Lamborghini bicycle : ಲಂಬೋರ್ಗಿನಿ ಕಂಪನಿಯ ಈ ಬೈಸೈಕಲ್ ನ ಬೆಲೆ ಸುಮಾರು 4 ಹಾಚ್ಬ್ಯಾಕ್ (Hatchback) ಕಾರುಗಳಿಗೆ ಸಮ ಇದರ ಬೆಲೆ ಎಷ್ಟು ಲಕ್ಷ .
Lamborghini bicycle: The price of this bicycle of the Lamborghini company is about 4 hatchback (Hatchback) cars.
Lamborghini ಲಂಬಾರ್ಗಿನಿ ಕಾರ್ ತಯಾರಿಕ ಕಂಪನಿಯು ಈಗಾಗಲೇ ಸಾಕಷ್ಟು ಸೂಪರ್ ಕಾರನ್ನು ತಯಾರು ಮಾಡಿ ಸಿಕ್ಕಾಪಟ್ಟೆ ಹೆಸರು ಮಾಡಿದೆ, ಈಗ ಲಂಬಾರ್ಗಿನಿ ಕಂಪನಿಯು 3T ಬೈಸಿಕಲ್ ತಯಾರಿಸುವ ಕಂಪನಿಯ ಜೊತೆ ಪಾಲಿದಾರಿಕೆ ಪಡೆದುಕೊಂಡು ಎರಡು ಅಲ್ಟ್ರಾ ಐ ಎಂಡ್ ಲಕ್ಸರಿ ಬೈಸೈಕಲ್ ಗಳನ್ನು ಮ್ಯಾನುಫ್ಯಾಕ್ಚರ್ ಮಾಡಿದೆ, ಈ ಎರಡು ಬೈಸೈಕಲ್ ಗಳು ತಮ್ಮ ಹಿಂದಿನ ಲಂಬಾರ್ಗಿನಿ ಸೂಪರ್ ಕಾರ್ ಗಳಿಂದ ಇನ್ಸ್ಪರಿಂಗ್ ಆಗಿ.
QR Code : ಇದರ ಅರ್ಥವೇನು, ಇದು ಹೇಗೆ ಕೆಲಸ ಮಾಡುತ್ತದೆ, ಕ್ಯೂಆರ್ ಕೋಡ್ ವಿಶೇಷತೆಗಳು ಇವು !!
ಮಾಡಲ್ಪಟ್ಟಿವೆ. “ರೇಸ್ಮಾಕ್ಸ್ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ (Racemax X Automobili Lamborghini)” ಹಾಗೂ “ಸ್ಟ್ರಾಡ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ (Strada X Automobili Lamborghini),” ಈ ಎರಡು ಬೈಸೈಕಲ್ ಗಳು ನಾಲಕ್ಕು ಹಾಚ್ಬ್ಯಾಕ್ ಕಾರಿಗೆ ಸಮವಾಗಿವೆ. ಏಕೆಂದರೆ ಇವುಗಳ ಬೆಲೆ ಅಚ್ಚಿಷ್ಟಲ್ಲ ತುಂಬಾ ದುಬಾರಿ.
ರೇಸ್ಮಾಕ್ಸ್ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ 8 ಲಕ್ಷದ 15 ಸಾವಿರದ 365 ರೂ ಗಳಿಂದ ಪ್ರಾರಂಭವಾಗುತ್ತದೆ, ಇನ್ನು ಸ್ಟ್ರಾಡ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ ಯ ಬೆಲೆ, 7 ಲಕ್ಷದ 41 ಸಾವಿರದ 226 ರೂ ಗಳಿಂದ ಪ್ರಾರಂಭವಾಗುತ್ತದೆ, ಈ ಉನ್ನತ ಮಟ್ಟದ ಬೈಸೈಕಲ್ ಗಳನ್ನು ಆರ್ಡರ್ ಮಾಡಿದರೆ ಮಾತ್ರ ತಯಾರಿಸಲಾಗುತ್ತದೆ ಹಾಗೂ ಈ ಬೈಸೈಕಲ್ ಗಳನ್ನು ತಯಾರಿಸಲು.
World Cheapest 5G Smartphone: ಭಾರತೀಯ ಮೊದಲ 5G ಸ್ಮಾರ್ಟ್ ಫೋನ್, ಇದರ ಬೆಲೆ, ಫೀಚರ್ಸ್ ನೋಡಿ ಬೆರಗಾದ ನೆಟ್ಟಿಗರು!
ಸರಿ ಸುಮಾರು 16 ವಾರಗಳು ತೆಗೆದುಕೊಳ್ಳುತ್ತದೆ ಹಾಗೂ ನಿಮಗೆ 16 ವಾರದ ಒಳಗಡೆ ಡೆಲಿವರಿಯನ್ನು ಕೊಡುತ್ತಾರೆ, ಈ ಬೈಸೈಕಲ್ಗಳು 51 54 56 ಹಾಗೂ 58 ಸೆಂಟಿಮೀಟರ್ಗಳ ಸೀಮಿತದ ಗಾತ್ರಗಳಲ್ಲಿ ಇರುತ್ತವೆ.ಹಾಗೂ ಲಂಬಾರ್ಗಿನಿ ಬೈಸೈಕಲ್ ಗಳನ್ನು ಸೆಪ್ಟಂಬರ್ ಇಂದ ಡೆಲಿವರಿ ಪ್ರಾರಂಭ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
“ರೇಸ್ಮಾಕ್ಸ್ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ (Racemax X Automobili Lamborghini)”
ರೇಸ್ಮಾಕ್ಸ್ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ ಕಡಿಮೆ ತೂಕದಲ್ಲಿ ತಯಾರಿಸಲಾಗಿದೆ ಇದು ಅತಿ ಕಡಿಮೆ ತೂಕ ಹೊಂದಿರುವ 3T ಕಾರ್ಬನ್ ಕಂಪೋನೆಂಟ್ ಗಳಿಂದ ಮಾಡಲಾಗಿದೆ, ಸೈಕಲ್ Centro Stile Liveries of Verde Selvans and Pro Elios ಬೈಸೈಕಲ್ ಅಂತೆ ಬರುತ್ತದೆ, ಆದರೂ ಇದರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುವ ಸಾಧ್ಯತೆ ಇದೆ ಅದಾಗಿಯೂ ಇದಕ್ಕಿಂತ ಮೊದಲು ಬಂದ “ಎಕ್ಸ್ಪ್ಲೋರೋ ರೇಸ್ ಮ್ಯಾಕ್ಸ್ ಎಕ್ಸ್ ಹುರಾಕನ್” (Exploro Racemax X Huracan Sterrato ) ಬೈಸೈಕಲ್ ಅಂತೆ ಹೆಚ್ಚು ಕಡಿಮೆ ಕಾಣಬಹುದು ಎಂದು ಹೇಳಲಾಗಿದೆ.
“ಸ್ಟ್ರಾಡ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ (Strada X Automobili Lamborghini),”
ಸ್ಟ್ರಾಡ ಎಕ್ಸ್ ಆಟೋ ಮೋಬಿಲಿ ಲಂಬೋರ್ಗಿನಿ ಈ ಬೈಸೈಕಲನ್ನು ಲಂಬಾರ್ಗಿನಿ ಕಂಪನಿ, ಹೆಚ್ಚಿನ ಏರೋ ಡೈನಮಿಕ್ಸ್ ಮತ್ತು ಸೌಕರ್ಯದ ವಿಚಾರವನ್ನು ಇಟ್ಟುಕೊಂಡು ವಿನ್ಯಾಸಗೊಳಿಸಿದೆ, ಸೈಕಲ್ Arancio Apodies and Viola Pasifae, ಬೈಸೈಕಲ್ ಅಂತೆ ಕಾಣುತ್ತದೆ, ಇದಕ್ಕೆ SRAM ಸ್ರಾಮ್ ಕಂಪನಿಯ ಕಂಪೋನೆಂಟ್‌ಗಳನ್ನು ಬಳಸಲಾಗಿದೆ, ಸ್ಟ್ಯಾಂಡರ್ಡ್ ಬೈಕ್ ಗಳಂತೆ ಇದಕ್ಕೂ ಕೂಡ ಸಮಾನವಾದ ರೇಖಾಗಣಿತ ಇದೆ.