ಇನ್ನು ಮುಂದೆ ಬೈಕ್ ಗಳೆಲ್ಲ ಈ ಕಾರ್ ಮುಂದೆ ದೂಳಿಗೆ ಸಮ, ಬೈಕ್ ಗಿಂತ ದುಪ್ಪಟ್ಟು ಮೈಲೇಜ್, ಜಸ್ಟ್ 10 ಲಕ್ಷದಲ್ಲಿ ಮನೆಗೆ ತನ್ನಿ, ಬೆಂಕಿ ಫೀಚರ್ಸ್.
Maruti Suzuki Fronx: Best CNG, SUV Car in the market with excellent mileage and outstanding features.
Maruti Suzuki Fronx: ಸದ್ಯ ನಮ್ಮ ದೇಶದಲ್ಲಿ ಎಲ್ಲೆಡೆ ಬಾರಿ (CNG) ಕಾರ್ ಗಳು ಬಹಳ ಸದ್ದು ಮಾಡುತ್ತಿದೆ. ಸಾಧಾರಣ ಪೆಟ್ರೋಲ್ ಕಾರ್ ಗಳಿಗೆ ಹೋಲಿಸಿದರೆ, ಸಿ ಎನ್ ಜಿ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವುದರ ಜೊತೆಗೆ ಬೆಲೆಯಲ್ಲಿ ಸಹ ಬಹಳ ಅಗ್ಗವಾಗಿದೆ. ಇನ್ನು ಇದೀಗ 10 ಲಕ್ಷಗಳಲ್ಲಿ ನೀವು ಒಂದು ಒಳ್ಳೆಯ CNG ಕಾರ್ ಅನ್ನು ಖರೀದಿಸಬಹುದು ಎಂದರೆ ನೀವು ನಂಬುತ್ತೀರಾ. ಹೌದು 10 ಲಕ್ಷದಲ್ಲಿ ಒಳ್ಳೆಯ ಕಂಪನಿಯ CNG ಕಾರ್ ಗಳ ಪಟ್ಟಿ ಇಲ್ಲಿದೆ ನೋಡಿ…
ಮಾರುತಿ ಸುಜುಕಿ (Maruti Suzuki) ಇತ್ತೀಚೆಗೆ ತಮ್ಮ ಎಸ್ ಯು ವಿ ಫ್ರಾಂಕ್ಸ್ ( Fronx) ಕಾರ್ ಅನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು. ಇನ್ನು ಈ ಕಾರ್ ನ ಏಕ್ಸ್ ಶೋರೂಂ ನ ಬೆಲೆ ರೂ. 7.46 ಲಕ್ಷ. ಇನ್ನು ಇತ್ತೀಚೆಗೆ ಕಂಪನಿಯು ತನ್ನ CNG ಚಾಲಿತ ಮಾಡಲ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಕಾರ್ ಸಿಗ್ಮಾ ಹಾಗೂ ಡೆಲ್ಟಾ ಎನ್ನುವ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಇನ್ನು ಈ ಕಾರ್ ಗಳ ಎಕ್ಸ್ ಶೋರೂಂ ಬೆಲೆ ರೂ. 8.42 ಲಕ್ಷ ಹಾಗೂ ರೂ. 9.28 ಲಕ್ಷ ದರಗಳಲ್ಲಿ ಲಭ್ಯವಿದೆ.
ಇನ್ನು ಈ ಕಾರ್ ನ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2 ಲೀಟರ್ ಅಷ್ಟು ಪೆಟ್ರೋಲ್ ಇಂಜನ್ ಹೊಂದಿದ್ದು, 75 hp ಅಷ್ಟು ಪವರ್ ಅನ್ನು ಉತ್ಪಾದಿಸುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ ಕಾರ್ ನಲ್ಲಿ 5 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲಾಗಿದ್ದು, 28.51 km/kg ಅಷ್ಟು ಮೈಲೇಜ್ ನೀಡುತ್ತದೆ ಎನ್ನಲಾಗುತ್ತಿದೆ.
ಇತ್ತೀಚಿಗೆ ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ತನ್ನ ಹೊಸ ಕಾರ್ ಮಾಡಲ್, ಎಕ್ಸ್‌ಟರ್ (Exter) ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಇನ್ನು ಈ ಕಾರ್ ನ ಎಕ್ಸ್ ಶೋರೂಂನ ಬೆಲೆ ಸುಮಾರು ರೂ.5.99 ಲಕ್ಷ ಆಗಿದೆ. ಇನ್ನು ಈ ಕಾರ್ ಎಸ್ ಹಾಗೂ ಎಸ್ ಏಕ್ಸ್ ಎನ್ನುವ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಇನ್ನು ಈ ಕಾರ್ ಗಳ ಎಕ್ಸ್ ಶೋರೂಂ ಬೆಲೆ ರೂ. 8.24 ಲಕ್ಷ ಹಾಗೂ ರೂ. 8.97 ಲಕ್ಷ ದರಗಳಲ್ಲಿ ಲಭ್ಯವಿದೆ. ಇನ್ನು ಈ ಕಾರ್ ನ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2 ಲೀಟರ್ ಬೈ ಫ್ಯೂಲ್ ( bi-fuel) ಪೆಟ್ರೋಲ್ ಇಂಜನ್ ಹೊಂದಿದ್ದು, 67 hp ಅಷ್ಟು ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ. ಇನ್ನು ಈ ಕಾರ್ ನಲ್ಲಿ 5 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲಾಗಿದ್ದು, 27.1 km/kg ಅಷ್ಟು ಮೈಲೇಜ್ ನೀಡುತ್ತದೆ ಎನ್ನಲಾಗುತ್ತಿದೆ.
ಮಾರುತಿ ಸುಜುಕಿ (Maruti Suzuki) ಕಂಪನಿಯ ಮತ್ತೊಂದು ಆವೃತ್ತಿ, ಬ್ರೆಜಾ (Brezza) ಇದೆ ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕಾರ್ ನ ಬೆಲೆ ಸುಮಾರು ರೂ. 9.24 ಲಕ್ಷ ರೂಪಾಯಿಯಿಂದ, ರೂ. 12.15 ಲಕ್ಷದ ವರೆಗೆ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಇನ್ನು ಈ ಕಾರ್ ನಲ್ಲಿ 1.5 ಲೀಟರ್ ಅಷ್ಟು ಪೆಟ್ರೋಲ್ ಇಂಜನ್ ಹೊಂದಿದ್ದು, 85.5 hp ಅಷ್ಟು ಪವರ್ ಅನ್ನು ಉತ್ಪಾದಿಸುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ ಕಾರ್ ನಲ್ಲಿ 5 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲಾಗಿದ್ದು, 25.51 km/kg ಅಷ್ಟು ಮೈಲೇಜ್ ನೀಡುತ್ತದೆ ಎನ್ನಲಾಗುತ್ತಿದೆ.