ನಾನು ತುಂಬಾ ವರ್ಷಗಳಿಂದ ಸಣ್ಣ ಇದ್ದೇನೆ ದಪ್ಪ ಆಗುತ್ತಿಲ್ಲ ಎನ್ನುವ ಚಿಂತೆ ಬಿಟ್ಟು ಬಿಡು, ಈ ರೀತಿಯ ಆಹಾರಗಳನ್ನು ತಿಂದು ನೋಡಿ ಸ್ವಲ್ಪ ದಿನದಲ್ಲೇ ದಪ್ಪ ಆಗಬಹುದು
easy ways increase weight at home, best home food to increase the weight
ಮನುಷ್ಯನ ತೂಕ ಅತಿಯಾದರು ಮತ್ತು ಕಡಿಮೆಯಾದರೂ ಎರಡರಲ್ಲೂ ಸಹ ಸಮಸ್ಯೆಗಳು ಇದ್ದೇ ಇರುತ್ತದೆ. ಆದ್ದರಿಂದ ಒಂದು ಇತಿಮಿತಿಯಲ್ಲಿ ದೇಹದ ತೂಕವನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಜನ ಕಷ್ಟಪಡುತ್ತಿರುತ್ತಾರೆ. ಹಾಗೆಯೇ ದೇಹದ ತೂಕ ಕಮ್ಮಿ ಆದರೆ ಸಾಕಷ್ಟು ತೊಂದರೆಗಳು ಸಹ ಆಗುತ್ತದೆ. ಆಯಾಸ ನಿರುಸ್ತಹ ಮೈಯಲ್ಲಿ ಶಕ್ತಿ ಇಲ್ಲದೆ ಇರುವುದು ಅಷ್ಟೇ ಅಲ್ಲದೆ ಜೀವನದಲ್ಲಿ ನಿರಾಶಕ್ತಿ. ಹೀಗಾಗಿ ಕೆಲವು ಜನರು ಈ ಜಂಕ್ ಫುಡ್ ಗಳಿಗೆ ಮೊರೆ ಹೋಗುವುದುಂಟು ಆದರೆ ಈ ಜಂಕ್ ಫುಡ್ ಗಳಿಂದ ನಿಮ್ಮ ದೇಹದಲ್ಲಿ ಕೊಬ್ಬು ಬೆಳೆಯುತ್ತದೆ ವರೆತು ತೂಕ ಬೆಳೆಯುವುದಿಲ್ಲ.
ನಿಮ್ಮ ದೇಹದ ತೂಕ ಹೆಚ್ಚಾಗಬೇಕು(how to gain weight) ಅದು ಆರೋಗ್ಯಯುತವಾಗಿ ಎಂದು ಬಯಸಿದರೆ ಇಲ್ಲಿ ಕೆಲವು ಆರೋಗ್ಯ ಸಲಹೆಗಳು ಇವೆ ಅದನ್ನು ನೀವು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ. ನೀವುಗಳು ಇವುಗಳನ್ನು ಬಳಸಿದರೆ ಮೈ ಕೈ ತುಂಬಿಕೊಳ್ಳುವುದು ಅಲ್ಲದೆ ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಾಣುತ್ತೀರಿ. ಅಷ್ಟೇ ಅಲ್ಲದೆ ನಿಮ್ಮ ಮೈಯಲ್ಲಿ ಸಾಕಷ್ಟು ತೂಕ ಕೂಡ ಬರುತ್ತದೆ ದೇಹದ ಶಕ್ತಿಯು ಕೂಡ ಹೆಚ್ಚಾಗುತ್ತದೆ.
ನೂರು ವರ್ಷ ಚೆನ್ನಾಗಿ ಬದುಕಲು ಈ ರೀತಿ ನೀರನ್ನು ಕುಡಿಯಬೇಕು. ಆಗಂತ ತೀರ ಬಿಸಿ ನೀರು ಹಾಗೂ ತಣ್ಣೀರನ್ನು ಕುಡಿಯಬಾರದು!!
ಆರೋಗ್ಯವಾದ ತೂಕ ಹೆಚ್ಛ್ಳಕ್ಕೆ ಉತ್ತಮ ಆಹಾರಗಳು:
1)ಕೆನೆ ಬರಿತ ಹಾಲು :ಮೊದಲಿಗೆ ಕೆನೆ ಬರಿತ ಹಾಲನ್ನು(Skimmed milk) ಪ್ರತಿನಿತ್ಯ ಸೇವನೆ ಮಾಡಬೇಕು. ಹೀಗೆ ನೀವು ಪ್ರತಿನಿತ್ಯ ಕೆನೆ ಬರಿತ ಹಾಲನ್ನು ಚಾಕಲೇಟ್ ಅಥವಾ ಬೇರೆ ಪದಾರ್ಥಗಳೊಂದಿಗೆ ಸೇವನೆ ಮಾಡಿದರೆ ನಿಮ್ಮ ದೇಹದ ತೂಕ ಅಲ್ಪ ಅವಧಿಯಲ್ಲಿ ಹೆಚ್ಚಾಗುತ್ತದೆ. ಹೀಗಾಗಿ ನೀವು ಪ್ರತಿನಿತ್ಯ ಕೆನೆಭರಿತ ಹಾಲನ್ನು ಕುಡಿಯುವುದನ್ನು ಮಾತ್ರ ಮರೆಯಬಾರದು.
ಕೇವಲ ಎರಡು ವಾರಗಳ ಕಾಲ ದಾಳಿಂಬೆ ತಿಂದರೆ ದೇಹದಲ್ಲಿ ಆಗುವ ಅದ್ಭುತ ಪ್ರಯೋಜನಗಳು ಏನು ಗೊತ್ತೇ??
2)ಆಲೂಗಡ್ಡೆ :ಇನ್ನು ಎರಡನೆಯದಾಗಿ ಆಲೂಗಡ್ಡೆ , ಆಲೂಗಡ್ಡೆ(Potato) ಅಂದ ನಂತರ ಬಹಳಷ್ಟು ಜನರು ಓಡಿ ಹೋಗುತ್ತಾರೆ ಏಕೆಂದರೆ ಅದರಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುತ್ತದೆ. ಆದರೆ ಇದು ಸಂಕೀರ್ಣ ಸಕ್ರಿಯವುಳ್ಳ(Complex active food) ಅತ್ಯುತ್ತಮ ಆಗಿರುವುದರಿಂದ ಇದನ್ನು ನೀವು ಸೇವನೆ ಮಾಡುವುದರಿಂದ ನೀವು ಪಿಸ್ತಾ ನಾರು ವಿಟಮಿನ್ ಸಿ ಗಳು ನಿಮಗೆ ದೊರೆತು, ನಿಮ್ಮ ದೇಹದ ತೂಕ ಹೆಚ್ಚಾಗಿ ಇದರ ಜೊತೆಗೆ ನಿಮಗೆ ಇದರಿಂದ ಪೌಷ್ಟಿಕ ಅಂಶಗಳು ಸಹ ದೊರೆಯುತ್ತವೆ. ಇನ್ನು ನೀವು ಆಲೂಗಡ್ಡೆಯನ್ನು ಸೇವನೆ ಮಾಡುವಾಗ ಸಿಪ್ಪೆ ಜೊತೆಗೆ ಸೇವನೆ ಮಾಡಿದರೆ ಸಮೃದ್ಧವಾದ ಪ್ರೋಟೀನ್ ನಿಮಗೆ ಸಿಗುತ್ತದೆ ಮತ್ತು ಅಷ್ಟೇ ಬೇಗ ನಿಮ್ಮ ದೇಹದ ತೂಕವನ್ನು ಕೂಡ ಹೆಚ್ಚು ಮಾಡಿಕೊಳ್ಳಬಹುದು.
3)ತಾಜಾ ಹಣ್ಣುಗಳು : ಇನ್ನು ಮೂರನೆಯದಾಗಿ ಹಣ್ಣುಗಳ ಸೇವನೆ. ಪಪ್ಪಾಯ(Papaya) ಬಾಳೆಹಣ್ಣು(Banana) ಮತ್ತು ಅನಾನಸ್ ನಂತಹ ಹಣ್ಣುಗಳನ್ನು ಪ್ರತಿನಿತ್ಯ ನೀವು ಸೇವನೆ ಮಾಡುತ್ತಾ ಬಂದರೆ ನಿಮ್ಮ ದೇಹದ ತೂಕ ಆಟೊಮ್ಯಾಟಿಕಲ್ ಹೆಚ್ಚಾಗುತ್ತದೆ. ಹೀಗೆ ದೇಹದ ತೂಕವನ್ನು ವೃದ್ಧಿಸಿಕೊಳ್ಳಲು ಹಂಬಲಿಸುವವರಿಗೆ ಈ ಹಣ್ಣುಗಳು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಈ ಸಿಹಿಯಾದ ಮತ್ತು ಆರೋಗ್ಯಕರವಾದ ಹಣ್ಣುಗಳು ಫ್ರೂಟ್ ಸಲಾಡ್(Fruit salad) ಮಿಲ್ಕ್ ಶೇಕ್(Milk shake) ಮತ್ತು ಇನ್ನಿತರ ವಸ್ತುಗಳಲ್ಲಿ ಸೇರಿಸಿಕೊಂಡು ಸೇವನೆ ಮಾಡಿದರೆ ಉತ್ತಮ. ಇದರಿಂದ ನಿಮ್ಮ ದೇಹದ ತೂಕ ಬಹುಬೇಗನೆ ವೃದ್ಧಿಯಾಗುತ್ತದೆ.
ಕಾಗೆಗಳಿಗೆ ದಿನ ಆಹಾರ ಕೊಟ್ಟರೆ ಏನಾಗುತ್ತೆ ನೋಡಿದ್ರೆ ಮಾಡಿರುವ ಅಡುಗೆಯನ್ನು ಕಾಗೆಗಳಿಗೆ ಕೊಟ್ಟು ಬಿಡ್ತೀರಾ..!!
4)ಮೊಟ್ಟೆಗಳು : ಇನ್ನು ನಾಲ್ಕನೆಯದಾಗಿ ಮೊಟ್ಟೆಗಳು(Eggs). ಮೊಟ್ಟೆಗಳು ಕ್ಯಾಲರಿ ಬರಿತವಾಗಿದ್ದು ಪೋಷಕಾಂಶ ಮತ್ತು ಪ್ರೋಟೀನ್ ನಿಂದ ಕೂಡಿದ್ದು ಮೊಟ್ಟೆ ನಿಮಗೆ ಸರಾಸರಿಯ ಕ್ಯಾಲೋರಿಗಳನ್ನು ಹೆಚ್ಚು ಮಾಡುವುದರಿಂದ ನಿಮ್ಮ ದೇಹದ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ. ನೀವು ಹಸಿ ಮೊಟ್ಟೆ ಅಥವಾ ಬೇಯಿಸಿದ ಮೊಟ್ಟೆಯನ್ನು(Boiled eggs ) ಸೇವನೆ ಮಾಡುವುದರಿಂದ ನಿಮಗೆ ಸೂಕ್ತ ಎಂದು ಹೇಳಬಹುದು.
5) ಡ್ರೈ ಫ್ರೂಟ್ಸ್ : ಇನ್ನು ಕೊನೆಯದಾಗಿ ಡ್ರೈ ಫ್ರೂಟ್ಸ್ ಅಂದರೆ ಒಣ ಹಣ್ಣುಗಳು. ಒಣ ಹಣ್ಣಿನಲ್ಲಿ ಪೋಷಕಾಂಶಗಳು(Nutrients) ನಾರಿನ ಪದಾರ್ಥಗಳು ಪ್ರೋಟೀನ್ಸ್ ಗಳು ಇರುವುದರಿಂದ ಒಣದ್ರಾಕ್ಷಿ ಖರ್ಜೂರ ಬಾದಾಮಿ ಪಿಸ್ತ ಗೇರುಬೀಜ ಇವುಗಳನ್ನೆಲ್ಲ ಒಂದು ಕಪ್ಪಿನಷ್ಟು ಸೇರಿಸಿ ನೀವು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ರೀತಿಯ ಕ್ಯಾಲೋರಿಗಳು ಸಿಗುತ್ತವೆ ಮತ್ತು ನಿಮ್ಮ ದೇಹದ ತೂಕ ಬಹಳ ಬೇಗನೆ ಹೆಚ್ಚಾಗುತ್ತದೆ.
ಬಿಟ್ ರೂಟ್ ಜ್ಯುಸ್ ಕುಡಿದರೆ ಏನೆಲ್ಲಾ ಲಾಭ ಇದೆ ಗೊತ್ತಾ, ಇಲ್ಲಿದೆ ವೈದ್ಯರ ಮಾಹಿತಿ
ಹಾಗೆ ನೀವು ಒಣ ದ್ರಾಕ್ಷಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸ್ವಲ್ಪ ರೀತಿಯ ಬದಲಾವಣೆಯನ್ನು ಕಾಣಬಹುದು. ನೀವು ಒಂದು ವೇಳೆ ಒಣದ್ರಾಕ್ಷಿಗಳನ್ನು ಹಾಗೆ ಸೇವನೆ ಮಾಡಲು ಬೇಸರವಾದರೆ ಅವುಗಳನ್ನು ಐಸ್ ಕ್ರೀಮ್ ಅಥವಾ ಮೊಸರಿನೊಂದಿಗೆ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಉತ್ತಮವಾದ ಮಾರ್ಗವನ್ನು ನೀವು ಕಂಡುಕೊಳ್ಳಬಹುದು. ಹೀಗೆ ಈ ಐದು ರೀತಿಯ ಪದಾರ್ಥಗಳನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಬಹಳ ಬೇಗನೆ ವೃದ್ಧಿಸಿಕೊಳ್ಳಬಹುದು ಮತ್ತು ನೀವು ಸುಂದರವಾಗಿ ಕಾಣಲು ಇದು ಸುಲಭವಾದ ಪರಿಹಾರ… Easy ways increase weight at home, best home food to increase the weight, weight gain tips