Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Electric scooters: ಈ ವರ್ಷ ಮಾರುಕಟ್ಟೆಯಲ್ಲಿ ಬಾರಿ ಹೈಪ್ ಸೃಷ್ಟಿಸಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಲಾಂಚ್ ದಿನಾಂಕ ಫೈನಲ್ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ

Electric scooters: The launch date of these electric scooters that have created hype in the market this year is final and bring home at low prices.

Upcoming electric scooters : ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬೈಕ್ ಗಳಿಗೆ ಹೋಲಿಸಿದರೆ ಬಹಳ ವೇಗವಾಗಿ ಮಾರುಕಟ್ಟೆಯಲ್ಲಿ ಮುನ್ನುಗುತ್ತಿರುವುದು ಎಲೆಕ್ಟ್ರಿಕ್ ಬೈಕ್ ಗಳು. ಈ ಎಲೆಕ್ಟ್ರಿಕ್ ಬೈಕ್ ಗಳ ಕ್ರೇಜ್ ಇದೀಗ ನಮ್ಮ ಭಾರತದಲ್ಲಿ ಬಹಳಷ್ಟು ಹೆಚ್ಚಾಗಿದೆ. ಇವುಗಳ ಬೇಡಿಕೆಯ ಜೊತೆಗೆ ಇವುಗಳ ಧರ ಕೂಡ ಕೊಂಚ ಹೆಚ್ಚಿದೆ. ಆದರೆ ಈ ಎಲೆಕ್ಟ್ರಿಕ್ ಬೈಕ್ ಗಳಿಂದ ಸಿಗುತ್ತಿರುವ ಲಾಭಗಳ ಮೇಲೆ ಯಾರು ಸಹ ಬೆರಳು ಮಾಡಿ ತೋರಿಸುವಂತಿಲ್ಲ. ಇನ್ನು ಇದೆ ವರ್ಷ ನಮ್ಮ ಭಾರತದಲ್ಲಿ ಸಾಕಷ್ಟು ಹೊಸ ಮಾಡಲ್ ಎಲೆಕ್ಟ್ರಿಕ್ ಬೈಕ್ ಗಳು ಲಾಂಚ್ ಆಗುತ್ತಿದೆ. ಹಾಗಾದರೆ ಯಾವೆಲ್ಲಾ ಎಲೆಕ್ಟ್ರಿಕ್ ಬೈಕ್ ಗಳು ಯಾವ ದರದಲ್ಲಿ ಯಾವೆಲ್ಲಾ ಲಾಭಗಳನ್ನು ಹೊಂದಿದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ ಬನ್ನಿ..

Gold Price : ಬಾರಿ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಕೊಳ್ಳುವವರಿಗೆ ಈಗ ಉತ್ತಮ ಸಮಯ, ಇಂದಿನ ದರ ಹೇಗಿದೆ!!

ಡಿವೊಟ್ ಮೋಟಾರ್ಸ್ ಇ ಬೈಕ್ ( Devot Motors E- Bike) : ಆಟೋ ಎಕ್ಸ್‌ಪೋ ಅವರು 2020 ರಲ್ಲಿ, ಡೆವೋಟ್ ಮೋಟಾರ್ಸ್ ಬೈಕ್ ಮಾಡಲ್ ಅನ್ನು ಅನಾವರಣಗೊಳಿಸಿದ್ದರು. ಇನ್ನು ಈ ಹೊಸ ಮಾಡಲ್ ಗೆ ಯಾವುದೇ ಹೆಸರನ್ನು ಇಡಲಾಗಿಲ್ಲ, ಜೊತೆಗೆ ಇದರ ವೈಶಿಷ್ಟ್ಯಗಳ ಕುರಿತು ಸಹ ಸಂಪೂರ್ಣ ವಿವರಗಳು ಲಭ್ಯವಿಲ್ಲ. ಬೈಕ್ ಆನ್‌ಬೋರ್ಡ್ ಚಾರ್ಜರ್ ಅನ್ನು ಹೊಂದಿದೆ ಮತ್ತು ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ USD ಫೋರ್ಕ್‌ ಅನ್ನು ಒಳಗೊಂಡಿದೆ. ಬೈಕ್ ಕಡಿಮೆ ಬೆಲೆ ಸಹ ಕಡಿಮೆ ಧರ ಹೊಂದಿದೆ, ಇದು ನಿರೀಕ್ಷಿತ ಮುಂಬರುವ ಎಲೆಕ್ಟ್ರಿಕ್ ಬೈಕುಗಳಲ್ಲಿ ಒಂದಾಗಿದೆ. ಇನ್ನು ಒಮ್ಮೆ ಚಾರ್ಜ್ ಮಾಡಿದರೆ, ಸುಮಾರು 200km ಮೈಲೇಜ್ ನೀಡುತ್ತಿದ್ದು, ಇದರ ಬೆಲೆ ಸುಮಾರು 1 ಲಕ್ಷ ಎನ್ನಲಾಗುತ್ತಿದೆ.

Daily Horoscope : ಇಂದು 21/6/23, ಬುಧವಾರ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಲಾಭಗಳು ದೊರೆಯಲಿವೆ!!

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ( TVS IQube Electric scooter) : ಈ ಹೊಸ ಮಾಡಲ್ ಅನ್ನು ಗ್ರಾಹಕರ ಅನುಕೂಲಕ್ಕೆ ತಕ್ಕ ರೀತಿ ತಯಾರಿಸಲಾಗಿದ್ದು, ಇದರಿಂದ ಚಾಲಕರು ಒಳ್ಳೆಯ ಕಂಫರ್ಟ್ ಪಡೆಯಬಹುದಾಗಿದೆ. ಇನ್ನು ಟಿವಿಎಸ್ ಐಕ್ಯುಬ್ 83km/h ವೇಗದಲ್ಲಿ ಚಲಿಸುತ್ತದೆ ಎನ್ನಲಾಗಿದ್ದು, ಇದರ ಟಾಪ್ ಸ್ಪೀಡ್ ಗೆ ಬೇರೆಲ್ಲೂ ಸಹ ಪೈಪೋಟಿ ನೀಡಲು ಸಾಧ್ಯವಿಲ್ಲ ಎನ್ನಲಾಗಿದೆ. ಕೇವಲ 5 ಗಂಟೆಗಳಲ್ಲಿ ಸುಮಾರು 80 ಪ್ರತಿಷಃ ಚಾರ್ಜ್ ಆಗಲಿದ್ದು, ಸುಮಾರು 115+ km ಮೈಲೇಜ್ ನೀಡಲಿದೆ ಎನ್ನಲಾಗುತ್ತಿದೆ. ಇನ್ನು ಈ ಸ್ಕೂಟರ್ ಸುಮಾರು 1.25 ಲಕ್ಷ ಬೆಲೆಗೆ, ಇದೆ ವರ್ಷದ ಜೂನ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

SIP Mutual fund: ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡುವ ಮೊದಲ ತಿಳಿಯಲೇ ಬೇಕಾದ ವಿಷಯಗಳು !!

ಎಲ್ ಎಂ ಎಲ್ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ( LML star Electric Scooter)
ಇತ್ತೀಚಿನ ದಿನಗಳಲ್ಲಿ ಈ ಸ್ಕೂಟರ್ ಕುರಿತು ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.
ಪ್ರತಿ ಚಾರ್ಜ್‌ಗೆ ಸುಮಾರು 150 ಕಿಮೀ ಮೈಲೇಜ್ ನೀಡುವ ನಿರೀಕ್ಷೆಯಿದೆ, ಈ ಎಲ್ ಎಂ ಎಲ್ ಸ್ಟಾರ್ ಸ್ಕೂಟರ್. ಈ ಇ-ಸ್ಕೂಟರ್‌ನ ಮೋಟಾರು 5 kW (6.7 bhp) ಗರಿಷ್ಠ ವಿದ್ಯುತ್ ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಮತ್ತು ಇದು 90 kmph ವೇಗವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಇದರ ಮಾರುಕಟ್ಟೆಯ ಬೆಲೆ ಸುಮಾರು ಒಂದು ಲಕ್ಷ ಎನ್ನಲಾಗುತ್ತಿದ್ದು, ಇದೆ ವರ್ಷದ ಜುಲೈ ತಿಂಗಳಿನಲ್ಲಿ ಇದರ ಲಾಂಚ್ ಆಗಲಿದೆ.

upcoming electric scooters
these images are credited to original source
Leave a comment