Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi Scheme: ಸಿಹಿ ಸುದ್ದಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಲು ಟೈಮ್ ಬಂದೆ ಬಿಡ್ತು, ಜಸ್ಟ್ ಮೊಬೈಲ್ ನಲ್ಲಿ ಅಪ್ಲೈ ಮಾಡಿ ಸಾಕು.

Finally time arrived to apply for gruhalakshmi yojana

Gruha Lakshmi Scheme: ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತಾವು ಈ ಬಾರಿ ಚುನಾವಣೆ ಗೆದ್ದರೆ, ಪ್ರತಿ ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳಿಗೆ 2000 ರೂಪಾಯಿ ನೀಡುವಂತೆ ಗೋಷಿಸಿದ್ದರು. ಇದೀಗ ಈ ಲಾಭವನ್ನು ಮಹಿಳೆಯರು ಪಡೆಯುವ ಸಮಯ ಹತ್ತಿರ ಬಂದಿದೆ. ಹೌದು ಇದೀಗ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಸರ್ಕಾರ ದಿನಾಂಕವನ್ನು ನಿಗದಿ ಪಡಿಸಿದೆ.

Somvati Amavasya: ಈ ವರ್ಷ ಜುಲೈ 17 ರಂದು ಸೋಮವತಿ ಅಮಾವಾಸ್ಯೆ ಇದ್ದು, ಈ ದಿನ ಈ ಮೂರು ಕೆಲಸಗಳನ್ನು ತಪ್ಪದೆ ಮಾಡಲೇ ಬೇಕು

ಹೌದು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳಕರ(Child and women welfare minister Lakshmi Hebbalkar) ಅವರು ಇದೀಗ ಈ ಕುರಿತು ಮಾಹಿತಿ ನೀಡಿದ್ದಾರೆ. ಇದೆ ಜುಲೈ 19 ರಿಂದ, ಈ ಯೋಜನೆಯ ನೋಂದಣಿ ಆರಂಭವಾಗಲಿದೆ ಎನ್ನುವ ಮಾಹಿತಿ ಇದೀಗ ಹೊರ ಬಿದ್ದಿದೆ.

ಇನ್ನು ರೇಶನ್ ಕಾರ್ಡ್(Ration Card) ನಲ್ಲಿ ಮನೆಯ ಯಜಮಾನಿ ಎಂದು ಗುರುತಿಸಿಕೊಂಡಿರುವ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇನ್ನು ಮನೆಯ ಯಜಮಾನಿ ಅಥವಾ ಆಕೆಯ ಪತಿ ಜಿ ಎಸ್ ಟಿ(GST) ಅಥವಾ ಕಂದಾಯ (Tax) ಕಟ್ಟುವವರಿಗೆ. ಅಂತವರು ಈ ಯೋಜನೆಯ ಲಾಭಗಳನ್ನು ಪಡೆಯಲು ಅರ್ಹರಲ್ಲ ಎನ್ನಲಾಗಿದೆ.

Weekly Horoscope : ಇಂದು 16/07/23 ಭಾನುವಾರದಿಂದ, ಮುಂದಿನ  23/07/23 ರ ವರೆಗೆ, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತವೆ, ಪೂರ್ಣ 12 ರಾಶಿಗಳ ಭವಿಷ್ಯ.

ರೇಶನ್ ಕಾರ್ಡ್ ನಲ್ಲಿ ಯಜಮಾನಿ ಎಂದು ಗುರುತಿಸಿಕೊಂಡಿರುವ ಪ್ರತಿಯೊಂದು ಮಹಿಳೆಗೆ ಎಸ್ ಎಂ ಎಸ್ (SMS) ಮೂಲಕ ನೋಂದಣಿ ಮಾಡಿಕೊಳ್ಳುವ ಸ್ಥಳದ ವಿವರ ಹಾಗೆ ಅದರ ದಿನಾಂಕವನ್ನು ಕಳುಹಿಸಲಾಗುತ್ತದೆ. ಇನ್ನು ಗ್ರಾಮ ಒನ್ ಕೇಂದ್ರ(Grama one kendra) ಅಥವಾ ಬಾಪೂಜಿ ಕೇಂದ್ರಗಳಿಗೆ(Bapuji Kendra) ಭೇಟಿ ನೀಡಿ ಗೃಹಲಕ್ಷ್ಮಿ(Gruha Lakshmi) ಯೋಜನೆಯ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

Chandrayaan-3: ಚಂದ್ರಯಾನ 3 ಉಡಾವಣೆಗೆ ಖರ್ಚು ಮಾಡಿದ ಹಣ ಎಷ್ಟು ಕೋಟಿ ಗೊತ್ತೇ, ಈ ದೇಶದ ಜನಸಂಖ್ಯೆ ಗಿಂತಲ್ಲೂ 5 ಪಟ್ಟು ದುಪ್ಪಟ್ಟು.

ಇನ್ನು ಈ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಕೊಳ್ಳಲು 1902 ಗೆ ಕರೆ ಮಾಡುವ ಮೂಲಕ, ನಿಗದಿ ಮಾಡಿರುವ ಸಮಯ ಹಾಗೂ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಅಥವಾ 8147500500 ಗೆ ಎಸ್ ಎಂ ಎಸ್ ಅಥವಾ ವಾಟ್ಸ್ ಆ್ಯಪ್ ಮಾಡುವ ಮೂಲಕ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ.

ಈಗಾಗಲೇ ಸಿ ಎಂ ಸಿದ್ದರಾಮಯ್ಯ(CM Siddaramaiah) ಅವರು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದು, ಇದೆ ಆಗಸ್ಟ್ 16 ಅಥವಾ 17 ರಿಂದ ಮಹಿಳಾ ಯಜಮಾನಿ ಖಾತೆಗೆ ಹಣ ಪಾವತಿ ಮಾಡುವ ಪ್ರಕ್ರಿಯೆ ಶುರುವಾಗಲಿದೆ ಎನ್ನುವ ಮಾಹಿತಿ ಇದೀಗ ಮೂಲಗಳಿಂದ ತಿಳಿದು ಬಂದಿದೆ.

Gruhalakshmi yojane
these images are credited to the original sources

Life Style Tips: ನಿಮ್ಮ ಜೀವನದಲ್ಲಿ ನೀವು ಸುಖವಾಗಿರಲು ಮತ್ತು ಆರೋಗ್ಯವಾಗಿರಲು ಅದ್ಭುತವಾದ 20  ಜೀವನ ಮಂತ್ರಗಳು.

 

Leave a comment