Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ದೊಡ್ಡ ದೊಡ್ಡ ಕಂಪನಿಯ ಕಾರುಗಳಿಗೆ ಠಕ್ಕರ್ ಕೊಡಲು ಬರ್ತಾ ಇದೆ ಟೊಯೋಟಾ ಕಾರ್ ಬೆಲೆ ಕೇಳಿದರೆ ಸುಸ್ತ್ ಆಗ್ತೀರಾ.

Upcoming Toyota Land Cruiser Prado globally debuting on august 1st 2023.

Toyota Land Cruiser Prado: ಟೊಯೋಟಾ ಕಾರ್ ಎಂದರೆ ಎಲ್ಲರಿಗು ಇಷ್ಟವಾಗುವಂತಹ ಕಾರ್, ಅತಿ ಕಡಿಮೆ ಬೆಲೆಯಿಂದ ಇಡಿದು, ಟಾಪ್ ಕ್ಲಾಸ್ ವರೆಗೆ ವೆರಿಅಂಟ್ಸ್ ಇರುವ ಕಾರ್ ಎಂದರೆ ಅದು ಟೊಯೋಟಾ ಕಾರ್ ಮಾತ್ರ, ಸದ್ಯ ಟೊಯೋಟಾ ಕಾರುಗಳು ಅಗ್ರಸ್ಥಾನದಲ್ಲಿ ಇದ್ದು ಬಹುಬೇಡಿಕೆಯ ಕಾರ್ ಆಗಿದೆ ಎಂದರೆ ತಪ್ಪಾಗಲಾರದು,  ಇನ್ನು ಟೊಯೋಟಾ ಕಂಪೆನಿಯಿಯ  5 ನೇ ತಲೆಮಾರಿನ ಕಾರ್ ಒಂದು ಬಿಡುಗಡೆಗೆ ಸಜ್ಜಾಗಿದೆ, ಹೌದು ಟೊಯೋಟಾ ಕಂಪನಿಯ (Toyota Land Cruiser Prado) ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಎನ್ನುವ ಕಾರ್ ಒಂದು ಆಗಸ್ಟ್ ಒಂದರಂದು(August 1st) ದೇಶಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ.

ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ 3 ರೀತಿಯ ಬಂಪರ್ ಗುಡ್ ನ್ಯೂಸ್.

SUV ಅವತಾರದಲ್ಲಿ ಬರುವ ಈ ಕಾರ್  ಮೊದಲು ಯುನೈಟೆಡ್ ಸ್ಟೇಟ್(United states)  ನಲ್ಲಿ ಬಿಡುಗಡೆಗೊಳ್ಳಲಿದೆ ಹಾಗು ಮಾರಾಟವಾಗಲಿದೆ ಎಂದು ಕಂಪನಿಯ ಕಾರು ತಯಾರಕರು ಹೇಳಿಕೊಂಡಿದ್ದಾರೆ. ನಾರ್ತ್ ಅಮೇರಿಕಾದ ಮಾರುಕಟ್ಟೆಗಳಲ್ಲಿ(North American market) ಈ ಕಾರನ್ನು ಟೊಯೋಟಾ ಲ್ಯಾಂಡ್ ಕ್ರೂಸರ್ ಎಂದು ಕರೆದರೆ ಬೇರೆ ದೇಶಗಳಲ್ಲಿ Toyota Land Cruiser Prado ಎಂದು ಕರೆಯಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ, ಹಾಗು ಈಗ ಬರುತ್ತಿರುವ ಹೊಸ ಲ್ಯಾಂಡ್ ಕ್ರೂಸರ್ ಪ್ರಾಡೋ ತಮ್ಮ ತಮ್ಮ ಹಳೆ ಮಾದರಿಯ J 60 ಕಾರಿನಂತೆ ಹೋಲುತ್ತದೆ ಹಾಗು ಮಲ್ಟಿಪಲ್ ಪವರ್ ಟ್ರೈನ್(Multiple Power Train) ಆಯ್ಕೆಗಳೊಂದಿಗೆ ಬರಲಿದೆ.

ಈ ಕಾರು ನೋಡಲು ಥೇಟ್ Lexus GX ರೀತಿಯಲ್ಲಿಯೇ ಕಾಣುತ್ತದೆ, ಟೀಸರ್ ನಲ್ಲಿ ನೋಡಿದಾಗ ಈ ಕಾರು ಮುಂಭಾಗದಲ್ಲಿ ಮೊಟ್ಟೆಯ ಕ್ರೇಟ್ ನಂತೆ ಕಾಣುತ್ತದೆ, ಟೊಯೋಟಾ ಕಂಪನಿ ದೊಡ್ಡ್ ಬ್ಯಾಡ್ಜ್ ಇದ್ದು, ನೋಡೋಲು ದೊಡ್ಡ ಎಸ್  ಯು ವಿ ಕಾರಿನಂತೆ ಕಾಣುತ್ತದೆ, ಹೆಡ್ ಲೈಟ್  ನೋಡಲು ತುಂಬಾ ಶಾರ್ಪ್ ಡಿಸೈನ್ ಪಡೆದುಕೊಂಡಿವೇ, ಹಳೆ ಮಾದರಿಯ J 60 ಅಂತೇ ಕಂಡರೂ ಕೂಡ ಹೊಸ ರೂಪು ರೇಷಗಳನ್ನು ಪಡೆದುಕೊಂಡಿದೆ , ಅಪ್ ಕಿಕ್ ವಿಂಡೋ ಲೈನ್ (Up Kick Window Line) ಈ ಕಾರಿಗೆ ಸೇರಿಸ ಲಾಗಿದೆ, ಹಾಗು 3 ಸಾಲಿನ ಕುರ್ಚಿ ಇದ್ದು 7 ಜನ ಈ ಕಾರಿನಲ್ಲಿ ಸುಖಕರವಾದ ಪ್ರಯಾಣವನ್ನು ಮಾಡಬಹುದಾಗಿದೆ.

Car Mileage: ಇಂಧನದ ವಾರ್ನಿಂಗ್ ಲೈಟ್ ಬಂದ ಮೇಲೆ ಎಷ್ಟು ದೂರ ಕಾರನ್ನು ಓಡಿಸಬಹುದು.

ಮೊದಲೋ ಈ ಕಾರು ನಾರ್ತ್ ಅಮೇರಿಕಾದಲ್ಲಿ ಬಿಡುಗಡೆ ಆದಮೇಲೆ ಭಾರತಕ್ಕೂ ಕೂಡ ಲಗ್ಗೆ  ಇಡಲಿದೆ ಎಂದು ಕಾರು ತಯಾರಕರು ಹೇಳಿದ್ದಾರೆ, ಹಾಗು ಇದರ ಬೆಲೆ ಸರಿ ಸುಮಾರು 90 ಲಕ್ಷದಿಂದ 1 ಕೋಟಿಯ ವರೆಗೂ ದಾಟಬಹುದು ಎಂದು ಎಲ್ಲೆಡೆ ಕೇಳಿ ಬರುತ್ತಿದೆ, ಆದರೆ ಈ ಕಾರನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಈ ಕಾರ್ ಬಹಳ ದುಬಾರಿ ಇದ್ದು ಇದೊಂದು ಶ್ರೀಮಂತರ ಕಾರ್ ಎಂದರೆ ತಪ್ಪಾಗಲಾರದು. ಇನ್ನು ಈ ಕಾರನ್ನು ಖರೀದಿಸಲು ಬಯಸುವುದಾದರೆ ಇನ್ನು ಸ್ವಲ್ಪ ದಿನ ಕಾಯಲೇ ಬೇಕು ಸದ್ಯಕ್ಕೆ ಈ ಕಾರು ಉತ್ತರ ಅಮೇರಿಕಾದಲ್ಲಿ ಮೊದಲು ಬಿಡುಗಡೆ ಗೊಂಡು ಮಾರಾಟವಾಗಲಿದೆ.

Upcoming Toyota Land Cruiser Prado globally debuting on august 1st 2023.
Upcoming Toyota Land Cruiser Prado globally debuting on august 1st 2023. image credit to original source.

ನಿಮ್ಮ ಬೈಕ್ ನ ಮೈಲೇಜ್ ತುಂಬಾ ಕಡಿಮೆ ಆಗಿದೆಯಾ, ಹೆಚ್ಚು ಮೈಲೇಜ್ ಪಡೆಯುವುದು ಹೇಗೆ ಗೊತ್ತಾ.

Leave a comment