Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Car Mileage: ಇಂಧನದ ವಾರ್ನಿಂಗ್ ಲೈಟ್ ಬಂದ ಮೇಲೆ ಎಷ್ಟು ದೂರ ಕಾರನ್ನು ಓಡಿಸಬಹುದು.

How many kilometres car can run after low fuel warning.

Car Mileage: ಕಾರನ್ನು ಚಲಿಸುವ ಪ್ರತಿಯೊಬ್ಬರಿಗೂ ಈ ಅನುಮಾನ ಇರುತ್ತದೆ ಫ್ಯೂಲ್ ಇಂಡಿಕೇಶನ್ ಬಂದ ಮೇಲೆ ಕಾರನ್ನು ಎಷ್ಟು ದೂರ ಓಡಿಸಬಹುದು. ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಗ್ಲೋ ಆಗುತ್ತದೆ ಹಾಗೆಯೇ ಸಿಂಬಲ್ ಬಂದ ನಂತರ ಕಾರನ್ನು ಎಷ್ಟು ಕಿಲೋಮೀಟರ್ ನಾವು ಓಡಿಸಬಹುದು ಇನ್ನು ಪೆಟ್ರೋಲ್ ಬಂಕ್ ದೂರ ಇದೆ.

ಅಕಸ್ಮಾತ್ ಮಧ್ಯದಲ್ಲಿ ಪೆಟ್ರೋಲ್ ಖಾಲಿ ಆಗಿಹೋಯಿತು ಹೀಗೆ ನಾನಾ ರೀತಿಯ ಯೋಚನೆಗಳು ಕಾರ್ ಡ್ರೈವರ್ ಗಳಿಗೆ ಬರುತ್ತದೆ. ಹಾಗಾದರೆ ನಿಮ್ಮ ಕಾರಿನಲ್ಲಿ ಈ ರೀತಿಯ ಸಿಂಬಲ್ ಬಂದ ನಂತರ ನೀವು ಕಾರನ್ನು ಎಷ್ಟು ದೂರ ಚಲಿಸಬಹುದು ಎಂದು ಸಂಪೂರ್ಣವಾಗಿ ಇಲ್ಲಿ ತಿಳಿದುಕೊಳ್ಳಿ. ಸಾಮಾನ್ಯವಾಗಿ ಗಾಡಿಗಳಲ್ಲಿ ಪೆಟ್ರೋಲ್ ಮುಗಿದ ನಂತರ ಫ್ಯೂಲ್ ವಾರ್ನಿಂಗ್ ಲೈಟ್ ಏನಿದೆ ಅದು ಆ fuel ಟ್ಯಾಂಕ್ ಮೇಲೆ ಡಿಪೆಂಡ್ ಆಗುತ್ತದೆ.

ಇನ್ನು ಹಲ್ಲಿ ಒಂದು ನಿಮ್ಮ ಮನೆಯಲ್ಲಿ ಮನೆಯಲ್ಲಿ ಇರಲ್ಲ..!! ಹಲ್ಲಿ ಯನ್ನೂ ಹೊಡಿಸುವ ಸೂಪರ್ ಹಿಟ್ ಟಿಪ್ಸ್…

ಏಕೆಂದರೆ ಎಲ್ಲಾ ರೀತಿಯ ಕಾರಿನಲ್ಲೂ ಸಹ ಒಂದೇ ರೀತಿಯ ಫ್ಯೂಲ್ ಟ್ಯಾಂಕ್ ಇರುವುದಿಲ್ಲ. ಏಕೆಂದರೆ ಒಂದೊಂದು ಕಾರುಗಳಲ್ಲಿ  ಒಂದೊಂದು ರೀತಿಯ ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಇರುತ್ತದೆ. ನಿಮ್ಮ ಗಾಡಿಯ ಪೆಟ್ರೋಲ್ ಟ್ಯಾಂಕಿನಲ್ಲಿ ಈ ವಾರ್ನಿಂಗ್ ಬಂದ ಮೇಲೆ 10% ಮಾತ್ರ fuel ಇರುತ್ತದೆ ಎಂದು ಹೇಳಬಹುದು. ನೀವು ವಾರ್ನಿಂಗ್ ಬಂದ ನಂತರ ಇರುವ ಪೆಟ್ರೋಲ್ ನಲ್ಲಿ ಎಷ್ಟು ದೂರ ಗಾಡಿಯನ್ನು ಓಡಿಸಬಹುದು.

ಎಂದು ಆ ಸಮಯಕ್ಕೆ ಅಥವಾ ಆ ಸಿಚುಯೇಶನ್ಗೆ ಅನುಗುಣವಾಗಿ ಇರುತ್ತದೆ. ನಿಮ್ಮ ಕಾರಿನಲ್ಲಿ ಏನಾದರೂ ಹದಿನೈದು ಕಿಲೋಮೀಟರ್ ಮೈಲೇಜ್ ಬರುತ್ತಿದ್ದಾರೆ ನೀವೇನಾದರೂ ನಿಮ್ಮ ಕಾರಿನಲ್ಲಿ 3 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಇಟ್ಟುಕೊಂಡಿದ್ದಾರೆ ಸರಿ ಸುಮಾರು 45 km ದೂರ ನಿಮ್ಮ ಕಾರಿನಲ್ಲಿ ಚಲಿಸಬಹುದು. ಇನ್ನು ಇಲ್ಲಿ ನೋಡುವುದಾದರೆ ಮೈಲೇಜ್ ಕೂಡ ಪ್ಲಸ್ ಪಾಯಿಂಟ್.

ಅಜೀರ್ಣ ಮತ್ತು ಹೊಟ್ಟೆ ಉಬ್ಬರಕ್ಕೆ ಹೇಳಿ ಗುಡ್ ಬಾಯ್..!!

ಆಗುತ್ತದೆ ಏಕೆಂದರೆ ನೀವು ಅತಿ ಹೆಚ್ಚು ವೇಗದಲ್ಲಿ ನಿಮ್ಮ ಕಾರನ್ನು ಚಲಾಯಿಸುತ್ತಿದ್ದರೆ ಮೈಲೇಜ್ ಕೂಡ ಡಿಕ್ರಿಸ್ ಆಗುತ್ತದೆ. ನೀವು ನಿಮ್ಮ ಗಾಡಿಯಲ್ಲಿ ಅಥವಾ ಕಾರಿನಲ್ಲಿ ಒಂದು ರೀತಿಯ ಪ್ರಮಾಣದ ಸ್ಪೀಡನ್ನು ಮೈನ್ಟೈನ್ ಮಾಡಿಕೊಂಡು ಓಡಿಸುವುದಾದರೆ ನಿಮಗೆ ಕಾರಿನ ವರ್ಜಿನಲ್ ಮೈಲೇಜ್ ನಿಮಗೆ ಸಿಗುತ್ತದೆ ಎಂದು ಹೇಳಬಹುದು.

Car Mileage
How many kilometres car can run after low fuel warning.
Leave a comment