Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Government Employees: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ರವರ  ಸರ್ಕಾರದಿಂದ ಬಿಗ್ ಶಾಕ್, ಪಿಂಚಣಿಯಲ್ಲಿ ಬಾರಿ ನಿರಾಸೆ.

Government Employees: ಎನ್ ಪಿ ಎಸ್  NPS(National Pension Scheme) ರದ್ದು ಮಾಡಿ, ಓ ಪಿ ಎಸ್  OPS(Old Pension Scheme) ಜಾರಿ ಮಾಡಬೇಕು ಎಂದು ಸರ್ಕಾರಿ ನೌಕರರು ಹಲವಾರು  ವರ್ಷಗಳಿಂದ ಪ್ರತಿಭಟನೆ ಆಗು, ಸಾಕಷ್ಟು  ಉಪವಾಸ ಸತ್ಯಾಗ್ರಹಗಳನ್ನು ಮಾಡಿದರು. ಹಿಂದಿನ  ಬಿಜೆಪಿ ಸರ್ಕಾರ ಇವರ ಯಾವುದೇ ರೀತಿಯ ಪ್ರತಿಭಟನೆಗೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಸಹಜವಾಗಿ ಸರ್ಕಾರಿ ನೌಕರರು ಬಿಜೆಪಿ ಸರ್ಕಾರದ ಮೇಲೆ ಕೋಪ ಮಾಡಿಕೊಂಡಿದ್ದರು.

Gruha Lakshmi Scheme: ಸಿಹಿ ಸುದ್ದಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಲು ಟೈಮ್ ಬಂದೆ ಬಿಡ್ತು, ಜಸ್ಟ್ ಮೊಬೈಲ್ ನಲ್ಲಿ ಅಪ್ಲೈ ಮಾಡಿ ಸಾಕು.

ಈ ವೇಳೆ ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಚಾರದ ಸಂದರ್ಭದಲ್ಲಿ ನಮ್ಮ ಸರ್ಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದ ನೌಕರರ ಬಹುದಿನದ ಬೇಡಿಕೆಯನ್ನು ಅಂದರೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಪುನರ ಸ್ಥಾಪಿಸುವಂತೆ ಭರವಸೆ ನೀಡಿತು. ಆದರೆ ಇದೀಗ ರಾಜ್ಯ ಸರ್ಕಾರದ ನೌಕರರಿಗೆ(State Government employees) ಹಳೆ ಪಿಂಚಣಿ ಯೋಜನೆಯನ್ನು (Old Pension Scheme) ಜಾರಿ ಮಾಡಲು ನಿರ್ಧರಿಸಲಾಗಿಲ್ಲ ಎಂದು ಹೇಳುವ ಮೂಲಕ OPS ಜಾರಿಯ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರ ನೌಕರರಿಗೆ ಬಿಗ್ ಶಾಕ್ ನೀಡಿದೆ.

Somvati Amavasya: ಈ ವರ್ಷ ಜುಲೈ 17 ರಂದು ಸೋಮವತಿ ಅಮಾವಾಸ್ಯೆ ಇದ್ದು, ಈ ದಿನ ಈ ಮೂರು ಕೆಲಸಗಳನ್ನು ತಪ್ಪದೆ ಮಾಡಲೇ ಬೇಕು

ಈ ಬಗ್ಗೆ ವಿಧಾನಸಭೆಯಲ್ಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ನೀಡಿದರು. ರಾಜ್ಯದಲ್ಲಿ ಎನ್‌ಪಿಎಸ್ ಯೋಜನೆಯ ಅಡಿಯಲ್ಲಿರುವ ಸರ್ಕಾರಿ ನೌಕರರು ಹಾಗೂ ರಾಷ್ಟ್ರೀಯ ಪಿಂಚಣಿಯ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆ 34,511 ಇದು ಸ್ವಯತ ಸಂಸ್ಥೆಯ ನೌಕರರ ಒಳಗೊಂಡಂತ ಸಂಖ್ಯೆ ಎಂದು ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರದ ನೌಕರರಿಗೆ ಹಳೆಯ ಪಿಂಚಣಿಯನ್ನು ಕೊಡುವ ಬಗ್ಗೆ ಇಲ್ಲ ಎಂದು ಉತ್ತರ ನೀಡಿದ್ದಾರೆ.

Weekly Horoscope : ಇಂದು 16/07/23 ಭಾನುವಾರದಿಂದ, ಮುಂದಿನ  23/07/23 ರ ವರೆಗೆ, ಯಾವ ರಾಶಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತವೆ, ಪೂರ್ಣ 12 ರಾಶಿಗಳ ಭವಿಷ್ಯ.

ಹಾಗಾದರೆ ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಓ ಪಿ ಎಸ್  ಯೋಜನೆಯನ್ನು ಯಾವಾಗ ಜಾರಿಗೆ ತರುತ್ತಾರೆ ಎಂದು ನೋಡುವುದಾದರೆ ಇದಕ್ಕೆ ಉತ್ತರ ನೀಡಿದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು(CM Siddaramaiah) ರಾಜ್ಯದಲ್ಲಿ ಜಾರಿ ಇರುವ  ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಸಂಬಂಧ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ರಾಜ್ಯಗಳ ಯೋಜನೆಯನ್ನು.

Chandrayaan-3: ಚಂದ್ರಯಾನ 3 ಉಡಾವಣೆಗೆ ಖರ್ಚು ಮಾಡಿದ ಹಣ ಎಷ್ಟು ಕೋಟಿ ಗೊತ್ತೇ, ಈ ದೇಶದ ಜನಸಂಖ್ಯೆ ಗಿಂತಲ್ಲೂ 5 ಪಟ್ಟು ದುಪ್ಪಟ್ಟು.

ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ  ಚರ್ಚೆ ನಡೆಸಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಈಗಾಗಿ ಬಾರಿ ನಿರೀಕ್ಷೆ ಅಲ್ಲಿ ಇದ್ದ ಸರ್ಕಾರಿ ನೌಕರರು ಈ ಸುದ್ದಿ ತಿಳಿದು ಬೇಸರ ಗೊಂಡಿದ್ದಾರೆ ಆದ್ರೆ cm ಅವರು ops ರಚನೆ ಗಾಗಿ ಸಮಿತಿ ವಿಷಯ ತಿಳಿದು ಮುಂಬರುವ ದಿನ ಗಳಲ್ಲಿ ನಮಗೆ ಒಳಿತು ಮಾಡಬಹುದು ಎಂದು ಸರ್ಕಾರಿ ನೌಕರರು ಕಾದು ಕುಳಿತಿದ್ದಾರೆ ..

Government pension schemes
Respected images are credited to the original sources

 

Leave a comment