Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Rate on Feb 29th : ಒಂದು ವಾರದಿಂದ ಚಿನ್ನದ ಬೆಲೆಯಲ್ಲಿಲ್ಲ ಬದಲಾವಣೆ! ಆಸೆ ಬಿಟ್ಟ ಗ್ರಾಹಕರು!

Gold Rate on Feb 29th : ಕಳೆದ ವಾರದಿಂದಲು ಸಹ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಆಗಿಲ್ಲ. ಜನರು ಕೂಡ ಇದರಿಂದಾಗಿ ಬಂಗಾರ ಖರೀದಿ ಬಗ್ಗೆ ಎರಡು ಮೂರು ಸಾರಿ ಯೋಚನೆ ಮಾಡುವ ಹಾಗೆ ಆಗಿದೆ.

Gold Rate on Feb 29th : ಕಳೆದ ವಾರದಿಂದಲು ಸಹ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಆಗಿಲ್ಲ. ಜನರು ಕೂಡ ಇದರಿಂದಾಗಿ ಬಂಗಾರ ಖರೀದಿ ಬಗ್ಗೆ ಎರಡು ಮೂರು ಸಾರಿ ಯೋಚನೆ ಮಾಡುವ ಹಾಗೆ ಆಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಆಗದೆ ಇದ್ದರು ಸಹ, ಏರಿಕೆ ಅಂತು ಆಗಿಲ್ಲ. ಹಾಗಾಗಿ ಇಂದು ಚಿನ್ನದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟಿದೆ? ಇದೆಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ..

Gold Rate on Feb 29th

Gold Rate in Bangalore:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,711 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹47,120 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5758 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ..
*10 ಗ್ರಾಮ್ ಗೆ ₹57,580 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,282 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹62,820 ರೂಪಾಯಿ ಆಗಿದೆ.

Gold Rate in Chennai:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,758 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹47,580 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5,809 ರೂಪಾಯಿ ಆಗಿದ್ದು, 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹58,090 ರೂಪಾಯಿ ಆಗಿರುತ್ತದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,337 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹63,370 ರೂಪಾಯಿ ಆಗಿದೆ.

Also Read: Gold Rate On Feb 27th : ತಿಂಗಳಾಂತ್ಯಕ್ಕೆ ಕಡಿಮೆ ಆಗಿದ್ಯಾ ಚಿನ್ನ ಬೆಳ್ಳಿ ಮತ್ತು ಪ್ಲಾಟಿನಮ್ ಬೆಲೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Gold Rate in Hyderabad:

*18 ಕ್ಯಾರೆಟ್ ಚಿನ್ನದ ಬೆಲೆ ಇಂದು ಒಂದು ಗ್ರಾಮ್ ಗೆ ₹4,711 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹47,120 ರೂಪಾಯಿ ಆಗಿದೆ.
*22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹5758 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ..
*10 ಗ್ರಾಮ್ ಗೆ ₹57,580 ರೂಪಾಯಿ ಆಗಿದೆ.
*24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಇಂದು 1 ಗ್ರಾಮ್ ಗೆ ₹6,282 ರೂಪಾಯಿ ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆ ಆಗಿದೆ.
*10 ಗ್ರಾಮ್ ಗೆ ₹62,820 ರೂಪಾಯಿ ಆಗಿದೆ.

Gold Rate
Gold Rate

Silver Rate:

*ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹71,300 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಬೆಳ್ಳಿ ಬೆಲೆ 1ಕೆಜಿಗೆ ₹75,300 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.
*ಇಂದು ಚೆನ್ನೈನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ ₹75,300 ರೂಪಾಯಿ ಆಗಿದ್ದು, ನಿನ್ನೆಗಿಂತ 100 ರೂಪಾಯಿ ಕಡಿಮೆ ಆಗಿದೆ.

Platinum Rate:

*ಇಂದು ಬೆಂಗಳೂರಿನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2363 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಜಾಸ್ತಿ ಆಗಿದೆ.
*ಇಂದು ಚೆನ್ನೈನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2,363 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಕಡಿಮೆ ಆಗಿದೆ.
*ಇಂದು ಹೈದರಾಬಾದ್ ನಲ್ಲಿ ಪ್ಲಾಟಿನಮ್ ಬೆಲೆ 1 ಗ್ರಾಮ್ ಗೆ ₹2363 ರೂಪಾಯಿ ಆಗಿದ್ದು, ನಿನ್ನೆಗಿಂತ 16 ರೂಪಾಯಿ ಜಾಸ್ತಿ ಆಗಿದೆ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Gold Rate On Feb 28th : ಇವತ್ತು ಕೂಡ ಇಳಿಕೆ ಆಗಿಲ್ಲ ಚಿನ್ನದ ಬೆಲೆ! ಗ್ರಾಹಕರಿಗೆ ನಿರಾಸೆ

Leave a comment