Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಭಾರತದಲ್ಲಿ ಲಾಂಚ್ ಆಗಿದೆ ಬಹುನಿರೀಕ್ಷಿತ Triumph Scrambler X1200, ಹೇಗಿದೆ ಫೀಚರ್ಸ್?

Triumph Scrambler X1200 ಬೈಕ್ ನಲ್ಲಿ 1290cc ಸಾಮಾನ್ಯ ಟ್ವಿನ್ ಇಂಜಿನ್ ಹೊಂದಿದೆ. 270 ಡಿಗ್ರಿ ಕ್ರಾಂಕ್ ಇಂದ ಕಂಟ್ರೋಲ್ ಆಗುತ್ತದೆ.

Triumph ಸಂಸ್ಥೆ ಇದೀಗ ಭಾರತದಲ್ಲಿ ತಮ್ಮ ಕಂಪನಿವ ಬಹುನಿರೀಕ್ಷಿತ Triumph Scrambler X1200 ಅನ್ನು ಲಾಂಚ್ ಮಾಡಿದೆ. ಈ ಬೈಕ್ Sapphire Black ಕಲರ್ ಸ್ಕೀಮ್ ನ ಎಕ್ಸ್ ಶೋರೂಮ್ ಬೆಲೆ ₹11.83 ಲಕ್ಷ ಆಗಿದ್ದು, Carnival Red ಹಾಗೂ Ash Grey variant ಬೆಲೆ ₹12.13 ಲಕ್ಷ ಆಗಿರುತ್ತದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

Triumph Scrambler X1200 ಫೀಚರ್ಸ್:

Triumph Scrambler X1200 ಬೈಕ್ ನಲ್ಲಿ 1290cc ಸಾಮಾನ್ಯ ಟ್ವಿನ್ ಇಂಜಿನ್ ಹೊಂದಿದೆ. 270 ಡಿಗ್ರಿ ಕ್ರಾಂಕ್ ಇಂದ ಕಂಟ್ರೋಲ್ ಆಗುತ್ತದೆ. 2000 rpm ನಲ್ಲಿ 89 bhp ಮ್ಯಾಕ್ಸಿಮಮ್ ಪವರ್, 4250 rpm ನಲ್ಲಿ 110Nm ಮ್ಯಾಕ್ಸಿಮಮ್ ತಾಎಕ್ ಉತ್ಪಾದಿಸುತ್ತದೆ. ರೆಡ್ ಬೈ ವಯರ್ ಮತ್ತು ಫ್ಯುಲ್ ಇಂಜೆಕ್ಷನ್ ಆಯ್ಕೆ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಸಹ ಇದರಲ್ಲಿದೆ.

ಬೈಕ್ ನ ಸೀಟ್ ಹೈಟ್ 820 mm ಆಗಿದೆ. 795mm ಗೆ ಸೀಟ್ ಹೈಟ್ ಕಡಿಮೆ ಮಾಡಬಹುದು. ಬೈಕ್ ನ ತೂಕ 288 ಕೆಜಿ ಆಗಿದೆ. ಬೈಕ್ ಓಡಿಸುವುದು ಅಭ್ಯಾಸವಾದರೆ ತೂಕ ಹ್ಯಾಂಡಲ್ ಮಾಡುವುದು ಕಷ್ಟ ಅನ್ನಿಸುವುದಿಲ್ಲ. ಬೈಕ್ ನ ಮುಂಭಾಗದ ಚಕ್ರ 170mm ಇದ್ದು, USD ಫೋರ್ಕ್ ಹೊಂದಿದೆ. ಹಿಂದಿನ ಚಕ್ರದಲ್ಲಿ ಪ್ರೀಲೋಡೆಡ್ ಹೊಂದಾಣಿಕೆ ಇದೆ. ಇವುಗಳು ಅಪಘಾತದಿಂದ ಪಾರು ಮಾಡುತ್ತದೆ.

Best Mileage Bikes: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ಕೊಡುವ ಟಾಪ್ 3 ಬೈಕ್ ಗಳ ಲಿಸ್ಟ್ ಇಲ್ಲಿದೆ ತಿಳಿಯಿರಿ, ನಿಜಕ್ಕೂ ಇವು ಬಡವರ ಬಾದಾಮಿ ಕಣ್ರೀ

ಬ್ರೇಕ್ ಬಗ್ಗೆ ಹೇಳುವುದಾದರೆ, ಬೈಕ್ ಮುಂಭಾಗದಲ್ಲಿ ಎರಡು ಪಿಸ್ಟನ್ ನಿಸ್ಸಿನ್ ಅಕ್ಷೀಯ ಕ್ಯಾಲಿಪರ್‌ ಇರುವ ಎರಡು 310mm ಡಿಸ್ಕ್ ಬ್ರೇಕ್, ಹಾಗೂ ಸಿಂಗಲ್ ಪಿಸ್ಟನ್ ಫ್ಲೋಟಿಂಗ್ ನಿಸ್ಸಿನ್ ಕ್ಯಾಲಿಪರ್ ಹೊಂದಿರುತ್ತದೆ. ಡ್ಯುಯೆಲ್ ಚಾನೆಲ್ ABS ಸಹ ಇದೆ. ಈ ಬೈಕ್ ನ ಮುಂಭಾಗದ ಚಕ್ರ 21 ಇಂಚ್ ಇದೆ. ಹಿಂಭಾಗದ ಚಕ್ರ 17 ಇಂಚ್ ಇದೆ. ಬೈಕ್ ನಲ್ಲಿ ಟ್ಯೂಬ್ ಲೆಸ್ ಸ್ಪೋಕ್ಡ್ ವೀಲ್ ಬಳಸಲಾಗಿದೆ. ಬೈಕ್ ನ ಮುಂಭಾಗದ ಟೈರ್ ಅಳತೆ 90/90, ಹಿಂಭಾಗದ ಟೈರ್ ಅಳಗೆ 150/70 ಆಗಿದೆ.

ಈ ಬೈಕ್ ವಿಶೇಷತೆಗಳಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರುವ 660ಸಿಸಿ ಇಂಜಿನ್ ರೀತಿ ಇರುತ್ತದೆ. ಬ್ಲೂಟೂತ್ ಕನೆಕ್ಷನ್ ಹೊಂದಿದೆ. 5 ರೈಡಿಂಗ್ ಮೋಡ್ ಸಹ ಇದೆ.

Bike Mileage Tips: ಹೆಚ್ಚೇನೂ ಇಲ್ಲ ಕೇವಲ ಈ 6 ಟಿಪ್ಸ್ ಫಾಲೋ ಮಾಡಿದರೆ ಸಾಕು, 20Km ಮೈಲೇಜ್ ಕೊಡೊ ಬೈಕ್, 60Km ಮೈಲೇಜ್ ಕೊಡೋಕೆ ಶುರು ಮಾಡುತ್ತೆ.

The much awaited Triumph Scrambler X1200 has been launched in India, what are the features?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment