Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ratan Tata: ಸಾವಿರಾರು ಕೋಟಿಗಳ ಮಾಲೀಕ ಬಡವರ ಬಂಧು, ರತನ್ ಟಾಟಾ ಬಳಸುವ ಕಾರು ಎಷ್ಟು ಕಡಿಮೆ ಬೆಲೆಯದು ಗೊತ್ತಾ.

Do you know which car ratan tata used to drive everyday

Ratan tata: ರತನ್ ಟಾಟಾ ಈ ಹೆಸರಿಗೆ ಯಾವುದೇ ಪರಿಚಯ ಬೇಕಿಲ್ಲ, ಈ ಹೆಸರು ಕೇಳಿದ ತಕ್ಷಣ ಅವರ ಕುರಿತು ಸಾಕಷ್ಟು ಆಲೋಚನೆಗಳು ಅವರು ಮಾಡಿರುವ ಕೆಲಸಗಳು ಎಲ್ಲರ ಕಣ್ಣು ಮುಂದೆ ಬರುತ್ತದೆ. ಟಾಟಾ ಕಂಪನಿಯು(Tata company) ಇದೀಗ ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ವಿಚಾರ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ಟಾಟಾ ಕಂಪನಿ ರೇಂಜ್ ರೋವರ್(Range rover) ಮತ್ತು ಜಾಗ್ವಾರ್(Jaguar) ನಂತಹ ದೊಡ್ಡ ಬ್ರಾಂಡ್ ಕಾರ್ ಗಾಳನ್ನು ಹೊಂದಿದೆ.

Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.

ಇಷ್ಟು ದೊಡ್ಡ ದೊಡ್ಡ ಐಷಾರಾಮಿ ಕಾರ್ ಗಳನ್ನ ಹೊಂದಿದ್ದರು ಸಹ ರತನ್ ಟಾಟಾ ಅವರು ನೆಕ್ಸಾನ್ ಕಾರ್(Nexon car) ಅನ್ನು ಬಳಸುತ್ತಿದ್ದಾರೆ. ಹೌದು ರತನ್ ಟಾಟಾ ತಮ್ಮ ಸರಳತೆಗೆ ಬಹಳ ಪ್ರಸಿದ್ಧವಾದ ವ್ಯಕ್ತಿ, ಎಷ್ಟೇ ಹಣ ಸಂಪಾದಿಸಿದರು, ಹೆಸರು ಮಾಡಿದರು, ಸಹ ಸರಳವಾಗಿ ಬದುಕಲು ಇಷ್ಟ ಪಡುವ ಇವರ ಗುಣ ಸಾಕಷ್ಟು ಜನರಿಗೆ ಪ್ರೇರಣೆಯಾಗಿದೆ.

Gold Polish at Home: ಚಿನ್ನ ಅದೆಷ್ಟೇ ಹಳೆಯದಾದರೂ ಈ ಒಂದೇ ಒಂದು ಸೀಕ್ರೆಟ್ ನಿಂದ, ಕೇವಲ 1 ನಿಮಿಷದಲ್ಲಿ ಪಳ ಪಳ ಎಂದು ಹೊಳೆಯುತ್ತದೆ.

ರತನ್ ಟಾಟಾ ಬಳಸುವ ನೆಕ್ಸಾನ್ ಕಾರ್, ಟಾಟಾ ಮೋಟಾರ್ಸ್(Tata motors ) ತಯಾರಿಸಿದ ಲೋ ಬಡ್ಜೆಟ್ ಕಾರ್ ಆಗಿದೆ. ಬಹುತೇಕ ಎಲ್ಲಾ ಫೀಚರ್ಸ್ ಹೊಂದಿರುವ ಈ ಕಾರ್ ಮಾರುಕಟ್ಟೆಯಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಟಾಟಾ ನೆಕ್ಸಾನ್ ಬಿಡುಗಡೆಯಾದ ದಿನದಿಂದ ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳನ್ನು ಒಳಗೊಂಡಿದ್ದು, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಕಾರ್ 5 ಸ್ಟಾರ್ ರೇಟಿಂಗ್ ಪಡೆದಿದೆ. ಅಷ್ಟೇ ಅಲ್ಲದೆ ಭಾರತದ ಸುರಕ್ಷಿತ ಕಾರ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

ರತನ್ ಟಾಟಾ ಅವರ ನೆಕ್ಸಾನ್ ಚಾಲನೆ ಮಾಡುವ ಈ ನಿರ್ಧಾರವು ಅವರ ಸರಳತೆ ಹಾಗೂ ಅವರ ಪ್ರಾಯೋಗಿಕತೆ ಕುರಿತು ಎಲ್ಲರಿಗೂ ಅರಿವು ಮೂಡಿಸುತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಅದ್ಭುತ ಹಾಗೂ ಪರಿಷ್ಕೃತ ಚಾಲನೆ ನೀಡುವ ಅನುಭವವನ್ನು ತಮ್ಮ ಗ್ರಾಹಕರಿಗೆ ನೀಡುವ ಗುರಿಯನ್ನು ಟಾಟಾ ಕಂಪನಿ ಹೊಂದಿದೆ.

Ratan tata car
Image credit – original source
Leave a comment