Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Jyothi scheme: ಎಲ್ಲರಿಗೂ ಉಚಿತ ಕರೆಂಟ್ ಕೊಡಲ್ಲ, ಈ ಕೆಲಸ ಕಡ್ಡಾಯವಾಗಿ ಮಾಡಿರಲೇಬೇಕು, ಇಲ್ಲದಿದ್ದರೆ ನೋ ಫ್ರೀ ಕರೆಂಟ್, ಈಗಲೇ ಮಾಡಿ.

Karnataka peoples should do this as soon as possible to be the beneficiaries for Gruha Jyothi scheme

Get real time updates directly on you device, subscribe now.

Gruha Jyothi scheme: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆದಂತಹ ಸರ್ ಸಿದ್ದರಾಮಯ್ಯರವರು(karnataka cm Siddaramaiah)ಐದು ಉಚಿತ ಯೋಜನೆಗಳನ್ನು ನೀಡುವುದಾಗಿ ಆಮಿಷಗಳನ್ನು ಕೊಟ್ಟಿದ್ದರು. ಅವುಗಳಲ್ಲಿ ಪ್ರಮುಖವಾದದ್ದು ಗೃಹ ಜ್ಯೋತಿ ಯೋಜನೆ Gruha Jyothi scheme, ಹಾಗಾದರೆ ಈ ಯೋಜನೆಯನ್ನು ಯಾರೆಲ್ಲ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯುತ್ತಾ ಹೋದರೆ.

Pension : ರಾಜ್ಯ ಸರ್ಕಾರ ಪಿಂಚಣಿಯಲ್ಲಿ ಬಾರಿ ಬದಲಾವಣೆ, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪದೇ ತಿಳಿದುಕೊಳ್ಳಿ !!

ಮೊದಲಿಗೆ ಜುಲೈ 25ರ ಒಳಗೆ ನೀವು ಗೃಹಜ್ಯೊತಿ ಯೋಜನೆಗೆ ಅಪ್ಲೈ ಮಾಡಿರಬೇಕು ಹಾಗೂ ಒಂದು ವೇಳೆ ನೀವು ಹಿಂದಿನ ತಿಂಗಳ ಬಾಕಿಯನ್ನು ಕಟ್ಟಲಿಲ್ಲ ಎಂದರು ಸಹ ಗೃಹಜ್ಯೋತಿ ಯೋಜನೆಗೆ ನೀವು ಅಪ್ಲೈ ಮಾಡಬಹುದು. ಆದರೆ ಬಾಕಿ ಇರುವಂತಹ ಹಣವನ್ನು ಸೆಪ್ಟೆಂಬರ್ 30ರಷ್ಟತ್ತಿಗೆ ನೀವು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಮೂರು ತಿಂಗಳ ಗಡೂವನ್ನು ನೀಡಲಾಗಿದೆ.

Today Gold Price : ಇಂದಿನ ಚಿನ್ನದ ದರ ಹೇಗಿದೆ ನೋಡಿ, ಇದು ಚಿನ್ನ ಖರೀದಿ ಮಾಡಲು ಒಳ್ಳೆಯ ಸಮಯವೇ, ಬೆಂಗಳೂರಿನಲ್ಲಿ ಹೇಗಿದೆ ಚಿನ್ನದ ಬೆಲೆ !!

ಒಂದು ವೇಳೆ ಜುಲೈ 25 ಅಥವಾ ಜುಲೈ 25 ರ ಮೇಲೆ ಒಂದು ವೇಳೆ ನೀವೇನಾದರೂ ಅಪ್ಲೈ ಮಾಡಿದರೆ ಆಗಸ್ಟ್ ತಿಂಗಳ ಗೃಹ ಜ್ಯೋತಿ ಲಾಭವನ್ನು ನೀವು ಪಡೆಯಲಾಗುವುದಿಲ್ಲ. ಅದಕ್ಕಾಗಿಯೇ ಜುಲೈ 25ರ ಒಳಗೆ ನೀವು ಗೃಹಜೋತಿಗೆ ಅಪ್ಲೈ ಮಾಡಬೇಕು. ಹೀಗೆ ಜುಲೈ 25 ರಿಂದ ಆಗಸ್ಟ್ 25 ನಂತರ ಸೆಪ್ಟೆಂಬರ್ 25 ಈ ರೀತಿಯ ಡೇಟಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ.

Daily Horoscope: ಇಂದು ಜುಲೈ 5, 2023 ಬುಧವಾರ, ಇಂದು ಈ 6 ರಾಶಿಗಳಿಗೆ ಶುಭವಾಗಲಿದೆ, ಮಿಕ್ಕೆಲ್ಲ ರಾಶಿಗೆ ಮಿಶ್ರಫಲ ಸಿಗಲಿದೆ !!

ಅಷ್ಟೇ ಅಲ್ಲದೆ ಮತ್ತೊಂದು ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ವಿಷಯ ಏನೆಂದರೆ ಕರೆಂಟ್ 200 ಯೂನಿಟ್ 200 unit ದಾಟಲೆ ಬಾರದು ತಿಳಿಯಲೇಬೇಕಾದ ಒಂದು ವಿಷಯ ಆಗಿದೆ. ಈ ಗೃಹ ಜ್ಯೋತಿ ಯೋಜನೆಯನ್ನು ಈಗಾಗಲೇ ನೀವು ಒಂದು ವೇಳೆ ಅಪ್ಲೈ ಮಾಡಿದ್ದರೆ ಈ ತಿಂಗಳಿನಿಂದಲೇ ನೀವು ಸಹ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನೀವೇನಾದರೂ ಸಹ ಇನ್ನೂ ಅಪ್ಲೈ ಮಾಡಿಲ್ಲ ಅಂದರೆ ಈಗ ಅಪ್ಲೈ ಮಾಡುವುದರ ಮೂಲಕ ನೀವು ಸಹ ಯೋಚನೆಗೆ ಪಾತ್ರರಾಗುತ್ತಿರಿ.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

ಒಂದು ವೇಳೆ ಈ ಮಾಹಿತಿ ಯಾರಿಗಾದರೂ ತಿಳಿಯದಿದ್ದಲ್ಲಿ ತಕ್ಷಣವೇ ತಿಳಿಸಿ. ಇದನ್ನು ಥ್ರೂ ಆನ್ಲೈನ್ ಮುಖಾಂತರ ನೀವು ನಮೂದಿಸಿಕೊಳ್ಳಬಹುದು. ಒಂದು ವೇಳೆ ಇದರ ಬಗ್ಗೆ ನಿಮಗೆ ಯಾವುದೇ ರೀತಿಯ ಅರಿವಿಲ್ಲದಿದ್ದರೆ ಸೈಬರ್ ಸೆಂಟರ್ ಗಳಲ್ಲಿ ಸಹ ನೀವು ಅಪ್ಲೈ ಮಾಡಿಕೊಳ್ಳಬಹುದು, ನಿಮ್ಮ ಮೊಬೈಲ್ ನಲ್ಲಿ ಕೂಡ ನೀವು ಅಪ್ಲೈ ಮಾಡಬಹುದು ಇಲ್ಲಿ ಕೊಟ್ಟಿರುವ ಲಿಂಕ್ ಗೆ ಬೇಟಿ ನೀಡಿ ಅಪ್ಲೈ ಮಾಡಬಹುದು ತುಂಬಾ ಸುಲಬ ಇದೆ ಕಷ್ಟವಿಲ್ಲ, ಇಲ್ಲಿ ಕ್ಲಿಕ್ ಮಾಡಿ ಸಾಕು ಮುಂದುವರೆಯಿರಿ.

ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡಲು ಆನ್ಲೈನ್ ಲಿಂಕ್

Gruha Jyothi scheme, ಗೃಹ ಜ್ಯೋತಿ ಯೋಜನೆ
Respected images are credited to the original owners

Get real time updates directly on you device, subscribe now.

Leave a comment