Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

27 ವರ್ಷಗಳ ಬಳಿಕ ಈ ರಾಶಿಯವರ ಬಾಳಲ್ಲಿ, ಹೆಜ್ಜೆ ಹೆಜ್ಜೆಗೂ ನೆರಳಾಗಲು ಬರಲಿದ್ದಾನೆ ಶನಿದೇವ, ಇವರು ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ.

Shani Transition: After 27 years, Saturn is going to shadow every step in the life of this Rashi, it's time to turn everything he touches into gold.

Get real time updates directly on you device, subscribe now.

Shani Transition: ಶನಿ ಗ್ರಹವು ಸುಮಾರು ಎರಡೂವರೆ ವರ್ಷಗಳಿಗೊಮ್ಮೆ ರಾಶಿಯ ಮನೆಯನ್ನು ಬದಲಾಯಿಸುತ್ತಾರೆ. ಇನ್ನು ಶನಿ ಗ್ರಹವು ಗ್ರಹಗಳ ಅಧಿಪತಿಯಾಗಿದ್ದು, ಮತ್ತೆ ತನ್ನ ಮೂಲ ಸ್ಥಾನಕ್ಕೆ ಮರಳಲು ದಶಕಗಳ ಸಮಯ ಪಡೆಯುತ್ತಾನೆ. ಇನ್ನು ಶನಿ ಗ್ರಹವು ಕುಂಭ ರಾಶಿಯ ಅಧಿಪತಿ, ಇನ್ನು ಶನಿ ಗ್ರಹವು ಇದೀಗ 27 ವರ್ಷಗಳ ಬಳಿಕ ಮತ್ತೆ ತನ್ನ ಮೂಲ ಸ್ಥಾನಕ್ಕೆ ಮರಳಲಿದ್ದಾರೆ. ಈ ವರ್ಷದ ನವೆಂಬರ್ 4ರ ವರೆಗೆ ಶನಿ ಗ್ರಹವು ಹಿಮ್ಮುಖವಾಗಿರಲಿದ್ದು, ನಂತರ ಸರಿಯಾದ ದಿಕ್ಕಿನಲ್ಲಿ ಚಲಿಸಲು ಶುರು ಮಾಡುತ್ತಾನೆ.

BPL ಕಾರ್ಡ್ ಗಳು ಬೇಕಂದ್ರೆ ಈ ಶರತ್ತುಗಳು ಅನ್ವಯ, ಒಣ ಭೂಮಿ ಇಷ್ಟು ಎಕ್ಕರೆ ಒಳಗಡೆ ಭೂಮಿ ಇದ್ದರೆ ಮಾತ್ರ, ಬಿ ಪಿ ಎಲ್ ಕಾರ್ಡ್  ಸಿಗುವುದು.

ಶನಿ ದೇವರು ನಿಮ್ಮ ಕರ್ಮ ಫಲದ ಆದಾರದ ಮೇಲೆ ನಿಮಗೆ ನಿಮ್ಮ ಫಲವನ್ನು ನೀಡುತ್ತಾರೆ. ಶನಿ ದೇವರ ವಕ್ರ ದೃಷ್ಟಿ ಯಾರ ಮೇಲೆ ಬೀಳುತ್ತದೋ ಅವರ ಕೆಟ್ಟ ಸಮಯ ಶುರು ಎಂದು ಅರ್ಥ. ಇನ್ನು ಇದೀಗ ಶನಿ ಗ್ರಹವು ಹಿಮ್ಮುಖವಾಗಿ ಚಲಿಸುತ್ತಿದ್ದು, ಇದು ಒಳ್ಳೆಯ ಸಂಕೇತ ಎಂದು ಭಾವಿಸಲಾಗಿದೆ. ಇನ್ನು ಇದೆ ನವೆಂಬರ್ 4 ರಿಂದ ಶನಿ ಸರಿಯಾದ ದಿಕ್ಕಿನಲ್ಲಿ ಚಲಿಸಲಿದ್ದು, ಈ ಕಾರಣದಿಂದ ಹಲವು ರಾಶಿಗಳು ಸಾಕಷ್ಟು ಪರಿಹಾರಗಳನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಆ ರಾಶಿಗಳು ಯಾವುದು ಎನ್ನುವುದನ್ನು ನೋಡೋಣ ಬನ್ನಿ…

ಗೃಹಲಕ್ಷ್ಮಿ ಅರ್ಜಿ ಪ್ರಾರಂಭವಾಗಿದೆ, ಬೇಕಾಗುವ ದಾಖಲೆಗಳೇನು ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು, SMS ಹೇಗೆ ಕಳುಯಿಸಬೇಕು. 

ವೃಷಭ ರಾಶಿ: ಶನಿಯ ಈ ನೇರವಾದ ಚಲನೆ ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ತಂದು ಕೊಡಲಿದೆ ಎನ್ನಲಾಗುತ್ತಿದೆ. ಇನ್ನು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಹ ಒಳ್ಳೆಯ ಗೌರವ, ಸ್ಥಾನ ಹಾಗೂ ಲಾಭವನ್ನು ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ.

ಸಿಂಹ ರಾಶಿ: ಇಷ್ಟು ದಿನ ನೀವು ಪಡುತ್ತಿದ್ದ ಎಲ್ಲಾ ಕಷ್ಟಗಳು ದೂರವಾಗುವ ಕಾಲ ಹತ್ತಿರಬರುತ್ತಿದೆ. ನೀವು ವ್ಯಾಪಾರದಲ್ಲಿ ಲಾಭ ಕಾಣಲಿದ್ದೀರಿ. ನಿಮ್ಮ ಕೌಟುಂಬಿಕ ಜೀವನ ಬಹಳ ಸುಖಮಯವಾಗಿರಲಿದೆ.

ಮಕರ ರಾಶಿ: ಮಕರ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿ ಲಾಭ ಕಾಣಲಿದ್ದೀರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಲಿದ್ದು, ಉದ್ಯೋಗದಲ್ಲಿ ಗೌರವ ಹಾಗೂ ಉತ್ತಮ ಸ್ಥಾನ ಪಡೆಯಲಿದ್ದಾರೆ. ನಿಮ್ಮ ಎಲ್ಲಾ ಪ್ರಯತ್ನಗಳೂ ಯಶಸ್ಸಿನ ಕಡೆಗೆ ದಾರಿ ಮಾಡಿ ಕೊಡಲಿದೆ.

Shani god
Image credit original sources.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

Get real time updates directly on you device, subscribe now.

Leave a comment