Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daily Horoscope: ಇಂದು ಜುಲೈ 06/07/23, ಗುರುವಾರ, ರಾಯರನ್ನು ನೆನೆಯುತ್ತಾ, 12 ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯಿರಿ!! 

Daily Horoscope: Today July 06/07/23, Thursday, 12 Dwadash Rasi results are based on Rayaru!!

ಮೇಷ ರಾಶಿ: ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಇನ್ನು ಬೇರೆಯವರಿಗೆ ಹೋಲಿಸಿದರೆ ಈ ರಾಶಿಯವರ ವ್ಯಕ್ತಿತ್ವ ಸ್ವಲ್ಪ ಭಿನ್ನವಾಗಿರತಕ್ಕಂಥದ್ದು. ಅಲ್ಲದೆ ಇಂದು ಈ ರಾಶಿಯವರು ಬಯಸುವ ಹಾಗೆ ತಮಗೆ ತಮಗಾಗಿ ಕೊಂಚ ಸಮಯ ಸಿಗಲಿದೆ. ಇನ್ನು ನೀವು ಅಂದುಕೊಂಡ ಕೆಲಸಗಳಲ್ಲಿ ಇಂದು ಜಯವಾಗಲಿದ್ದೀರಿ.

ವೃಷಭ ರಾಶಿ: ವೃಷಭ ರಾಶಿಯವರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರುವ ಸಾಧ್ಯತೆ ಇದೆ. ಇನ್ನು ತಮ್ಮ ಆದ್ದರಿಂದ ಹಾಗೆ ಸಂಬಂಧಿಕರಿಂದ ಯಾವುದೇ ಕೆಲಸ ಮಾಡಿದರು ಅದಕ್ಕೆ ಬೆಂಬಲ ಕಾಣುತ್ತೀರಿ. ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣುತ್ತಿದೆ. ಅಲ್ಲದೆ ವಾಹನಗಳು ಅಥವಾ ಯಾವುದಾದರೂ ಮುಖ್ಯವಾದ ವಸ್ತುವನ್ನು ಇಂದು ನೀವು ಕೊಂಡುಕೊಳ್ಳಲು ಯೋಜನೆಗಳನ್ನು ಮಾಡುತ್ತೀರಿ.

Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!

ಮಿಥುನ ರಾಶಿ: ಇಂದಿನ ದಿನ ನಿಮ್ಮ ಮನೆಯ ಮಕ್ಕಳು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸುತ್ತಾರೆ, ಈ ಕಾರಣದಿಂದ ಪೋಷಕರಿಗೆ ಮಕ್ಕಳ ಮೇಲೆ ಬಹಳಷ್ಟು ಹೆಮ್ಮೆ ಉಂಟಾಗುತ್ತದೆ. ಹಣಕಾಸಿನ ವಿಷಯಕ್ಕೆ ಬಂದರೆ, ಇಂದಿನ ದಿನ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಸರಳವಾಗಿ ನಡೆಯಲಿದೆ. ಸಂಬಂಧಿಕರಿಂದ ಸಹ ಇಂದು ನೀವು ಬೆಂಬಲವನ್ನು ಕಾಣುತ್ತೀರಿ. ಅಲ್ಲದೆ ಇಂದು ಹೊಸ ವಸ್ತುಗಳನ್ನು ಖರೀದಿ ಮಾಡುವ ಯೋಗ ಈ ರಾಶಿಯವರಿಗೆ ಇದೆ

ಕರ್ಕಾಟಕ ರಾಶಿ: ಇಂದು ಕರ್ಕಾಟಕ ರಾಶಿಯವರು ತಮ್ಮ ಪ್ರೀತಿ ಪಾತ್ರದ ಸಾಗರದಲ್ಲಿ ತೇಲುವಂತಹ ಒಂದಿಷ್ಟು ಸಾಧ್ಯತೆಗಳು ಕಂಡುಬರುತ್ತದೆ. ಇನ್ನು ನೀವು ಮಾಡುವ ಎಲ್ಲಾ ಕೆಲಸವು ಸಹ ಬಹಳ ವೇಗವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇನ್ನು ಈ ರಾಜ್ಯಗಳ ಆರೋಗ್ಯದಲ್ಲಿ ಸಹ ಸಾಕಷ್ಟು ಚೇತರಿಕೆ ಕಂಡು ಬರಲಿದೆ. ಇನ್ನು ವಿದೇಶದಲ್ಲಿರುವವರ ಆಸ್ತಿ ಅಥವಾ ಇನ್ಯಾವುದಾದರೂ ವಸ್ತುಗಳ ಮಾರಾಟ ಇಂದು ಸಲೀಸಾಗಿ ಆಗಲಿದೆ.

Pension : ರಾಜ್ಯ ಸರ್ಕಾರ ಪಿಂಚಣಿಯಲ್ಲಿ ಬಾರಿ ಬದಲಾವಣೆ, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪದೇ ತಿಳಿದುಕೊಳ್ಳಿ !!

ಸಿಂಹ ರಾಶಿ: ಇಂದು ಸಿಂಹ ರಾಶಿಯವರು ಕೌಟುಂಬಿಕ ಜೀವನದ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಿ ಅದನ್ನು ಸರಿ ಪಡಿಸಲು ಮುಂದಾಗುವುದು ಒಳ್ಳೆಯದು. ಆತುರದ ನಿರ್ಧಾರ ತೆಗೆದುಕೊಳ್ಳದೆ ಹಿರಿಯರು ಹೇಳುವ ಮಾತುಗಳನ್ನು ಕೇಳಿ, ಅದರ ಅನುಸಾರ ನಡೆಯುವುದು ಉತ್ತಮ. ಇನ್ನು ದೀರ್ಘಕಾಲದವರೆಗೂ ಹಣದ ಬಾಧೆಯಿಂದ ಬಳಲುತ್ತಿರುವವರಿಗೆ ಇಂದು ಹನ್ ಸಿಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಇಂದಿನ ದಿನ ನೀವು ಯಾವುದೇ ಕೆಲಸ ಶುರು ಮಾಡುವ ಮೊದಲು ಕೆಲವು ಅನುಭವಸ್ಥರ ಮಾತುಗಳನ್ನು ಕೇಳಿ ಅದರಂತೆ ನಡೆಯುವುದು ಉತ್ತಮ. ಇನ್ನು ವಾಹನ ಚಲಿಸುವಾಗ ಕೊಂಚ ಎಚ್ಚರಿಕೆಯಿಂದ ಇರುವುದು ಉತ್ತಮ. ಚಿನ್ನು ಇಂದು ಪ್ರೇಮಿಗಳಿಗೆ ಬಹಳ ಪ್ರಮುಖವಾದ ದಿನವಾಗಿ ಕಂಡುಬರುತ್ತದೆ. ಅಲ್ಲದೆ ನೀವು ಆಶಾವಾದಿಗಳಾಗಿ ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳದಿದ್ದೀರಿ.

Daily Horoscope
Respected images are credited to the original owners

ತುಲಾ ರಾಶಿ: ತುಲಾ ರಾಶಿಯವರು ನಾವು ಮಾಡುವ ಕೆಲಸದ ಬಗ್ಗೆ ಕೊಂಚ ಗಮನಹರಿಸಿದರೆ ತಮಗೆ ದೊಡ್ಡ ಮಟ್ಟದಲ್ಲಿ ಲಾಭ ಕಂಡು ಬರುವ ಸಾಧ್ಯತೆ ಇದೆ. ಇನ್ನು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇಂದಿನ ದಿನ ಒಳ್ಳೆಯದು ಎನ್ನಲಾಗುತ್ತಿದೆ. ಇನ್ನು ಇಂದು ನೀವು ಪ್ರಯತ್ನಿಸಿದರೆ ನಿಮ್ಮ ಎಂತಹ ಸಮಸ್ಯೆ ಬೇಕಾದರೂ ಪರಿಹಾರವಾಗುವ ಸಾಧ್ಯತೆ ಕೂಡ ಹೆಚ್ಚಾಗಿ ಕಂಡುಬರುತ್ತದೆ.

ವೃಶ್ಚಿಕ ರಾಶಿ: ಇನ್ನು ನಿಮ್ಮ ಮಾನಸಿಕ ನೆಮ್ಮದಿಗಾಗಿ ಇಂದು ನೀವು ದೇವಸ್ಥಾನಗಳಿಗೆ ಅಥವಾ ಧ್ಯನ ಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇಂದು ಯಾವುದೋ ಒಂದು ಅಮೂಲ್ಯವಾದ ವಸ್ತುವನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಇನ್ನು ಇಂದು ನೀವು ನಿಮ್ಮ ಅವಶ್ಯಕತೆಗೆ ಬೇಕಾದ ಕೆಲಸಗಳನ್ನು ಮಾಡುವುದು ಉತ್ತಮ. ಇನ್ನು ನಿಮಗೆ ಹಾಗೂ ನಿಮ್ಮ ಇಡೀ ಕುಟುಂಬಕ್ಕೇ ಸಂತೋಷದ ಸುದ್ದಿ ಸಿಗಲಿದೆ.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

ಧನಸ್ಸು ರಾಶಿ: ಇಂದು ನೀವು ಹೂಡಿಕೆ ಮಾಡಿರುವಂತಹ ಹಣ ದ್ವಿಗುಣ ವಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವೊಂದು ವಿಷಯಗಳ ಬಗ್ಗೆ ಇಂದು ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಚಿಂತನೆ ಇರಲಿದೆ. ಅಲ್ಲದೆ ನೀವು ಅಂದುಕೊಂಡ ಕೆಲಸಗಳನ್ನು ಇಂದು ನೀವು ಛಲದಿಂದ ಸಾಧಿಸಲು ಸಾಧ್ಯವಾಗುತ್ತದೆ. ಇನ್ನು ಯಾವುದೇ ಕೆಲಸ ಮಾಡುವ ಮುನ್ನ ಹಿರಿಯರ ಆಶೀರ್ವಾದ ಪಡೆಯುವುದು ಉತ್ತಮ.

ಮಕರ ರಾಶಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಇಂದು ನೀವು ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಇನ್ನು ನೀವು ಕೈಗೊಂಡಿರುವ ಉದ್ಯೋಗ ಕೆಲಸಗಳಲ್ಲಿ ಇಂದು ನೀವು ಒಳ್ಳೆಯ ಯಶಸ್ಸು ಕಾಣಲಿದ್ದೀರಿ. ಇನ್ನು ನೀವು ಯಾವುದೇ ಕೆಲಸ ಮಾಡುವ ಮೊದಲು ಹಿರಿಯರ ಒಪ್ಪಿಗೆ ತೆಗೆದುಕೊಳ್ಳುವುದು ಉತ್ತಮ. ಇನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಕೊಂಚ ದೂರು ಇರುವುದು ಉತ್ತಮ.

SBI BANK ACCOUNT : ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ರೂಲ್ಸ್ ಮತ್ತು ಗುಡ್ ನ್ಯೂಸ್. ಅಕೌಂಟ್ ಇದ್ದವರು ತಪ್ಪದೆ ಈ ಕೆಲಸ ಮಾಡಿ!!

ಕುಂಭ ರಾಶಿ: ಬೇಡದ ವಿಷಯಕ್ಕೆ ಇಂದು ನೀವು ಜನರ ಜೊತೆಗೆ ವಾದ ಮಾಡಿಕೊಳ್ಳುವ ಹೆಚ್ಚಿನ ಸಾಧ್ಯತೆ ಕಂಡು ಬರುತ್ತದೆ. ಇದೇ ಕಾರಣದಿಂದ ನಿಮ್ಮ ಆಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಯಾವುದಾದರೂ ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮುನ್ನ ಬಹಳಷ್ಟು ಬಾರಿ ಯೋಚಿಸಿ ನಂತರ ಕೈ ಹಾಕುವುದು ಉತ್ತಮ. ಇನ್ನು ಕುಟುಂಬದಲ್ಲಿ ಇಂದು ಪಂಚ ಕಿರಿಕಿರಿ ಕಾಣಲಿದ್ದು ಅದರ ಕಡೆ ಕೊಂಚ ಗಮನಹರಿಸಬೇಕಾಗುತ್ತದೆ.

ಮೀನ ರಾಶಿ: ನೀವು ಅಂದುಕೊಂಡಂತೆ ಇಂದು ನಿಮ್ಮ ಎಲ್ಲಾ ಕೆಲಸಗಳು ನಡೆಯಲಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷಿಗಳು ಇಂದಿನ ದಿನ ಈಡೇರಲಿದೆ. ಇನ್ನು ಹಣಕಾಸಿನ ವಿಷಯದಲ್ಲಿ ಇಂದು ಬೇಡದ ವಸ್ತುಗಳನ್ನು ಖರೀದಿಸುವ ಮೂಲಕ ಅನಗತ್ಯವಾಗಿ ನಿಮ್ಮ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಇನ್ನು ಅತಿ ಉತ್ಸಾಹದ ಮೂಲಕ ನೀವು ಸಂಕಷ್ಟದಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ.

 

Leave a comment