Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Jyothi Scheme: ಕರೆಂಟ್ ಫ್ರೀ ಬರುತ್ತದೆ ಎಂದು ಖುಷಿ ಆಗಬೇಡಿ..!! ಈ ಶಾಕಿಂಗ್ ಅಪ್ಡೇಟ್ ಒಮ್ಮೆ ನೋಡಿ ತಪ್ಪಾಗಿದ್ದರೆ ಈಗಲೇ ಸರಿ ಮಾಡಿ.

Gruha Jyothi Scheme: How to check Gruha Jyothi application status

Get real time updates directly on you device, subscribe now.

Gruha Jyothi Scheme: ರಾಜ್ಯ ಸರ್ಕಾರದ ಪಂಚಾಯತಿಗಳಲ್ಲಿ ಒಂದಾಗಿರುವ ಗೃಹಜೋತಿ ಯೋಜನೆ ಗೆ ಜುಲೈ ಒಂದರಿಂದ ಚಾಲ್ತಿ ನೀಡಿದ್ದರು ಸಹ ಅರ್ಜಿ ಹಾಕಲು ಜೂನ್ 18ರಿಂದ ಅವಕಾಶ ಮಾಡಿಕೊಡಲಾಗಿತ್ತು. ಈಗಾಗಲೇ ಕೋಟ್ಯಾಂತರ ಜನರು ಅರ್ಜಿಯನ್ನು ಹಾಕಿದ್ದಾರೆ. ಆದರೆ ಅರ್ಜಿ ಸಲ್ಲಿಸಿದವರಿಗೆ ಇಲ್ಲೊಂದು ಶಾಕಿಂಗ್  ನ್ಯೂಸ್ ಎದುರಾಗಿದೆ. ಅರ್ಜಿ ಸಲ್ಲಿಸಲು ಜೂನ್ 18ರಿಂದ ಪ್ರಾರಂಭಿಸಲಾಯಿತು ಅತೀ ಹೆಚ್ಚು ಆಸೆಪಟ್ಟು ಇನ್ನೂ ಕೆಲವರು ಬಹು ಬೇಗನೆ ಅರ್ಜಿಯನ್ನು ಸಲ್ಲಿಕೆ ಮಾಡಿದರು.

Government Employees: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ರವರ  ಸರ್ಕಾರದಿಂದ ಬಿಗ್ ಶಾಕ್, ಪಿಂಚಣಿಯಲ್ಲಿ ಬಾರಿ ನಿರಾಸೆ.

ಆದರೆ ಪ್ರಾರಂಭದಲ್ಲಿ ಸರ್ವರ್ ಕೈಕೊಟ್ಟಿದ್ದು ಸರ್ಕಾರಕ್ಕೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತು. ನಂತರ ಅದು ಸರಿಯಾಗಿ ಇದೀಗ ಕೋಟ್ಯಂತರ ಮಂದಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಆದರೆ ಇದೀಗ ಇಲ್ಲಿ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಒಂದು ದೊಡ್ಡ ಶಾಕ್ ಎದುರಾಗಿದ್ದು ಆರಂಭದಲ್ಲಿ ಅರ್ಜಿ ಸಲ್ಲಿಕೆ ಮಾಡಿದವರ ಕೆಲವು ಅರ್ಜಿಗಳು ರಿಜೆಕ್ಟ್ ಆಗಿದೆ. ಇದು ಸಾಕಷ್ಟು ಜನರ ನಿದ್ದೆ ಕೆಡಿಸಿದೆ ಮತ್ತು ಹೀಗೆ ಆಗುವುದಕ್ಕೆ ಏನು ಕಾರಣ ಯಾಕೆ ಹೀಗಾಯಿತು ಎಂದು ಹಲವರು ಗೊಂದಲಕ್ಕೆ ಸಹ ಈಡಾಗಿದ್ದಾರೆ.

Gruha Lakshmi Scheme: ಸಿಹಿ ಸುದ್ದಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಲು ಟೈಮ್ ಬಂದೆ ಬಿಡ್ತು, ಜಸ್ಟ್ ಮೊಬೈಲ್ ನಲ್ಲಿ ಅಪ್ಲೈ ಮಾಡಿ ಸಾಕು.

ಈ ಹಿಂದೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದವರ ಅರ್ಜಿಗಳು ತಿರಸ್ಕಾರವಾಗಿದ್ದು ಇದಕ್ಕೆ ಕಾರಣ ಏನೆಂದು ಸಹ ತಿಳಿದುಬಂದಿದೆ. ಪ್ರಾರಂಭದಲ್ಲಿ ಸಲ್ಲಿಕೆ ಮಾಡಿದ ಅರ್ಜಿಗಳಲ್ಲಿ ತಾಂತ್ರಿಕ ದೋಷ ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೊದಲ ಎರಡು ದಿನಗಳ ಅರ್ಜಿ ಸಲ್ಲಿಕೆಯ ಲೋಪ ಉಂಟಾಗಿದ್ದು ತಾಂತ್ರಿಕವಾಗಿ ದೋಷಗಳಾಗಿವೆ. ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಅರ್ಜಿ ಸಲ್ಲಿಸಿದವರು ಅರ್ಜಿ ಪ್ರಾರಂಭವಾದ ಮೊದಲೆರಡು ದಿನಗಳ ಕಾಲ ಸರ್ವರ್ ಕಡಿಮೆ ಇತ್ತು ಹಾಗಾಗಿ ಅರ್ಜಿ ಲಿಂಕ್ ಆಗದೆ ಇರುವುದಕ್ಕೆ ಸಾಧ್ಯತೆ ತುಂಬಾನೇ ಇದೆ.

Weekly Horoscope : ಇಂದು 16/07/23 ಭಾನುವಾರದಿಂದ, ಮುಂದಿನ  23/07/23 ರ ವರೆಗೆ, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತವೆ, ಪೂರ್ಣ 12 ರಾಶಿಗಳ ಭವಿಷ್ಯ.

ಸೇವಾ ಸಿಂಧು ಪೋರ್ಟಲ್ ಗೆ ಹೋಗಿ ನೀವು ಲಾಗಿನ್ ಆದ ಬಳಿಕ ಅದರಲ್ಲಿ ಗೃಹಜೋತಿ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಅರ್ಜಿಯ ಕುರಿತಾದ ಸ್ಥಿತಿಯನ್ನು ತಿಳಿಯುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇದನ್ನು ಮಾಡಿದ ನಂತರ ನಿಮ್ಮ ಇಂಧನ ಇಲಾಖೆಯ ವಿಭಾಗವನ್ನು ಆಯ್ಕೆ ಮಾಡಬೇಕು. ಅಂದರೆ ನೀವು ಬೆಸ್ಕಾಂ ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮ್ಮದು ಯಾವುದು ಎಂದು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು.

Gastric Problems: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಷ್ಟ ಪಡ್ತಾಯಿದ್ರೆ ಚಿಂತೆ ಬಿಡಿ, ಈ ರೀತಿ ಮಾಡಿ ಸಾಕು, ಇಡೀ ಜನ್ಮದಲ್ಲಿ ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆ ಬರೋದೇ ಇಲ್ಲ.

ನಂತರ ನೀವು ಅದರಲ್ಲಿ ನಿಮ್ಮ ಅಕೌಂಟ ಐಡಿಯನ್ನು ಮೆನ್ಷನ್ ಮಾಡಬೇಕು. ನೀವು ಕರೆಂಟ್ ಬಿಲ್ ಕಟ್ಟಿರುವ ಗ್ರಾಹಕರ ಸಂಖ್ಯೆಯನ್ನು ಅಕೌಂಟ್ ಐಡಿಯಲ್ಲಿ ನಮ್ಮೂದಿ ಮಾಡಬೇಕು ಅಲ್ಲಿ ಈಗ ಚೆಕ್ ಸ್ಟೇಟಸ್ ಎಂದು ಬರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ ಏನೆಂದು ತಿಳಿಯಲಿದೆ…

Gruha Jyothi scheme
Respected images are credited to the original sources … Gruha Jyothi Scheme: How to check Gruha Jyothi application status

Get real time updates directly on you device, subscribe now.

Leave a comment