Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಅತಿ ಕಡಿಮೆ ಬೆಲೆಯಲ್ಲಿ ಮನೆ ಮಂದಿಯಲ್ಲ ಕೂರವ 7 ಸೀಟರ್ ಚಿಂದಿ ಕಾರು ಜಸ್ಟ್ 6.33 ಲಕ್ಷದಿಂದ ಪಾರಂಭ ಅಷ್ಟೇ, ಬೆಂಕಿ ಮೈಲೇಜ್ !!

7 Seater Chindi Car at very low price starting from just 6.33 Lakhs, Fire Mileage !!

Get real time updates directly on you device, subscribe now.

RENAULT TRIBER : ಇತ್ತೀಚಿನ ದಿನಗಲ್ಲಿ ಮನೆಯವರೆಲ್ಲ ಟ್ರಿಪ್ ಹೋಗುವುದು, ಹಾಗು ಫ್ರೆಂಡ್ಸ್ ಜೊತೆ ಸುತ್ತಾಡಲು ಹೋಗುವುದು ಸಹಜ ಆದರೆ ಹೆಚ್ಚು ಜನ ಇದ್ದಾರೆ ಏನು ಮಾಡೋದು, ಅದಕ್ಕೆ ಒಂದು ದೊಡ್ಡ ಕಾರು ಇದ್ದಾರೆ ಚೆನ್ನಾಗಿರುತ್ತೆ ಅನ್ನೋ ಯೋಚನೆ ಬಂದೆ ಬರುತ್ತದೆ, ಆದರೆ ಅಷ್ಟು ದೊಡ್ಡ ಕಾರನ್ನ ತಗೋಳೋದು ಹೇಗೆ 15 ರಿಂದ 20 ಲಕ್ಷದ ವರೆಗೂ ದುಬಾರಿ ಇರುತ್ತವೆ ಎಂದು ಸಾಮಾನ್ಯವಾಗಿ ದೂರ ಸರಿದು ಬಿಡುತ್ತಾರೆ ಅಂತವರಿಗೆ ಗುಡ್ ನ್ಯೂಸ್.

ಲಕ್ಷ ಲಕ್ಷ ಚಾರ್ಜ್ ಮಾಡುವ ಆಪಲ್ ಕಂಪನಿಗೆ ಒಂದು ಐಫೋನ್ ತಯಾರಿಸಲು ಬೀಳುವ ಖರ್ಚು ಎಷ್ಟು ಎಷ್ಟು ??

Renault ರೀನಾಲ್ಟ್ ಕಂಪನಿ ಇಂದ ಹೊಸ ಕಾರ್ ಹೊಂದು ಬಿಡುಗಡೆ ಆಗಿದೆ ಅದರ ಹೆಸರು Renault Triber ಎಂದು ಇದರ ಆರಂಭಿಕ ಬೆಲೆ 6.33 ಲಕ್ಷದಿಂದ ಪ್ರಾರಂಭವಾಗಿ 8.97 ಲಕ್ಷದ ವರೆಗೂ ಇದೆ. ಇದು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ 7 ಸೀಟರ್ ಎಸ ಯು ವಿ SUV ಕಾರ್ ಆಗಿದೆ, ಬಡವರ ಬಾದಾಮಿ ಎಂದು ಹೇಳಬಹುದು, ಈ ಕಾರಿನ ವಿಶೇಶತೆ ಏನೆಂದರೆ ಮೊದಲೇ ಹೇಳಿದ ಹಾಗೆ ಈ ಕಾರಿನಲ್ಲಿ 7 ಜನ ಪ್ರಯಾಣ ಮಾಡಬಹುದು. ಈ ಕಾರು 999 cc ಇದ್ದು 71 Bhp ಅಶ್ವ ಶಕಿಯನ್ನು ಹೊಂದಿದೆ.

MAHINDRA SUPRA CNG DUO : ಮಹೇಂದ್ರ ಕಂಪನಿಯಿಂದ CNG ಹಾಗು Petrol ಎರಡರಲ್ಲೂ ಚಲಿಸುವ ಕಮರ್ಷಿಯಲ್ ಗಾಡಿ ಬಿಡುಗಾಡೆಯಾಗಿದೆ ಕಡಿಮೆ ದರ ಹೆಚ್ಚು ಮೈಲೇಜ್.

ಈ ಕಾರ್ ನೋಡಲು ಬಹಳ ಸುಂದರವಾಗಿದ್ದು ಎಲ್ಲರು ಮೆಚ್ಚುವಂತ ಕಾರ್ ಇದಾಗಿದೆ, ಈ ಕಾರ್ ಪೆಟ್ರೋಲ್ ವೇರಿಯಂಟ್ ನಲ್ಲಿ ಮಾತ್ರ ಲಭ್ಯವಿದ್ದು ಮಾನ್ಯುಯಲ್ ಟ್ರಾನ್ಸ್ಮಿಷನ್ (Manual transmission) ಹಾಗು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್(Automatic transmission) ಎರಡನ್ನು ಹೊಂದಿದೆ, ಸಾಕಷ್ಟು ಕೂರಲು ಜಾಗ ಹೊಂದಿದ್ದು ನೋಡಲು ಬಹಳ ವಿಶಾಲವಾಗಿದೆ, 8 ಇಂಚಿನ ಟಚ್ ಸ್ಕ್ರೀನ್ ಅನ್ನು ಹೊಂದಿದ್ದು ಬೂಟ್ ಸ್ಪೇಸ್ ಕೂಡ ಬಹಳ ವಿಶಾಲವಾಗಿ ಇದೆ.

40-50 ವರ್ಷಗಳ ಹಿಂದೆ ಎಲ್ಲರ ಮನೆಯಲ್ಲು ಇದ್ದ, ಲೂನಾ ಸ್ಕೂಟರ್ ಈಗ ಹೊಸ ರೂಪದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬರುತ್ತಿದೆ, ವಿಶೇಷತೆ ಏನು !!

ಈ ಕಾರಿನಲ್ಲಿ 4 ಏರ್ ಬ್ಯಾಗ್ಸ್ ಗಳು ಇದ್ದು . ಸುರಕ್ಷತೆ ನೋಡುವುದಾದರೆ ಅಧಿಕೃತವಾಗಿ ಎಲ್ಲ ಪ್ರಾಧಿಕಾರಗಳ ಅಂಕಗಳನ್ನು ಪಡೆದುಕೊಂಡಿದೆ, ಹಾಗು Rear Parking Camera, ಇದ್ದು, ಬಹಳ ಅದ್ಭುತವಾಗಿ ಕೆಲಸ ಮಾಡುತ್ತದೆ ಇದು 360 degree ವೀಕ್ಷಣೆಯನ್ನು ಪಡೆದು ಕೊಂಡಿದೆ, ಇನ್ನು ಅತಿ ಹೆಚ್ಚಿನ ವಿಶೇಶತೆ ಗಳನ್ನೂ ಹೊಂದಿದ್ದೆ ನೀವು ತೆಗೆದುಕೊಳ್ಳುವ ವೆರಿಯಂಟ್ ನ ಮೇಲೆ ಆಧಾರವಾಗಿರುತ್ತದೆ, ಕೊನೆಯದಾಗಿ ಹೇಳುವುದಾದರೆ ಇದು ಮಧ್ಯವರ್ತಿಯ ಕುಟುಂಬಗಳಿಗೆ ಉತ್ತಮ ಗುಣ ಮಟ್ಟದ ದೊಡ್ಡ ಫ್ಯಾಮಿಲಿ ಕಾರ್ ಆಗಿದೆ.

Renault Triber
image credited to original source

 

Get real time updates directly on you device, subscribe now.

Leave a comment