Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bitcoin : ಜೋರಾಗಿದೆ ಬಿಟ್ ಕಾಯಿನ್ ಹವಾ! 26 ತಿಂಗಳ ನಂತರ ಭರ್ಜರಿ ಕಂಬ್ಯಾಕ್

Bitcoin: ಕಳೆದ 2 ವರ್ಷಗಳಿಂದ Cryptocurrency ದರದಲ್ಲಿ ಏರಿಳಿತ ಆಗುತ್ತಿದ್ದು, ಆದರೆ ಈಗ 26 ತಿಂಗಳುಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದೆ. ಇದರ ಗಡಿ $57,000 ಡಾಲರ್ ದಾಟಿದ್ದು, ಭಾರತದ ಕರೆನ್ಸಿಯಲ್ಲಿ ಈ ಮೊತ್ತದ ಮೌಲ್ಯ ₹47.25 ಲಕ್ಷ ಆಗಿದೆ.

Bitcoin: ಕಳೆದ 2 ವರ್ಷಗಳಿಂದ Cryptocurrency ದರದಲ್ಲಿ ಏರಿಳಿತ ಆಗುತ್ತಿದ್ದು, ಆದರೆ ಈಗ 26 ತಿಂಗಳುಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದೆ. ಇದರ ಗಡಿ $57,000 ಡಾಲರ್ ದಾಟಿದ್ದು, ಭಾರತದ ಕರೆನ್ಸಿಯಲ್ಲಿ ಈ ಮೊತ್ತದ ಮೌಲ್ಯ ₹47.25 ಲಕ್ಷ ಆಗಿದೆ. ಡಿಜಿಟಲ್ ಕರೆನ್ಸಿ ವ್ಯಾಲ್ಯೂ ಈಗ $69,99 ದಾಟಿದೆ, ನಿನ್ನೆ ಶೇರ್ ಮಾರ್ಕೆಟ್ ಆಸ್ತಿಯಲ್ಲಿ ಹೆಚ್ಚಳ ಆಗಿದ್ದುಜ್ Bitcoin ದರ $57,039 ಆಗಿದೆ.

Bitcoin

ಈ ರೀತಿ ಹೆಚ್ಚಳ ಆಗಿರುವುದಕ್ಕೆ ಪ್ರಮುಖ ಕಾರಣ ಏನು ಎಂದರೆ ಇನ್ವೆಸ್ಟ್ ಮಾಡಿರುವವ ಆಶಯ, Exchange Traded Fund ನ Microstrategy ಇಂಕ್ ಇವುಗಳನ್ನು ಕೊಂಡುಕೊಂಡಿರುವ ಕಾರಣ ನಿನ್ನೆ ಬಿಟ್ ಕಾಯ್ನ್ ದರ ಹೆಚ್ಚಾಗಿದೆ. 2024ರಲ್ಲಿ 30% ಬಿಟ್ ಕಾಯ್ನ್ ಏರಿಕೆ ಆಗಿದೆ ಎಂದರೆ ತಪ್ಪಲ್ಲ, ಇನ್ನು ಶೇರ್ ಗಳಲ್ಲಿ ಕಳೆದ ವರ್ಷಕ್ಕಿಂತ 137.19% ಜಾಸ್ತಿ ಆಗಿದೆ.

ಪ್ರಮುಖ ಅಂತಾರಾಷ್ಟ್ರೀಯ ಜಾಲತಾಣದಿಂದ ಸಿಕ್ಕಿರುವ ಅಧಿಕೃತ ಮಾಹಿತಿಯ ಅನುಸಾರ, ಬಿಟ್ ಕಾಯಿನ್ ಜಾಸ್ತಿ ಆಗಿರುವುದಕ್ಕೆ ಮುಖ್ಯ ಕಾರಣ Exchange Traded Fund ಇಂದ ಬಂದಿರುವ ಇಂವೆಸ್ಟರ್ ಗಳ ಹೆಚ್ಚಳ ಹಾಗೂ ಅವರುಗಳ ಬೇಡಿಕೆ. ಈಗ 9.26% ಏರಿಕೆ ಬಿಟ್ ಕಾಯಿನ್ ನಲ್ಲಿ ಆಗಿದ್ದು, ಒಂದು ಟೋಕನ್ ಬೆಲೆ $56,062.02 ಡಾಲರ್ ಆಗಿದೆ.

bitcoins

Also Read: Investment Tips : ರೈತರಿಂದ ಪ್ರತಿಯೊಬ್ಬ ಹೂಡಿಕೆದಾರ ತಿಳಿದುಕೊಳ್ಳಬೇಕಾದ 5 ಪ್ರಮುಖ ಪಾಠಗಳಿವು

2024ರ ಜನವರಿಯಲ್ಲಿ 9 Cryptocurrency ETF ಗಳಲ್ಲಿ, 5 ಶತಕೋಟಿ ಡಾಲರ್ ಗಿಂತಲು ಜಾಸ್ತಿ ಮೊತ್ತ ಇನ್ಸೆಸ್ಟರ್ ಗಳಿಂದ ಹೂಡಿಕೆ ಆಗಿತ್ತು.. America Securities and Exchange Commision ಕಡೆಯಿಂದ Bitcoin ETF ಗೆ ಬೆಂಬಲ ಸಿಕ್ಕಿದ ಬಳಿಕ ಇನ್ವೆಸ್ಟ್ ಮಾಡುವವರ ಸಂಖ್ಯೆ ಗಣಣೀಯವಾಗಿ ಜಾಸ್ತಿಯಾಗಿದೆ.

What is Cryptocurrency?

ಇದು ಆನ್ಲೈನ್ ಪೇ ಮಾಡುವ ಒಂದು ಬಗೆ, Stocks and Shares ಗೆ ಹಣಪಾವತಿ ಮಾಡುವುದು ಇದರ ಮೂಲಕ. ಇದೊಂದು ನೆಟ್ವರ್ಕ್ ಮೇಲೆ ಡಿಪೆಂಡ್ ಆಗಿರುವ ಡಿಜಿಟಲ್ ಕರೆನ್ಸಿ, ಒಬ್ಬ ವ್ಯಕ್ತಿ ಅಥವಾ ಒಂದು ಕಂಪನಿ ಟೋಕನ್ ರೂಪದಲ್ಲಿ ಇದನ್ನು ಪಡೆಯುತ್ತಾರೆ. ಇದನ್ನು ಯಾವುದೇ ದೇಶ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ, ಇದೆಲ್ಲವೂ ನಡೆಯುವುದು ಆನ್ಲೈನ್ ಮೂಲಕ ಮಾತ್ರ..2009ರಲ್ಲಿ ಮೊದಲ Bitcoin ಅನ್ನು Open Source Software ಇಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಟ್ ಕಾಯಿನ್ ಬೆಲೆ ಏರಿಕೆ ಆಗಿದೆ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: NSC Scheme : ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು, FD ಗಿಂತ ಜಾಸ್ತಿ ಬಡ್ಡಿ ನಿಮ್ಮ ಕೈಗೆ

Leave a comment