Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Post Office Scheme: 10 ಸಾವಿರ ಠೇವಣಿ ಮಾಡಿ, 7 ಲಕ್ಷ ಪಡೆಯಿರಿ! ಉತ್ತಮ ಜೇವನಕ್ಕೆ ಸರಳವಾದ ಯೋಜನೆ.

ಇದು ಅಂಚೆ ಕಚೇರಿಯ ( ಪೋಸ್ಟ್ ಆಫೀಸ್) ರೆಕರಿಂಗ್ ಠೇವಣಿ (RD) ಯೋಜನೆ ಆಗಿದೆ.

Post Office Scheme: ದುಡಿದ ಹಣವನ್ನು ಉಳಿತಾಯ ಮಾಡಲು ಜನರು ಬ್ಯಾಂಕ್ ಗಳಲ್ಲಿ ಹಲವರು ಫಿಕ್ಸೆಡ್ ಡಿಪಾಸಿಟ್ , ಇನ್ಸೂರೆನ್ಸ್ ಎಂದು ಹಣ ಹೂಡಿಕೆ ಮಾಡುತ್ತಾರೆ. ಆದರೆ ಜನರು ಹೆಚ್ಚಿನ ಹಣ ಹೂಡಿಕೆ ಮಾಡದೆ ಹೆಚ್ಚಿನ ಲಾಭ ಪಡೆಯುವ ಕಡೆ ಹೂಡಿಕೆ ಮಾಡುತ್ತಾರೆ. ಹಾಗೆಯೇ ಈಗ ಪೋಸ್ಟ್ ಆಫೀಸ್ ಗಳಲ್ಲಿ ಹಲವಾರು ಯೋಜನೆಗಳು ಇವೆ ಅದರಲ್ಲಿ ಕೆಲವೊಂದು ಯೋಜನೆಗಳು ಈಗಾಗಲೇ ಪ್ರಚಲಿತದಲ್ಲಿ ಇವೆ.

ಹಾಗಾದರೆ ಕೇವಲ 10 ಸಾವಿರ ಹೂಡಿಕೆ ಮಾಡಿ 7 ಲಕ್ಷ ಪಡೆಯುವ ಯೋಜನೆ ಯಾವುದು ಎಂಬ ಪೂರ್ಣ ಮಾಹಿತಿಯನ್ನು ತಿಳಿಯಿರಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಯೋಜನೆಯ ಬಗ್ಗೆ ಮುಖ್ಯ ಅಂಶಗಳು ಹೀಗಿವೆ :-

  • 10,000 ರೂಪಾಯಿ ಠೇವಣಿ ಮಾಡಿ, 7 ಲಕ್ಷ ಗಳಿಸುವ ಅವಕಾಶ ಇದೆ.
  • ಇದು ಅಂಚೆ ಕಚೇರಿಯ ( ಪೋಸ್ಟ್ ಆಫೀಸ್) ರೆಕರಿಂಗ್ ಠೇವಣಿ (RD) ಯೋಜನೆ ಆಗಿದೆ.
  • 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಬಡ್ಡಿದರ 6. 7%
  • 100 ರೂಪಯಿ ಕನಿಷ್ಠ ಠೇವಣಿ ಮಾಡಬಹುದು, ಗರಿಷ್ಠ ಠೇವಣಿಗೆ ಯಾವುದೇ ಮಿತಿ ಇಲ್ಲ
  • ಯಾವುದೇ ವಯಸ್ಸಿನವರು ಖಾತೆ ತೆರೆಯಬಹುದು.
  • ಹೂಡಿಕೆ ಮಾಡುವಾಗ ನಾಮಿನಿ ನೇಮಕಾತಿ ಸೌಲಭ್ಯ
  • ಆರು ಕಂತುಗಳ ಮುಂಗಡ ಪಾವತಿ ಅವಕಾಶ ಇರುತ್ತದೆ.
  • ಆರ್ ಡಿ ಖಾತೆಯನ್ನು ಪ್ರತಿ ತಿಂಗಳ 1 ರಿಂದ 15ನೇ ತಾರೀಕಿನ ಒಳಗೆ ಅಥವಾ 15 ರಿಂದ 30ನೇ ತಾರೀಕಿನ ಒಳಗೆ ಎರಡು ಅವಧಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅದರ ಪ್ರಕಾರ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.
  • ಪ್ರತಿ ಮೂರು ತಿಂಗಳಿಗೆ ಒಮ್ಮೆ ಈ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ. ಇದು ಹೂಡಿಕೆ ಮಾಡಿದವರಿಗೆ ಇನ್ನಷ್ಟು ಲಾಭ ಆಗುತ್ತದೆ.

LIC Jeevan Anand Scheme: ತಿಂಗಳಿಗೆ ಕೇವಲ 1358 ರೂಪಾಯಿಗಳನ್ನು ಉಳಿತಾಯ ಮಾಡಿ ಪಡೆಯಿರಿ 25 ಲಕ್ಷ ರಿಟರ್ನ್ಸ್! LIC ಇಂದ ಸೂಪರ್ ಸ್ಕೀಮ್

ವಿವರವಾದ ಮಾಹಿತಿ: Post Office Scheme

ಪೋಸ್ಟ್ ಆಫೀಸ್ ಆರ್ಡಿ ಯೋಜನೆಯು ಒಂದು ಉತ್ತಮ ಉಳಿತಾಯ ಯೋಜನೆ, ಭಾರತೀಯ ನಾಗರಿಕರಿಗೆ ಲಕ್ಷಾಂತರ ರೂಪಾಯಿಗಳ ಲಾಭ ಗಳಿಸುವ ಅವಕಾಶ. ಈ ಯೋಜನೆಯಲ್ಲಿ ಭಾಗವಹಿಸಲು, ಕೇವಲ 10,000 ರೂ. ಠೇವಣಿ ಪ್ರದರ್ಶನ ಮತ್ತು 5 ವರ್ಷಗಳ ಅವಧಿಯಲ್ಲಿ 7% ಬಡ್ಡಿ ದರದಲ್ಲಿ ಲಾಭ ಗಳಿಸಬಹುದು.

ಅರ್ಹತೆ:

  • ಹೂಡಿಕೆ ಮಾಡುವವರು ಕಡ್ಡಾಯವಾಗಿ ಭಾರತೀಯ ನಾಗರಿಕರಿಗೆ
  • 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಖಾತೆ ತೆರೆಯಬಹುದು. k
  • ಅಪ್ರಾಪ್ತ ವಯಸ್ಕರಿಗೆ ಖಾತೆ ತೆರೆಯಬಹುದು. ಅವರ ಪರವಾಗಿ ತಂದೆ ತಾಯಿಗಳು ಯೋಜನೆಯ ಡೆಪಾಸಿಟ್ ಆರಂಭಿಸಬೇಕಾಗುತ್ತದೆ.

ನಿಮ್ಮ RD ಖಾತೆಯ ಲಾಭ ಲೆಕ್ಕಾಚಾರ:

ಉದಾಹರಣೆ: ಪ್ರತಿ ತಿಂಗಳು ₹10, 000 ಠೇವಣಿ
5 ವರ್ಷಗಳ ಅವಧಿ
6. 7% ಬಡ್ಡಿ ದರ

Free Home Scheme: ಮಧ್ಯಮ ವರ್ಗದ ಜನರಿಗೆ ಕೇಂದ್ರದಿಂದ ವಿಶೇಷ ವಸತಿ ಯೋಜನೆ! ನಿಮ್ಮ ಕನಸುಗಳು ನನಸಾಗುವ ಸಮಯ

ಲಾಭ ಲೆಕ್ಕಾಚಾರ:

  • ಒಟ್ಟು ಠೇವಣಿ (5 ವರ್ಷಗಳಲ್ಲಿ): ₹10, 000 x 12 ತಿಂಗಳು x 5 ವರ್ಷ = ₹6, 00, 000
  • ಒಟ್ಟು ಬಡ್ಡಿ: ₹6, 00, 000 x 6. 7% x 5 = ₹2, 01, 000
  • ಒಟ್ಟು ಮೊತ್ತ (ಠೇವಣಿ + ಬಡ್ಡಿ): ₹6, 00, 000 + ₹2, 01, 000 = ₹8, 01, 000

ಖಾತೆ ತೆರೆಯುವುದು ಹೇಗೆ:

ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ, RD ಖಾತೆ ತೆರೆಯುವ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಒದಗಿಸಿ, 100 ರೂ. ಕನಿಷ್ಠ ಠೇವಣಿ ಜಮಾ ಮಾಡಿ. ನಂತರ ನಿಮಗೆ ಪಾಸ್ ಬುಕ್ ನೀಡಲಾಗುತ್ತದೆ.

Post Office Scheme: Deposit 10k, Get 7 Lakh! A simple plan for better living.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment