Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Price: ಇಂದು ಭಾರತದಲ್ಲಿ ಚಿನ್ನದ ದರ ಎಷ್ಟಿದೆ ತಿಳಿಯಿರಿ, ಬೆಂಗಳೂರಿನಲ್ಲಿ ಎಷ್ಟು!!

Check out today's gold price India.

Gold Price: ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಬಾರಿ ಇಳಿಕೆ ಕಂಡು ಬಂದಿದೆ. ಹೌದು, ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಇಳಿಕೆ ಕಂಡು ಬಂದಿರುವುದರಿಂದ ಅನೇಕರು ಇದೀಗ ಚಿನ್ನ ಆಭರಣಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಅನೇಕ ಹೂಡಿಕೆ ದಾರರು ಸಹ ಚಿನ್ನದ ಮೇಲೆ ಹೂಡಿಕೆ ಮಾಡಲು ಇದೀಗ ಮುಂದಾಗಿದ್ದಾರೆ.

ಮುಂದಿನ ದಿನಗಳಲ್ಲಿ ಚಿನ್ನ ಬೆಲೆ ಮತ್ತೆ ಹೆಚ್ಚಾದರೆ, ನೀವು ಹೂಡಿಕೆ ಮಾಡಿರುವ ಹಣ ಹೆಚ್ಚುವ ಸಾಧ್ಯತೆ ಇರುವ ಕಾರಣ ಅನೇಕರು ಇದೀಗ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇನ್ನು ಇಂದಿನ ದಿನ ಚಿನ್ನ ಹಾಗೂ ಬೆಳ್ಳಿಯ ಬೆಳೆಗಳ ದರ ತಿಳಿಯೋಣ ಬನ್ನಿ….

ಇಂದು ಶುಕ್ರವಾರ ದಿನಾಂಕ 15-09-2023 ರಂದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 54,500 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ಇದೆ. ಇನ್ನು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಗಳು ಈ ಕೆಳಗಿನಂತಿವೆ.

ನಮ್ಮ ಭಾರತ ದೇಶದ ರಾಜಧಾನಿ ದೆಹಲಿ, ಇಂದಿನ ದಿನ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,650 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,600 ರೂಪಾಯಿಗಳು ಇದೆ.

ಇನ್ನು ಚೆನ್ನೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,800 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,780 ರೂಪಾಯಿಗಳು ಇದೆ.

ಇನ್ನು ಮುಂಬೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿಗಳು ಇದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿಗಳು ಇದೆ. ಇನ್ನು ಒಂದು ಕೇಜಿ ಬೆಳ್ಳಿಯ ಬೆಲೆ 73,500 ರೂಪಾಯಿಗಳು ಇದೆ ಎಂದು ತಿಳಿದುಬಂದಿದೆ.

ಇನ್ನು ಹೈದರಾಬಾದ್ ನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿಗಳು ಇದೆ.

Check out today's gold price India.
Check out today’s gold price India.
Leave a comment