Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Heavy Rainfall : ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದೆಲ್ಲೆಡೆ ವರುಣನ ಆರ್ಭಟ, ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್. ನಿಮ್ಮ ಜಿಲ್ಲೆ ಇದ್ದೀಯ ನೋಡಿ.

Heavy Rainfall across the Karnataka, Yellow alerts for some districts.

Heavy Rainfall: ಹವಾಮಾನ ವರದಿ(Weather Report) ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು ಶನಿವಾರದ ವರೆಗೂ  ಎಲ್ಲೋ (yellow )ಅಲರ್ಟ್ ಘೋಷಣೆಯನ್ನು ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯೂ ಸದ್ಯಕ್ಕೆ ನಿಲ್ಲುವ ರೀತಿ ಕಾಣುತ್ತಿಲ್ಲ ಮತ್ತೆ ಅದೇ ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ.

ನಿಮಗೆ ಒಂದು ವೇಳೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ತಕ್ಷಣವೇ ಬಿಟ್ಟುಬಿಡಿ, ಇದರಿಂದ ಆಗುವ ಸಮಸ್ಯೆಗಳು ಒಂದಲ್ಲ ಎರಡಲ್ಲ, ಏನೇನು ಗೊತ್ತೇ.

ಮುಂದಿನ ಮೂರು ದಿನಗಳ ಕಾಲದವರೆಗೆ ಭಾರಿ ಮಳೆ ಆಗಲಿದ್ದು ಎಲ್ಲಾ ಕಡೆ ಎಲ್ಲೋ ಅಲರ್ಟ್ (Yellow Alert ) ಘೋಷಣೆ ಮಾಡಲಾಗಿದೆ. ನಂತರ ಜುಲೈ 21 ಮತ್ತು 22 ರಂದು ಅತ್ಯದಿಕ ಮಳೆ ಆಗುವ ಸಾಧ್ಯತೆ ಇದೆ ಎಂದು ಅಂದು (orange) ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ಮುಂದಿನ ಹನ್ನೊಂದು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯೂ ಈಗಾಗಲೇ ಮುನ್ಸೂಚನೆಯನ್ನು ನೀಡಿದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಾರಿ ಬಿರುಗಾಳಿ ಬೀಸುತ್ತಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯ ಸೂಚನೆ ನೀಡಲಾಗಿದೆ.

ಇನ್ನು ಮುಂದೆ ಬೈಕ್ ಗಳೆಲ್ಲ ಈ ಕಾರ್ ಮುಂದೆ ದೂಳಿಗೆ ಸಮ, ಬೈಕ್ ಗಿಂತ ದುಪ್ಪಟ್ಟು ಮೈಲೇಜ್, ಜಸ್ಟ್ 10 ಲಕ್ಷದಲ್ಲಿ ಮನೆಗೆ ತನ್ನಿ, ಬೆಂಕಿ ಫೀಚರ್ಸ್.

ಇದೇ ರೀತಿ ಉತ್ತರ ಆಗುವುದಕ್ಕಿಂತ ಒಳನಾಡಿನ ಎರಡು ದಿನಗಳ ಕಾಲ ಸಾಧಾರಣ ಮಳೆ ಆಗುವ ಸಾಧ್ಯತೆಯಿದ್ದು ಆದರೆ ಕೊನೆಯ ಮೂರು ದಿನಗಳು ಮಾತ್ರ ಮಳೆಯ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದ್ದು ಈ ಜಿಲ್ಲೆಗಳಿಗೆ (yellow) ಅಲರ್ಟ್ ಘೋಷಣೆ ಮಾಡಲಾಗಿದೆ. ರಾಮನಗರ ತುಮಕೂರು ಕೋಲಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ದಾವಣಗೆರೆ ಬೆಳಗಾವಿ ವಿಜಯಪುರ ಶಿವಮೊಗ್ಗ ಹಾಸನ.

ಬಂತು ಕೊನೆಗೂ ಪ್ರಾಣ ಉಳಿಸುವ ಹೊಸ ಕಾರು,  ಈ ಕಾರಿನಲ್ಲಿ ಆಕ್ಸಿಡೆಂಟ್ ಆಗುವ ಮಾತೆ ಇಲ್ಲ, ಬೆಲೆ ಅಂತೂ ತುಂಬಾ ಕಡಿಮೆ.  

ಚಿಕ್ಕಮಗಳೂರು ಕೊಡಗು ಜಿಲ್ಲೆಗಳಲ್ಲಿ ಧಾರಾಕಾರವಾದ ಮಳೆ ಆಗುವ ಮುನ್ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಬಾಗಲಕೋಟೆ ಸೇರಿದಂತೆ ರಾಜಧಾನಿ ಹಲವಾರು ಜಿಲ್ಲೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಬರದೆ ರೈತರು ಕಂಗಲಾಗಿ ಕೂತಿದ್ದಾರೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ. ಇನ್ನು ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ನಗರದ ಹಲವಾರು ಪ್ರದೇಶಗಳಲ್ಲಿ ಈಗಾಗಲೇ ನೀರು ನುಗ್ಗಿದೆ ಈಗಾಗಲೇ ಯಮುನಾ ನದಿಯ ಪ್ರವಾಹದಿಂದ ದೆಹಲಿ ಯಲ್ಲಿ 27 ಸಾವಿರ ಜನ ನಿರಾಶ್ರಿತರಾಗಿದ್ದಾರೆ.

ಬೇರೇನೂ ಬೇಡ ಜಸ್ಟ್ ಈ ಎರಡು ವಸ್ತುಗಳು ಇದ್ದಾರೆ ಸಾಕು ಥಟ್ ಅಂತ 5 ನಿಮಿಷದಲ್ಲಿ ಮಾಡಿ ಮುಗಿಸಿ ಈ ಸ್ಪೆಷಲ್ ಪಲ್ಯ.

ಕಳೆದ ಮೂರು ನಾಲ್ಕು ದಿನಗಳಲ್ಲಿ ಯಮುನಾ ನದಿಯಲ್ಲಿ ನೀರಿನ ಮಟ್ಟ ಕುಷಿತ ಕೊಂಡಿದ್ದ ಯಮುನಾ ನದಿ ಇದೀಗ ಮತ್ತೆ ಹೆಚ್ಚಾಗಿದ್ದು ದೆಹಲಿಗೆ ಪ್ರವಾಹದ ಭೀತಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ದೆಹಲಿ ಸರ್ಕಾರ ಪರದಾಡಿದೆ. ಒಂದು ಅಂತಕ್ಕೆ ಬಂತು ಎನ್ನುತ್ತಿರುವಾಗ ಮತ್ತೆ ನೀರಿನ ಮಟ್ಟ ಹೆಚ್ಚುತ್ತಿರುವುದು ಇದು ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಹವಾಮಾನ ಇಲಾಖೆಯು ನೀಡಿರುವ ಜಿಲ್ಲೆಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ…

Heavy rain rain in karnataka
Image Credit – The Hindu. Heavy Rainfall across the Karnataka, Yellow alerts for some districts.

 

Leave a comment