Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Old Aged Pension: 60 ವರ್ಷ ಮೇಲ್ಪಟ್ಟವರಿಗೆ ಸಿದ್ದರಾಮಯ್ಯ ರವರಿಂದ ಬಂಪರ್ ಕೊಡುಗೆ, ಇಂದೇ  ರೆಡಿ ಮಾಡ್ಕೊಳಿ ಈ ದಾಖಲಾತಿಗಳನ್ನ.

Old Aged Pension: Bumper gift from Siddaramaiah for those above 60 years old, keep ready these documents today.

Old Aged Pension: ವಯಸ್ಸಾದ ವೃದ್ಧರಿಗೆ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ(Pension facilities) ನೀವು ಯಾವುದೇ ರೀತಿ ಅರ್ಜಿ ಸಲ್ಲಿಸಬೇಕಾಗಿಲ್ಲ ಹಾಗೂ ಕಚೇರಿಗಳಿಗೆ ಅಲೆಯುವಂತಾಗಬೇಕಾಗಿಲ್ಲ. ನೀವು ಈ ಒಂದು ಫೋನ್ ನಂಬರಿಗೆ ಕರೆ ಮಾಡಿದರೆ ಸಾಕು ಕರ್ನಾಟಕ ಸರ್ಕಾರ ಆರ್ಥಿಕ ಬಡತನದಲ್ಲಿ ಇರುವ ಕುಟುಂಬಗಳಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಲು ಹೊಸ ಯೋಜನೆಯನ್ನು ರೂಪಿಸಿದೆ. ಹೊಸ ಯೋಜನೆಯ ಮೂಲಕ ಜನರಿಗೆ ಸಹಾಯ ಮತ್ತು ಸವಲತ್ತುಗಳನ್ನು ನೀಡಲಾಗುವುದು.

LIC Policy: ಈ ಪ್ಲಾನ್ ನಲ್ಲಿ, ಪ್ರತಿದಿನ ಕೇವಲ ರೂ 252 ಕಟ್ಟಿದರೆ ಸಾಕು, ಮೆಚುರಿಟಿ ಸಮಯಕ್ಕೆ 54 ಲಕ್ಷ ರುಪಾಯಿ ಪಡೆಯಬಹುದು.

ಯೋಜನೆಯ ಅಧಿಕೃತ ಅಂಚೆ ಕಚೇರಿಯ(Post Office) ವಿಳಾಸ ಅಥವಾ ದೂರವಾಣಿಯ ಕರೆಯ ಮೂಲಕ ಅರ್ಜಿ ಸಲ್ಲಿಕೆ ಅನ್ನು ಮಾಡಬಹುದು. ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಅನ್ನು ಮಾಡಬಹುದು ಕುಟುಂಬದ ವಾರ್ಷಿಕ ಆದಾಯವು 32,000 ಕಿಂತಾ ಕಡಿಮೆ ಆದಾಯ ಇರುವವರು ಅಂದರೆ ವಿಧವೆಯರು(Widows) ಅಂಗವಿಕಲಚೇತನರು(Handicapped)  ವಯಸ್ಸಾದವರು(Aged) ವಿವಾಹಿತರು ಹಾಗೂ ವಿಚ್ಛೇದನ ಪಡೆದ ಮಹಿಳೆಯರು(Divorced women’s) ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆಯಬಹುದು. ಪಿಂಚಣಿ ಸೌಲಭ್ಯವನ್ನು ಪಡೆಯಲು ಅವರು 155245 ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಆಧಾರ್ ನಂಬರ್ ಅನ್ನು ನೀವು ಇಲ್ಲಿ ಹೇಳಬೇಕು.

Horoscope: ಈ 3 ರಾಶಿಯವರಿಗೆ ಕೊನೆಗೂ ಬಂದೆ ಬಿಡ್ತು ಶನಿ ಮಾರ್ಗಿ ಯೋಗ, ಇವರು ಎಲ್ಲೆ ಹೋದರು ಯಶಸ್ಸು, ಜಯ, ಕೀರ್ತಿ!!

ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ ನಂತರ ಆಯಾ ಗ್ರಾಮದ ವ್ಯಾಪ್ತಿಯ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಯ ಬಾಗಿಲಿಗೆ ಭೇಟಿ ನೀಡಿದ್ದು ಉಂಟು. ಅವರು ಪಿಂಚಣಿ ಸೌಲಭ್ಯಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಮಾಹಿತಿಯನ್ನು ಗ್ರಹಿಸಲು ನವೋದಯ ಮೊಬೈಲ್ ಆಪ್(Navodaya mobile app) ಅನ್ನು ಬಳಸುತ್ತಾರೆ. ಆಯಾ ಅರ್ಜಿದಾರರ ಮನೆಗೆ ಭೇಟಿ ನೀಡಿದಾಗ ಗ್ರಾಮ ಲೆಕ್ಕಾಧಿಕಾರಿಗಳು(Village Accountants) ಅವರಿಂದ ಆಧಾರ್ ಕಾರ್ಡ್(Aadhar card)  ಬ್ಯಾಂಕ್ ಖಾತೆಯ ವಿವರ(Banka account details) ಮತ್ತು ವಯೋಮಾನದ ಪುರಾವೆಗಳನ್ನು(Age certificate) ಸಂಗ್ರಹಿಸುತ್ತಾರೆ. ಮಾಹಿತಿಯನ್ನು ದೃಢೀಕರಣ ಮಾಡಲು ಅರ್ಜಿದಾರರು ಪಡೆದ ದೃಢೀಕರಣ ಚೀಟಿ ಅಥವಾ ನಿಮ್ಮ ವೋಟರ್ ಐಡಿ(Voter ID) ಅಥವಾ ಸರ್ಕಾರ ನೀಡಿರುವ ಗುರುತಿನ ಚೀಟಿಯನ್ನು ನೀವು ಇಲ್ಲಿ ಬಳಸಬಹುದು.

Government Employees: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ರವರ  ಸರ್ಕಾರದಿಂದ ಬಿಗ್ ಶಾಕ್, ಪಿಂಚಣಿಯಲ್ಲಿ ಬಾರಿ ನಿರಾಸೆ.

ಗ್ರಾಮ ಲೆಕ್ಕಾಧಿಕಾರಿಗಳು ಮೊಬೈಲ್ ಆಪ್ ಮೂಲಕ ಅರ್ಜಿದಾರರ ಚಿತ್ರವನ್ನು ಸೆರೆ ಹಿಡಿಯುತ್ತಾರೆ. ಅದು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿರುವ ಅರ್ಹರಾಗಿರುವ ಜನರಿಗೆ 72 ಗಂಟೆಗಳ ಒಳಗೆ ಪಿಂಚಣಿ ಮಂಜೂರಾಗಿರುವ(Granted pension) ದೃಢೀಕರಣ ಮಾಡಲು ನಾಡಕಚೇರಿಯಿಂದ ಆದೇಶವನ್ನು ನೀಡುತ್ತದೆ. ಹೀಗೆ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್ಕಾರ ಪಿಂಚಣಿ ಯೋಜನೆಗೆ ಆಧಾರವನ್ನು ಕೊಡುವಂತಹ ಯೋಜನೆಯಾಗಿದೆ.ಯೋಜನೆ ಬಡವರಿಗೆ ಆದಾಯ ಸಂಕಟದಲ್ಲಿ ಇರುವ ಸಮಯದಲ್ಲಿ ಕೊಡುವಂತಹ ಮಾದರಿಯಲ್ಲಿ ನಡೆಯುವುದು. ಇದು ಸಮಾಜದ ಹೊಸ ಅಭಿವೃದ್ಧಿಯ ದಾರಿಯನ್ನು ತೆರೆಯುವುದಾಗಿ ರೂಪಿಸಲು ಶುರುಮಾಡಿದೆ…

Subsidy: ಟ್ರ್ಯಾಕ್ಟರ್ ತೆಗೆದುಕೊಳ್ಳಲು ಬಯಸುವ ರೈತರಿಗೆ ಸಿಹಿ ಸುದ್ದಿ  50% ಸಬ್ಸಿಡಿ! ಸಿದ್ದರಾಮಯ್ಯ ಘೋಷಣೆ ಈ ರೀತಿ ಅರ್ಜಿ ಸಲ್ಲಿಸಿ !!

old aged pension schemes
Respected images are credited to the original sources. Old Aged Pension: Bumper gift from Siddaramaiah for those above 60 years old, keep ready these documents today.

 

Leave a comment