Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pension : ರಾಜ್ಯ ಸರ್ಕಾರ ಪಿಂಚಣಿಯಲ್ಲಿ ಬಾರಿ ಬದಲಾವಣೆ, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪದೇ ತಿಳಿದುಕೊಳ್ಳಿ !!

Pension : Changes in state government pension, know without fail if there are grandparents in the house !!

0

ಪಿಂಚಣಿ ಎಂದ ತಕ್ಷಣ ನಮ್ಮ ಭಾರತದಲ್ಲಿ ಆಗಲಿ ಅಥವಾ ಕರ್ನಾಟಕದಲ್ಲಿ ಆಗಲಿ ಒಂದು ಅಥವಾ ಎರಡು ಪಿಂಚಣಿಗಳಿಲ್ಲ. ಹಲವಾರು ಹೆಸರಿನ ಪಿಂಚಣಿಗಳನ್ನು ನಾವು ಕಾಣಬಹುದಾಗಿದೆ ಅವುಗಳೆಂದರೆ

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ, ಮನಸ್ವಿನಿ, ಮೈತ್ರಿ, ಆಸಿಡ್ ದಾಳಿಗೆ ಒಳಗಾದವರ ವೇತನ ಇವುಗಳಲ್ಲಿ ಯಾವುದಾದರೂ ಸಹ ಒಂದನ್ನು ಪಡೆದುಕೊಳ್ಳುವಂತಹ ಅರ್ಹತೆ ಒಬ್ಬ ವ್ಯಕ್ತಿಗೆ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಸಹ ನಕಲಿ ಮಾಡುತ್ತಿದ್ದಾರೆ.

Gruha Jyothi Scheme : ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸುಲಭ ವಿಧಾನ, ಇಂತವರಿಗೆ ಮಾತ್ರ ಆದ್ಯತೆ !!

ನಮ್ಮ ದೇಶದಲ್ಲಿ 39650 ರಷ್ಟು ನಕಲಿ ಆಧಾರ್ ಕಾರ್ಡ್ (Aadhar card) ಗಳನ್ನು ಇಟ್ಟುಕೊಂಡು ಎಲ್ಲಾ ಪಿಂಚಣಿಗಳನ್ನು ಪಡೆಯುವ ಜನರು ಸಹ ಇದ್ದಾರೆ ಎಂದರೆ ನೀವು ನಂಬುತ್ತೀರಾ ,ಹೌದು. ಇದು ನಿಜ. ಈ ಕುರಿತಾಗಿಯೇ ನಮ್ಮ ಕರ್ನಾಟಕ ಸರ್ಕಾರವು ಒಂದು ನಿಯಮವನ್ನು ಜಾರಿಗೆ ತಂದಿದೆ ಅದು ಯಾವುದು ಎಂದರೆ.

ಪಿಂಚಣಿ ಪಡೆಯುವಂತಹ ವೃದ್ಧರು (old aged) ಅಂಗವಿಕಲರು(handicapped) ಅಥವಾ ವಿಧವೆಯರು(widow’s ) ಎಲ್ಲರೂ ಸಹ ತಮ್ಮ ಆಧಾರ್ ಕಾರ್ಡನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿಸಿರಬೇಕು. ಅಷ್ಟೇ ಅಲ್ಲದೆ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ , ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮೈತ್ರಿ ರೈತ ವೇತನ, ಆಸಿಡ್ ದಾಳಿಗೆ ಒಳಗಾದವರ ವೇತನ ಇಷ್ಟೊಂದು ಪಿಂಚಣಿಗಳಲ್ಲಿ ಒಬ್ಬ ವ್ಯಕ್ತಿ ಒಂದನ್ನು ಸಹ ಪಡೆಯಲು ಮಾತ್ರ ಅರ್ಹನಾಗಿರುತ್ತಾನೆ.

Gruha Lakshmi Scheme : ಗೃಹಲಕ್ಷ್ಮಿ ಯೋಜನೆ ಅರ್ಜಿಸಲ್ಲಿಸಲು ವಿಳಂಬ ಮುಂದಿನ ಈ ದಿನಗಳ ವರೆಗೆ ಮುಂದೂಡಲಾಗಿದೆ, ಸಚಿವರು ಹೇಳಿದ್ದಿಷ್ಟು!!

ಈ ಪಿಂಚಣಿಗಳ ಹೆಸರಿನಲ್ಲಿ ಒಬ್ಬೊಬ್ಬ ವ್ಯಕ್ತಿಯು ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೆಸರಿನಲ್ಲಿ ಪಿಂಚಣಿಯನ್ನು ಪಡೆಯುತ್ತಿದ್ದರೆ ಅಂತಹವರು ಇದಕ್ಕೆ ಬಾರಿ ಮೌಲ್ಯವನ್ನು ಕೊಡಬೇಕಾಗುತ್ತದೆ. ಆದ್ದರಿಂದಲೇ ನಮ್ಮ ಸರ್ಕಾರ ಈ ಒಂದು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ ಎಲ್ಲರೂ ಸಹ ಬ್ಯಾಂಕ್ ಅಕೌಂಟ್ ಗೆ ತಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಿರಲೇಬೇಕು.

Daily Horoscope: ಇಂದು ಜುಲೈ 5, 2023 ಬುಧವಾರ, ಇಂದು ಈ 6 ರಾಶಿಗಳಿಗೆ ಶುಭವಾಗಲಿದೆ, ಮಿಕ್ಕೆಲ್ಲ ರಾಶಿಗೆ ಮಿಶ್ರಫಲ ಸಿಗಲಿದೆ !!

ಆಗ ಮಾತ್ರ ನಾವು ಇದರಿಂದ ನಡೆಯುವಂತಹ ಎಲ್ಲ ಸ್ಕ್ಯಾಮ್ ಗಳನ್ನು ಹೊರ ತರಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರೂ ಸಹ ಸಹಕರಿಸಿ ಇದನ್ನು ತಡೆಯಬೇಕಾಗಿ ಸರ್ಕಾರವು ತಿಳಿಸಿದೆ. Some changes are happening in pension pay scheme let’s see what are the changes have taken place

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply