Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Today gold price: ಮತ್ತೆ ಗಗನಕ್ಕೆ ಜಿಗಿದ ಚಿನ್ನದ ಬೆಲೆ, ಬಡವರು ಚಿನ್ನ ಕೊಳ್ಳುವ ಸಮಯ ಇದಲ್ಲ.

Again, the gold price has increased. Here is the current gold rate.

Today gold price: ಪ್ರತಿಯೊಬ್ಬರೂ ಸಹ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿ ಮಾಡಲು ಆಸಕ್ತಿ ತೋರಿಸುತ್ತಾರೆ. ಇನ್ನು ಯಾವುದೇ ಹಬ್ಬ ಹರಿದಿನಗಳು ಮತ್ತು ಯಾವುದೇ ಶುಭಸಮಾರಂಭಗಳಿಗೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಬಹಳ ಮುಖ್ಯ ಹಾಗೂ ಅದನ್ನು ಖರೀದಿ ಮಾಡುವುದು ಶುಭ ಎಂದು ಅನೇಕರು ನಂಬಿದ್ದಾರೆ.

ಇನ್ನು ತಮ್ಮ ಆಪ್ತರ ಮನೆಯ ಶುಭ ಸಮಾರಂಭಗಳಿಗೆ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಉಡುಗೊರೆಯಾಗಿ ಸಹ ಅನೇಕರು ನೀಡುತ್ತಾರೆ. ಇನ್ನು ಈ ರೀತಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ನೀಡುವುದರಿಂದ ತಮ್ಮ ಸಂಬಂಧ ಗಟ್ಟಿಯಾಗುತ್ತದೆ ಎಂದು ಅನೇಕರು ನಂಬುತ್ತಾರೆ.

ಇಂದು ಬುಧವಾರ ದಿನಾಂಕ 20-09-2023 ರಂದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 55,210 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,230 ಇದೆ. ಇನ್ನು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರಗಳು ಈ ಕೆಳಗಿನಂತಿವೆ.

ನಮ್ಮ ಭಾರತ ದೇಶದ ರಾಜಧಾನಿ ದೆಹಲಿ, ಇಂದಿನ ದಿನ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,360 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,290 ರೂಪಾಯಿಗಳು ಇದೆ.

ಇನ್ನು ಚೆನ್ನೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,510 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,560 ರೂಪಾಯಿಗಳು ಇದೆ.

ಇನ್ನು ಮುಂಬೈನಲ್ಲಿ, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,210 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,230 ರೂಪಾಯಿಗಳು ಇದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,210 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,230 ರೂಪಾಯಿಗಳು ಇದೆ. ಇನ್ನು ಒಂದು ಕೇಜಿ ಬೆಳ್ಳಿಯ ಬೆಲೆ 74,800 ರೂಪಾಯಿಗಳು ಇದೆ ಎಂದು ತಿಳಿದುಬಂದಿದೆ.

ಇನ್ನು ಹೈದರಾಬಾದ್ ನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,210 ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,230 ರೂಪಾಯಿಗಳು ಇದೆ.

Again, the gold price has increased. Here is the current gold rate.
Again, the gold price has increased. Here is the current gold rate.  Image credited to original sources.
Leave a comment