ಶುಕ್ರ ಸಂಕ್ರಮಣದಿಂದ ಈ 3 ರಾಶಿಯವರನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ, ಮುಟ್ಟಿದೆಲ್ಲ ಚಿನ್ನ ವಾಗುವ ಸಮಯ ಕೂಡಿಬಂದಿದೆ!
these 3 zodiac signs have good times in this June month
ಜ್ಯೋತಿಸ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಪಲ್ಲಟದಿಂದ ಸಾಕಷ್ಟು ಅಗೋಚರಗಳು ನಡೆಯುತ್ತವೆ, ಗ್ರಹಗಳ ಮನೆ ಬದಲಾವಣೆಯಿಂದ ಕೆಲವರಿಗೆ ಶುಭವಾದರೆ ಮತ್ತೆ ಕೆಲವರಿಗೆ ಅಶುಭ ತರುವ ಸಾಧ್ಯತೆಗಳು ಇರುತ್ತವೆ, ಹಾಗಾಗಿ ಇದೆ ಜೂಲೈ 7 ರಿಂದ ಮುಂದೆ ಬರುವ 37 ದಿನಗಳ ವರೆಗೂ ಒಳ್ಳೆಯ ಸಮಯ ಕೂಡಿ ಬರಲಿದೆ, ಶುಕ್ರನ ಸಂಕ್ರಮಣದಿಂದ, ಶುಕ್ರ ಮುಂದೆ ಬರುವ 37 ದಿನಗಳ ವರೆಗೂ ಕರ್ಕಟದಲ್ಲಿಯೇ ಇರುತ್ತಾನೆ, ಹಾಗಾಗಿ ಈ 3 ರಾಶಿ ಯವರಿಗೆ ಶುಭ ಸಮಯವನ್ನು ತರುತ್ತಿದ್ದಾನೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ಸಮಯ ಕೂಡಿ ಬಂದಿದೆ ಹಾಗು ಈ 3 ರಾಶಿಯವರು ಏನೇ ಮಾಡಿದರು ಅವರಿಗೆ ಒಳ್ಳೆಯದೇ ಆಗುತ್ತದೆ, ಯಾವುವು ಆ ಅದೃಷ್ಟದ 3 ರಾಶಿಗಳು ಎಂದು ತಿಳಿಯೋಣ ಬನ್ನಿ.
ಮಿಥುನ ರಾಶಿ :(Gemini) ಮಿಥುನ ರಾಶಿಯವರಿಗೆ ಶುಕ್ರನ ಸಂಚಾರದಿಂದ ಉತ್ತಮ ಕಾಲ ಕುಡಿ ಬಂದಿದೆ, ಈ ರಾಶಿಯವರು ಏನೇ ಮಾಡಿದರು ಶುಭವಾಗುತ್ತದೆ, ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಕೈ ಹಾಕಿದರು ಕೂಡ ತಕ್ಷಣ ಅದರ ಲಾಭ ಪಡೆಯುವ ಸಮಯ ಇದಾಗಿದೆ, ಸದ್ಯದ ಪರಿಸ್ಥಿಯಲ್ಲಿ ಶುಕ್ರನ ಅನುಗ್ರದಿಂದ ಒಂದು ಸಣ್ಣ ಅವಕಾಶ ಸಿಕ್ಕರೂ ಸಾಕು ತಕ್ಷಣವೇ ಶ್ರೀಮಂತರಾಗುವ ಸಾಧ್ಯತೆ ಇದೆ, ಹಾಗಾಗಿ ಇದರ ಹೆಚ್ಚಿನ ಲಾಭ ಪಡೆಯಲು ನಿಮ್ಮ ಮನೆಯ ಹತ್ತಿರದ ದೇವಸ್ಥಾನಕ್ಕೆ ಹೋಗಿ, ತುಪ್ಪದ ದೀಪವನ್ನು ಹಚ್ಚುವುದು ಸೂಕ್ತವಾಗಿದೆ.
ಮನೆಯಲ್ಲಿ ಸಾಲ ಹಣಕಾಸಿನ ತೊಂದರೆ ಅನಾರೋಗ್ಯ ಇಂತಹ ಸಮಸ್ಯೆಗಳಿಗೆ ಹೀಗೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ!!
ಮೀನಾ ರಾಶಿ : (Pisces) ನಿಮ್ಮ ಸಮಯ ಚೆನ್ನಾಗಿದೆ ದೇವರು ಬಹಳ ದೊಡ್ಡವನು ಕರುಣಾಮಯಿ ಬೇಡಿದವರಿಗೆ ಇಲ್ಲ ಎನ್ನದೆ ಸ್ವಲ್ಪ ತಡವಾದರೂ ಭಕ್ತರ ಕೋರಿಕೆಯನ್ನು ಹಿಡೇರಿಸುತ್ತಾನೆ, ಅಂತ ಹಿಡೇರಿಸುವ ಸಮಯ ನಿಮಗೆ ಈಗ ಒದಗಿ ಬಂದಿದೆ, ಪ್ರೀತಿ ಪ್ರೇಮದಲ್ಲಿ ಸಂತೋಸ, ಮನೆಯಲ್ಲಿ ನೆಮ್ಮದಿ, ಆಕಸ್ಮಿಕವಾಗಿ ದುಡ್ಡು ಸಿಗುವುದು, ಈಗಾಗಲೇ ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿ ಆಗುವುದು, ಹೊಸ ಹೊಸ ಹಣಕಾಸಿನ ದಾರಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ, ಆದಷ್ಟು ಯಾವಾಗಲು ಖುಷಿಯಿಂದ ಇರಲು ಪ್ರಯತ್ನಿಸಿ..
ಮೇಷ ರಾಶಿ : (Aries) ಶುಕ್ರನ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಉತ್ತಮವಾದ ಕಾಲ ಕೂಡಿ ಬಂದಿದೆ, ಹೊಸ ಕಾರು, ಮನೆ, ಅಥವಾ ದ್ವಿಚಕ್ರ ವಾಹನವನ್ನು ಖರೀದಿಸುವ ಸಮಯ ಒದಗಿ ಬಂದಿದೆ, ವೈವಾಯಿಕ ಜೀವನ, ವೃತ್ತಿ ಜೀವನ , ಹಾಗು ಪ್ರೀತಿ ಪ್ರೇಮದಲ್ಲಿ, ಸಂತೋಸ ಉಂಟಾಗಲಿದೆ, ನೀವು ಇಷ್ಟುದಿನ ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಕಾಲ ಬಂದಿದೆ, ದೇವರ ಮನೆಯಲ್ಲಿ ಕರ್ಪುರವನ್ನು ಬೆಳಗಿಸಿ ನಿಮ್ಮ ಮನೆದೇವರಲ್ಲಿ ಒಳ್ಳೆಯದಾಗಲಿ ಎಂದು ಕೈ ಮುಗಿದು ಪ್ರಾರ್ಥಿಸಿ.. ಶುಭ ದಿನ ಶುಭವಾಗಲಿ..
