Electric Bike : 999 ರೂ ಗೆ ಈ ಸುಂದರ ಬೈಕ್ ಅನ್ನು ಬುಕ್ ಮಾಡಿದರೆ, 17 ಸಾವಿರವರೆಗೂ ಡಿಸ್ಕೌಂಟ್ ಪಡೆಯಬಹುದು !!
Electric Bike: If you book this beautiful bike for Rs 999, you can get a discount of up to 17 thousand!!
Electric bike : ಪೆಟ್ರೋಲ್ ಬೈಕ್ ಅಥವಾ ಸ್ಕೂಟರ್ ಗಳಿಗೆ ಹೋಲಿಸಿದರೆ ಇದೀಗ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯಲ್ಲಿರುವುದು ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳು. ಇವುಗಳ ಧರ ಕೊಂಚ ಜಾಸ್ತಿಯಾಗಿದ್ದರು ಸಹ ಇವುಗಳ ಫೀಚರ್ಸ್ಸ್ ( features) ನೋಡಿ ಎಂಥವರಿಗೂ ಸಹ ಇವುಗಳ ಮೇಲೆ ಆಸೆ ಆಗುತ್ತದೆ.
ಇತ್ತೀಚಿಗೆ ಬಹುತೇಕ ಜನರು ಈ ರೀತಿಯ ಎಲೆಕ್ಟ್ರಿಕ್ ಬೈಕ್ ಗಳನ್ನೆ ಖರೀದಿ ಮಾಡುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇರುವ ಈ ಎಲೆಕ್ಟ್ರಿಕ್ ಬೈಕ್ ಗಳ ಧರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಿಂತ ಕಡಿಮೆ ಎಂದರೆ ತಪ್ಪಾಗುವುದಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ಬೈಕ್ ಗಳ ಬೇಡಿಕೆ ಕೂಡ ಕೊಂಚ ಹೆಚ್ಚಾಗಿಯೇ ಇದೆ.
ಹೋಪ್ ಆಕ್ಸೋ ಎಲೆಕ್ಟ್ರಿಕ್ ಬೈಕ್ (Hop oxo electric bike). ಹೋಪ್ ಆಕ್ಸೋ ಎಲೆಕ್ಟ್ರಿಕ್ ಬೈಕ್ (Hop oxo electric bike) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಕ್ರೇಜ್ ಸೃಷ್ಟಿ ಮಾಡಿದೆ. ಇನ್ನು ಈ ಎಲೆಕ್ಟ್ರಿಕ್ ಬೈಕ್ ಕಪ್ಪು, ಬಿಳಿ, ಬೂದು, ಕೆಂಪು, ಹಾಗೂ ನೀಲಿ ಎಂದು ಐದು ಬಣ್ಣಗಳಲ್ಲಿ ಲಭ್ಯವಿದ್ದು, ನಿಮಗೆ ಬೇಕಾದ ಬಣ್ಣವನ್ನು ನೀವು ಆಯ್ದುಕೊಳ್ಳಬಹುದಾಗಿದೆ.
TVS iQube : TVS ಕಂಪನಿಯ ಐ ಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಬಾರಿ ಹೆಚ್ಚಳ, ಬಡವರ ಸ್ಕೂಟರ್ ಗೆ ಯಾಕೆ ಇಷ್ಟೊಂದು ಬೆಲೆ !!
ಇನ್ನು ಈ ಬೈಕ್ ಗಂಟೆಗೆ ಸುಮಾರು 88 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ನೀವು ಒಮ್ಮೆ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಎಲೆಕ್ಟ್ರಿಕ್ ಬೈಕ್ ಸುಮಾರು 140 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ತಿಳಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ನಲ್ಲಿ 5.2KW ಮೋಟಾರ್ ಅನ್ನು ಕಂಪನಿ ಇದರೊಳಗೆ ಅಳವಡಿಸಿದೆ ಎಂದು ತಿಳಿದು ಬಂದಿದೆ.
10 ನಿಮಿಷದಲ್ಲಿ ಚಾರ್ಜ್ ಆಗಿ, 1000 ಕಿಲೋಮೀಟರ್ ದೂರ ಕ್ರಮಿಸುವ ಹೊಸ ಮಾಡಲ್, ಏನಿದರ ವಿಶೇಷ .
ಇನ್ನು ನೀವು ಹೋಪ್ ಆಕ್ಸೊ ಎಲೆಕ್ಟ್ರಿಕ್ ಬೈಕ್(Hop oxo ) electric bike ಅನ್ನು ಕೇವಲ 999 ರೂಪಾಯಿಗಳನ್ನು ಪಾವತಿಸುವ ಮೂಲಕ ಮುಂಚಿತವಾಗಿಯೇ ಬುಕಿಂಗ್ ಮಾಡಬಹುದು. ಇನ್ನು ಹೋಪ್ ಆಕ್ಸೊ ಬೈಕ್ ನಲ್ಲಿ, ಹೋಪ್ ಆಕ್ಸೊ ಕನೆಕ್ಟ್ ಅಪ್ಲಿಕೇಶನ್ (Hop oxo Connect Application) ಮೂಲಕ ನಿಮಗೆ ವಿವಿಧ ಆಯ್ಕೆಗಳು ಲಭ್ಯವಿದ್ದು, ಸ್ಪೀಡ್ ಕಂಟ್ರೋಲ್(Speed control), ಟೋ ಅಲರ್ಟ್, ವೆಹಿಕಲ್ ಟ್ರ್ಯಾಕಿಂಗ್(Vehicle tracking) ಎಲ್ಲದರ ಸಂಪೂರ್ಣ ಲಾಭ ಪಡೆಯಬಹುದು.
ಹೋಪ್ ಆಕ್ಸೋ ಎಲೆಕ್ಟ್ರಿಕ್ ಬೈಕ್ ಬೆಲೆ! ಇನ್ನು ಹೋಪ್ ಆಕ್ಸೊ ಎಲೆಕ್ಟ್ರಿಕ್ ಬೈಕ್ ನ ಬೆಲೆ ಸುಮಾರು 1.65 ಲಕ್ಷ ಇದೆ. ಆದರೆ ಇದೀಗ ಇದರ ಎಕ್ಸ್ ಶೋ ರೂಮ್ ನ ಬೆಲೆ 1.48 ಲಕ್ಷ ಇದ್ದು, ನೀವು ಒಂದಲ್ಲ ಎರಡಲ್ಲ ಸರಾಸರಿ ಸುಮಾರು 17,000 ರಿಯಾಯತಿ ಪಡೆಯಬಹುದು. ಇನ್ನು ನೀವು ಸಹ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದರ ಸಂಪೂರ್ಣ ಲಾಭವನ್ನು ನೀವು ಪಡೆಯಬಹುದು.
ಈ ಬೈಕ್ ನ ಜೊತೆಗೆ ಮಾರುಕಟ್ಟೆಯಲ್ಲಿ ಬೇರೆ ವಿವಿಧ ಎಲೆಕ್ಟ್ರಿಕ್ ಬೈಕ್ ಮಾಡೆಲ್ ಗಳು ಲಭ್ಯವಿದೆ. ನೀವು ಯಾವುದೇ ಬೈಕ್ ಅನ್ನು ಖರೀದಿಸುವ ಮುನ್ನ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ಹಾಗೆ ಎಲೆಕ್ಟ್ರಿಕ್ ಬೈಕ್ ಖರೀದಿಸಲು ನೀವು ಯೋಚಿಸುತ್ತಿದ್ದರೆ ಅದರ ಬ್ಯಾಟರಿ ರಿಪ್ಲೇಸ್ಮೆಂಟ್(Battery Replacement) ಬಗ್ಗೆ ಸಹ ಕೊಂಚ ವಿಚಾರಿಸುವುದು ಉತ್ತಮ. ಏಕೆಂದರೆ ಕೆಲವು ಎಲೆಕ್ಟ್ರಿಕ್ ಬೈಕ್ ಗಳ ಬ್ಯಾಟರಿಗಳು ದುಬಾರಿ ಬೆಲೆಯಾಗಿರುತ್ತದೆ.