Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PMSYM Scheme: 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಗೆ ತಿಂಗಳಿಗೆ 3000 ಹಣ ಘೋಷಣೆ. ಬಂತು  ಹಿರಿಯ ನಾಗರಿಕರಿಗೆ ಬಂಪರ್ ಆಫರ್, ಈಗಲೇ ಪ್ರಾರಂಭ ಮಾಡಿ.

PMSYM Scheme : Announcement of 3000 per month for grandparents above 60 years. Bumper offer for senior citizens, start now.

PMSYM Scheme: ಇತ್ತೀಚಿನ ದಿನಗಳಲ್ಲಿ 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಯರನ್ನು ಸಮರ್ಪಕವಾಗಿ ತಮ್ಮ ಮಕ್ಕಳು ನೋಡಿಕೊಳ್ಳುತ್ತಿಲ್ಲ ಮತ್ತು ಅವರ ಆಧಾರ ಸ್ತಂಭವಾಗಿ ಯಾವುದೇ ರೀತಿಯ ಹಣವು ಅವರಿಗೆ ದೊರೆಯುತ್ತಿಲ್ಲ. ಅಷ್ಟೇ ಅಲ್ಲದೆ ಅವರನ್ನು ನೋಡಿಕೊಳ್ಳುವವರು ಸಹ ಯಾರು ಇಲ್ಲ. ಎಲ್ಲೋ ಕೆಲವರು ಅದು ಸಹ ಒಂದು ವೇಳೆ ಅವರು ಸರ್ಕಾರ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ ಅವರಿಗೆ ಪಿಂಚಣಿ ಬರುತ್ತಿತ್ತು. ಆದರೆ ನಮ್ಮ ಕೇಂದ್ರ ಸರ್ಕಾರ ಇಂತಹ 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಯರಿಗೆ ಒಂದು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಅದು ಯಾವುದು ಎಂದರೆ.

SBI BANK: ವಯಸ್ಸಾದ ಎಸ್ ಬಿ ಐ ಬ್ಯಾಂಕ್ ಗ್ರಾಹಕರ ಗಮನಕ್ಕೆ, ನಿಮ್ಮ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಅಂತವರಿಗೆ ಗುಡ್ ನ್ಯೂಸ್.

ನಮ್ಮ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಅದರಲ್ಲಿ ಈ ಯೋಜನೆಯು ಪ್ರಮುಖವಾದದ್ದು ಏಕೆಂದರೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಯಾವುದೇ ರೀತಿಯ ಮೂಲ ಆಧಾರ ಇರುವುದಿಲ್ಲ. ಅವರು ಪ್ರತಿಯೊಂದಕ್ಕೂ  ಸಹ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಳಿ ಕೈಚಾಚಲು ಮುಂದಾಗುತ್ತಿದ್ದಾರೆ. ಈ ರೀತಿಯಾಗಿ ಎಷ್ಟೋ ಜನ ಇದ್ದಾರೆ. ಈ ರೀತಿ ಯಾರಿಗೂ ಸಹ ಆಗಬಾರದು ಎಂದು ಕೇಂದ್ರ ಸರ್ಕಾರವು ಒಂದು ಯೋಜನೆಯನ್ನು ಏರ್ಪಾಡು ಮಾಡಿದೆ. ಅದರ ಹೆಸರು ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ದನ್ PMSYM ಯೋಜನೆಯನ್ನು ಜಾರಿಗೆ ತಂದಿದೆ(Pradhan Mantri Shram Yogi Maan-dhan).

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

ಈ ಯೋಜನೆಯು ನಾವು ಸುಮಾರು 30 ವರ್ಷ ಇರುವಾಗಲೇ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ ನಿಮಗೆ ಈಗ 30 ವರ್ಷ ಆಗಿದ್ದರೆ ನೀವು ಪ್ರತಿ ತಿಂಗಳು ನೂರು ರೂಪಾಯಿಗಳನ್ನು ಹೂಡಿಕೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಇದು ನಿಮ್ಮ ಸಂಗಾತಿಯು ಕೂಡ ಕಟ್ಟಿಕೊಳ್ಳಬಹುದು ಅಂದರೆ 200 ರೂಪಾಯಿ ಆಗುತ್ತದೆ. ಇಬ್ಬರಿಂದಲೂ ಸಹ ಪ್ರತಿವರ್ಷ 2400 ಆಗುತ್ತದೆ.

LPG free Gas : LPG ಗ್ಯಾಸ್ ಗ್ರಾಹಕರ ಗಮನಕ್ಕೆ, ಈ ಕಾರ್ಡ್ ಇದ್ದವರಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ದೊರೆಯಲಿದೆ. 

60 ವರ್ಷ ಆದಾಗ ಒಬ್ಬೊಬ್ಬರಿಂದಲೂ ಸಹ 36,000, 36,000 ಹಣ ಇರುತ್ತದೆ ಅಂದರೆ ಇಬ್ಬರಿಂದಲೂ ಸೇರಿ 72,000. ಆಗ ಪ್ರತಿ ತಿಂಗಳು ನೀವು ಮೂರು ಸಾವಿರ ಪಿಂಚಣಿಯನ್ನು(3000 Pension amount)  ಪಡೆಯಬಹುದಾಗಿದೆ. ಈ ಪಿಂಚಣಿಯಿಂದ ಎಷ್ಟೋ ಜನರಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮ ಪ್ರಧಾನಮಂತ್ರಿಯವರು ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಒಬ್ಬ ವ್ಯಕ್ತಿಯ ಭವಿಷ್ಯವನ್ನು ಈ ರೀತಿಯಾಗಿ ರೂಪಿಸಿಕೊಳ್ಳುವುದು ಅತ್ಯುತ್ತಮವಾಗಿದೆ.

Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.

ಅಲ್ಲದೆ ಈ ಯೋಜನೆಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳುವುದರಿಂದ ಮುಂದೆ ಸಹ ನೀವು ಬೇರೊಬ್ಬರ ಮೇಲೆ ಯಾವುದೇ ರೀತಿಯಾದಂತಹ ಆಧಾರ ಪಡಬೇಕಾಗಿಲ್ಲ. ನಿಮ್ಮ ಸ್ವಂತ ಖರ್ಚನ್ನು  ಈ ಪಿಂಚಣಿ ರೂಪದಲ್ಲಿ ಪಡೆದುಕೊಂಡು ಇರಬಹುದು. ಒಂದು ವೇಳೆ ನೀವು ಈ ಯೋಜನೆಯನ್ನು ಪೂರ್ತಿ ಕಟ್ಟಿ ಮರಣ ಹೊಂದಿದರೆ ಮಿಕ್ಕಿದ ಹಣವನ್ನು ನಿಮ್ಮ ಸಂಗಾತಿಗೆ ಕೊಡಲಾಗುತ್ತದೆ.

PMSYM PLAN
Respected images are credited to the original owners. PMSYM Plan: Announcement of 3000 per month for grandparents above 60 years.
Leave a comment