ್ಗೆ ನಿಮಗೆ ಸಿಗುತ್ತದೆ ಅದರಲ್ಲಿಯೂ ಯಾವುದರಲ್ಲಿ ದುಂಡಾಗಿ ಇರುತ್ತದೆ ಮತ್ತು ಹಸಿರಾಗಿರುತೆ ಇಂತಹ ಒಂದು ಮನಿ ಪ್ಲಾಂಟನ್ನು ನೀವು ತಂದರೆ ಬಹಳನೇ ಒಳ್ಳೆಯದು.

Do you know about money plant how it helps financially

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply