Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

10 ನಿಮಿಷದಲ್ಲಿ ಚಾರ್ಜ್ ಆಗಿ, 1000 ಕಿಲೋಮೀಟರ್ ದೂರ ಕ್ರಮಿಸುವ  ಹೊಸ ಮಾಡಲ್, ಏನಿದರ ವಿಶೇಷ .

The new model that can be charged in 10 minutes and cover a distance of 1000 kilometers is something special.

ಟೊಯೊಟಾ ಮೋಟಾರ್ ಇದೀಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ, ಭವಿಷ್ಯದಲ್ಲಿ ತನ್ನ ರೇಂಜ್(range), ಪರ್ಫಾರ್ಮೆನ್ಸ್ (performance), ಹಾಗೆ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ(Electric vehicle) ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ, ತನ್ನ ಬ್ಯಾಟರಿಗಳು ಮತ್ತು ತನ್ನ ಇತರ ತಂತ್ರಜ್ಞಾನಗಳಲ್ಲಿ ಕೆಲವು ಆವಿಷ್ಕಾರಗಳನ್ನು ಹಾಗೆ ಬದಲಾವಣೆಗಳನ್ನು ರೂಪಾಂತರಗೊಳಿಸಿದೆ. ಟೆಸ್ಲಾ(Tesla) ರೀತಿ EV ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿರುವ ಕಂಪನಿಯ ಎದುರು ಸ್ಪರ್ಧಿಸುವ ಸಲುವಾಗಿ ತನ್ನ ಸಂಪೂರ್ಣ ಕಾರ್ಯ ಚಾಲನೆಯನ್ನು ಬಹಿರಂಗಪಡಿಸಿದ್ದಾರೆ. ಭವಿಷ್ಯಕ್ಕೆ ಬೇಕಾದ ಬ್ಯಾಟರಿ ಜನರೇಶನ್ ಗಳನ್ನು ತಮ್ಮ ಹೊಸ ಮಾಡಲ್ ಗಳನ್ನು ಅವರು ತಯಾರು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

Lamborghini bicycle : ಲಂಬೋರ್ಗಿನಿ ಕಂಪನಿಯ ಈ ಬೈಸೈಕಲ್ ನ ಬೆಲೆ ಸುಮಾರು 4 ಹಾಚ್ಬ್ಯಾಕ್ (Hatchback) ಕಾರುಗಳಿಗೆ ಸಮ ಇದರ ಬೆಲೆ ಎಷ್ಟು ಲಕ್ಷ .

ಜಪಾನ್ ದೇಶದ ಆಟೋಮೇಕರ್ (Japan automaker) ಮುಂದಿನ ದಿನಗಳಲ್ಲಿ ನೆಕ್ಸ್ಟ್ ಜನರೇಶನ್ ಲಿಥಿಯಂ ಐಯಾನ್ ಬ್ಯಾಟರಿಗಳನ್ನು(Next generation lithium ion battery)  ತಯಾರಿಸುತ್ತಿದ್ದು, ಇನ್ನು ಈ ಬ್ಯಾಟರಿಗಳು ದೀರ್ಘ ಕಾಲ ವ್ಯಾಪ್ತಿಯನ್ನು ಹಾಗೆ ತ್ವರಿತ ಚಾರ್ಜಿಂಗ್ ನೀಡುತ್ತದೆ ಎನ್ನಲಾಗಿದೆ. ಇನ್ನು ಈ ಬ್ಯಾಟರಿಗಳು 2026 ರಲ್ಲಿ ಲಾಂಚ್ ಆಗಲಿದೆ. ಇನ್ನು ಈ ಬ್ಯಾಟರಿಗಳು ಒಂದೇ ಚಾರ್ಜ್‌ನಲ್ಲಿ 1,000 ಕಿಲೋಮೀಟರ್‌ಗಳನ್ನು ಮೀರಿ ಚಲಿಸುತ್ತದೆ ಎನ್ನುವುದು ಇದರ ಮತ್ತೊಂದು ವಿಶೇಷ. ಅಲ್ಲದೆ ಕೇವಲ 10 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಅಪ್ ಆಗುತ್ತದೆ ಎನ್ನಲಾಗಿದೆ.

World Cheapest 5G Smartphone: ಭಾರತೀಯ ಮೊದಲ 5G ಸ್ಮಾರ್ಟ್ ಫೋನ್, ಇದರ ಬೆಲೆ,  ಫೀಚರ್ಸ್ ನೋಡಿ ಬೆರಗಾದ ನೆಟ್ಟಿಗರು!

ಈ ಭವಿಷ್ಯದ ಲಿಥಿಯಂ ಬ್ಯಾಟರಿ ವಾಹನಗಳು ಪ್ರಸ್ತುತ ಮುಂದಿರುವ ಟೆಸ್ಲಾ ಮಾಡಲ್ ಗಳಿಗೆ ಪೈಪೋಟಿ ನೀಡುತ್ತದೆ ಎಂದರೆ ತಪ್ಪಾಗುವುದಿಲ್ಲ. ವಿಶ್ವದಲಿಯೇ ಅತಿ ಹೆಚ್ಚು ಮಾರಾಟವಾಗುವ EVಯು US ಮಾನದಂಡಗಳ ಆಧಾರದ ಮೇಲೆ ಪ್ರತಿ ಚಾರ್ಜ್‌ಗೆ ಸುಮಾರು 530 ಕಿಲೋಮೀಟರ್‌ಗಳಷ್ಟು ಮೈಲೇಜ್ ನೀಡುತ್ತದೆ.

ಈಗಿನ ಬ್ಯಾಟರಿಗಳಲ್ಲಿ ಕಾಣುತ್ತಿರುವ ಕೆಲವು ಸಮಸ್ಯೆಗಳನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನದಲ್ಲಿ ಟೆಸ್ಲಾ ತೊಡಗಿಕೊಂಡಿದೆ ಎಂದು ಸ್ವತಃ ಹೇಳಿಕೆ ನೀಡಿದೆ. ಹಾಗೆ 2027 ರಿಂದ ಲಿಥಿಯಂ ಐಯಾನ್ ಬ್ಯಾಟರಿಗಳ ಸಂಪೂರ್ಣ ಅಭಿವೃದ್ದಿಗೊಳಿಸಿ ಅದನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುವುದಾಗಿ ಸಹ ಹೇಳಿದೆ.

ಜುಲೈ 5 ಕ್ಕೆ ಮಾರುತಿ ಸುಜುಕಿ ಇನ್ವಿಕ್ಟೋ ಭರ್ಜರಿ ಬಿಡುಗಡೆ; ಈ ಹೊಸ ಮಾಡಲ್ ನ ಸ್ಪೆಷಾಲಿಟಿ ಮತ್ತು ಬೆಲೆ ಮಾತ್ರ ತುಂಬಾ ಅದ್ಭುತವಾಗಿದೆ !!

ಈ ಬ್ಯಾಟರಿಗಳು ದುಬಾರಿಯಾಗಿರುವ ಕಾರಣ ಟೊಯೋಟಾ(Toyota) ಕಡಿಮೆ ದರದಲ್ಲಿ ತಯಾರು ಮಾಡುವ ಕಾರ್ಯನಿರ್ವಹಿಸುತ್ತಿದೆ. OEM ಹೊಸ ಮಾದರಿಗಳ ವೆಚ್ಚವನ್ನು ಕಡಿಮೆ ಮಾಡವ ಸಲುವಾಗಿ EV ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಜೊತೆಗೆ ಕನ್ವೇಯರ್ ಬೆಲ್ಟ್ ವ್ಯವಸ್ಥೆಯನ್ನು ತೆಗೆದುಹಾಕಿ, ಭಾರೀ ಸ್ವಯಂಚಾಲಿತ ಅಸೆಂಬ್ಲಿ ಲೈನ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಅಸೆಂಬ್ಲಿ ಸಾಲಿನಲ್ಲಿ, ಉತ್ಪಾದನೆಯಲ್ಲಿರುವ ಕಾರುಗಳು ಪ್ರಕ್ರಿಯೆಯ ಮೂಲಕ ಸ್ವತಃ ಚಾಲನೆ ಮಾಡುತ್ತವೆ.

Toyota EV concept
this image credited to original source
Leave a comment