Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಿದ್ದು ರೈಟ್ ಹ್ಯಾಂಡ್ ಈ ಮಹಿಳೆ ಎಷ್ಟು ಪವರ್ಫುಲ್ ಗೊತ್ತಾ, ಈಕೆ ಒಪ್ಪಿಗೆ ಇಲ್ಲದೆ ಸಿದ್ದು ಯಾವ ಕೆಲಸ ಕೂಡ ಮಾಡುವುದಿಲ್ಲ.

Chief Secretary of Karnataka: All the chief minister work done by chief secretary Vandita sharma.

Chief Secretary of Karnataka: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ರಾಜ್ಯದ ಸಿಎಂ ಆಗಿದ್ದಾರೆ ಸಿದ್ದರಾಮಯ್ಯನವರು. ನಮ್ಮ ಕಣ್ಣಿಗೆ ಕಾಣುವುದು ಕೇವಲ ಮುಖ್ಯಮಂತ್ರಿಗಳು ಮಾತ್ರ ಆದರೆ ಮುಖ್ಯಮಂತ್ರಿಗಳ ಜವಾಬ್ದಾರಿಗಳು ಹಾಗೂ ಅವರ ಎಲ್ಲಾ ಕೆಲಸವನ್ನು ಮಾಡುವುದು ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥರು ಅಂದರೆ ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥರದ ಚೀಫ್ ಸೆಕ್ರೆಟರಿ.

ಒಂದು ವೇಳೆ ಇವರು ಹೇಳಿದ ಆದೇಶವನ್ನು ಮುಖ್ಯಮಂತ್ರಿ ಅವರು ಮಾಡದಿದ್ದರೆ ಏನಾಗುತ್ತದೆ ರಾಜ್ಯ ದ ಈಗಿನ ಚೀಫ್ ಸೆಕ್ರೆಟರಿ ಯಾರು ಹಾಗೆ ಅವರ ಕೆಲಸದ ಅನುಭವ ಏನು ಎಲ್ಲವನ್ನು ಸಂಪೂರ್ಣವಾಗಿ ತಿಳಿಯಿರಿ. ಮೊದಲನೆಯದಾಗಿ ಈ ಚೀಫ್ ಸೆಕ್ರೆಟರಿ ಮುಖ್ಯಮಂತ್ರಿಗಳಿಗೆ ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳುವುದಾದರೆ.

27 ವರ್ಷಗಳ ಬಳಿಕ ಈ ರಾಶಿಯವರ ಬಾಳಲ್ಲಿ, ಹೆಜ್ಜೆ ಹೆಜ್ಜೆಗೂ ನೆರಳಾಗಲು ಬರಲಿದ್ದಾನೆ ಶನಿದೇವ, ಇವರು ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ.

ಚೀಫ್ ಸೆಕ್ರೆಟರಿ ಆಗಿರುವವರು ಮುಖ್ಯಮಂತ್ರಿಗಳ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಾರೆ. ಸದ್ಯ ರಾಜ್ಯದಲ್ಲಿ ಐಎಎಸ್ ಅಧಿಕಾರಿ ಆಗಿದ್ದಂತಹ ವಂದಿತ ಶರ್ಮ ಅವರು ಚೀಫ್ ಸೆಕ್ರೆಟರಿ ಆಗಿದ್ದಾರೆ. ಇವರನ್ನು ಕಳೆದ ವರ್ಷ ಬಿಜೆಪಿ ಸರ್ಕಾರ ಆಯ್ಕೆ ಮಾಡಿದ್ದು. 59 ವರ್ಷದ ಇವರು 1986 ಬ್ಯಾಚ್ ಐಎಎಸ್ ಅಧಿಕಾರಿ ಆಗಿದ್ದಾರೆ.

ಕರ್ನಾಟಕದಲ್ಲಿ ಇವರು ನಾಲ್ಕನೆಯ ಚೀಪ್ ಸೆಕ್ರೆಟರಿ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ. ಇವರು ಪಂಜಾಬ್ ಮೂಲದವರಾಗಿದ್ದು 36 ವರ್ಷದ ಅನುಭವದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಅಲಂಕರಿಸಿದ ಅನುಭವ ಇವರಿಗೆ ಇದೆ. ಇನ್ನು ಇವರು ಹೆಚ್ಚುವರಿ ಕಾರ್ಯದರ್ಶಿಯಾಗಿ ಕೂಡ ಕೆಲಸ ಮಾಡಿದ್ದಾರೆ ಈ ವರ್ಷದ ನವೆಂಬರ್ವರೆಗೂ ಇವರ ಅವಧಿ ಇದೆ ಅಲ್ಲಿಯವರೆಗೂ ಇವರೆ ಚೀಫ್ ಸೆಕ್ರೆಟರಿ ಆಗಿ ಮುಂದುವರೆಯಲಿದ್ದಾರೆ.

BPL ಕಾರ್ಡ್ ಗಳು ಬೇಕಂದ್ರೆ ಈ ಶರತ್ತುಗಳು ಅನ್ವಯ, ಒಣ ಭೂಮಿ ಇಷ್ಟು ಎಕ್ಕರೆ ಒಳಗಡೆ ಭೂಮಿ ಇದ್ದರೆ ಮಾತ್ರ, ಬಿ ಪಿ ಎಲ್ ಕಾರ್ಡ್  ಸಿಗುವುದು.

ರಾಜದ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಆಡಳಿತಾತ್ಮಕ ಮುಖ್ಯ ಕಾರ್ಯದರ್ಶಿಗಳು ಇವರಿಬ್ಬರಲ್ಲಿ ಯಾರೂ ಪವರ್ಫುಲ್ ಎಂದು ನೋಡುವುದಾದರೆ ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಒಂದು ಕಡೆ ಚೀಫ್ ಸೆಕ್ರೆಟರಿ ಯಾಗಿ ವಂದಿತ ಶರ್ಮ ಅವರು ಇದ್ದಾರೆ. ಇವರಿಬ್ಬರೂ ಕೂಡ ರಾಜ್ಯದಲ್ಲಿ ಒಂದೊಂದು ರೀತಿಯ ಮುಖ್ಯ ಸ್ಥಾನಗಳಲ್ಲಿ ಇದ್ದಾರೆ.

ಸಿಎಂ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಆಯ್ಕೆಯಾದ ವಾಸ್ತವಿಕ ಅಭ್ಯರ್ಥಿಯಾಗಿದ್ದಾರೆ. ಆದರೆ ವಂದಿತ ಶರ್ಮ ಅವರು ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥೆ ಯಾಗಿದ್ದಾರೆ. ರಾಜ್ಯದಲ್ಲಿ ಯಾವುದಾದರೂ ಘೋಷಗಳನ್ನು ಘೋಷಿಸುವುದು ಹಾಗೂ ಅವುಗಳನ್ನು ಜಾರಿಗೆ ತರುವುದಾದರೆ ಮೊದಲನೇದಾಗಿ ಸಿಎಂ ಸಿದ್ದರಾಮಯ್ಯನವರು ಸಮ್ಮತಿ ನೀಡಬೇಕು.

ನಿಮ್ಮ ಮನೆಯ ಹಕ್ಕು ಪತ್ರ ಇಲ್ಲವೇ, ಕಳೆದು ಹೋಗಿದೆಯೇ, ಆಗಿದ್ದರೆ ಚಿಂತೆ ಬಿಡಿ, ಈ ಸ್ಥಳಕ್ಕೆ ಹೋಗಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಥಟ್ ಮನೆ ಪತ್ರ ಬರುತ್ತೆ. 

ಆದರೆ ಆ ಯೋಜನೆ ಜಾರಿಗೆ ಬರುವ ಹಾಗೆ ನೋಡಿಕೊಳ್ಳುವುದು ಚೀಫ್ ಸೆಕ್ರೆಟರಿ. ಯಾವುದೇ ಪಾಲಿಸಿಯನ್ನು ಜಾರಿಗೆ ತರುವುದಕ್ಕೆ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಜೊತೆಗೆ ಅವರ ಸಹಿ ಕೂಡ ಮುಖ್ಯ. ಇನ್ನು ಯಾವುದಾದರೂ ಹೊಸ ರೂಲ್ಸ್ ಗಳನ್ನು ಜಾರಿಗೆ ತರುವುದಾದರೂ ಕೂಡ ಚೀಫ್ ಸೆಕ್ರೆಟರಿ ಅವರ ಸಹಿ ಬೇಕಾಗುತ್ತದೆ.

ಸಿದ್ದರಾಮಯ್ಯನವರಿಗೆ ವಂದಿತಾ ಶರ್ಮ ಅವರು ಕೆಲವೊಂದಿಷ್ಟು ಸೂಚನೆಗಳನ್ನು. ಗವರ್ನರ್ ಗೆ ಸಂದೇಶ ಕೊಡುವ ಕೆಲಸವನ್ನು ಇವರೇ ಮಾಡುತ್ತಾರೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳಿಗೂ ಸಹ ವರದಿಯನ್ನು ಕೊಡುವಂತಹ ಕೆಲಸವನ್ನು ಮಾಡುತ್ತಾರೆ. Ias ಸೆರಿದಂತೆ ರಾಜದ ಎಲ್ಲಾ ಅಧಿಕಾರಿಗಳು ಸಹ ಇವರ ಕೆಳಗಡೆ ಬರುತ್ತಾರೆ.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

ಒಂದು ರೀತಿಯ ಆಡಳಿತದ ಎಲ್ಲಾ ಕಂಟ್ರೋಲ್ ಇವರ ಕೈಯಲ್ಲಿ ಇರುತ್ತದೆ ಎಂದು ಹೇಳಬಹುದು. ಇನ್ನು ಇವರಿಗೆ ವಿಧಾನಸೌಧದಲ್ಲಿ ಒಂದು ಕಚೇರಿ ಸಹ ಇರುತ್ತದೆ. ಅಲ್ಲಿ ಚೀಫ್ ಸೆಕ್ರೆಟರಿ ಆದಂತವರು ಇರುತ್ತಾರೆ. ಇನ್ನು ಅಧಿಕಾರಿಗಳ ವರ್ಗಾವಣೆ ಆಗಿರಬಹುದು, ಪ್ರಮೋಷನ್ ಆಗಿರಬಹುದು ಇವೆಲ್ಲವನ್ನೂ ಇವರೇ ನೋಡಿಕೊಳ್ಳುತ್ತಾರೆ.

ರಾಜ್ಯದಲ್ಲಿರುವ ಯಾವುದಾದರೂ ಅಧಿಕಾರಿಯ ಟ್ರಾನ್ಸ್ಫರ್ ಮಾಡುವುದಾಗಿರಬಹುದು ಅಕಸ್ಮಾತ್ ಅವರು ತಪ್ಪು ಮಾಡಿದ ಸಮಯದಲ್ಲಿ ಅವರನ್ನು ಸಸ್ಪೆಂಡ್ ಮಾಡುವ ಅಧಿಕಾರ ಇವರಿಗೆ ಇರುತ್ತದೆ.

CM Siddaramaiah
Chief secretary of Karnataka: All the chief minister work done by chief secretary Vandita sharma.
Leave a comment