Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.
Electricity Meter: If the electricity meter is in your father's or grandfather's name, do you know how to make it in your name, just apply in this way, the work will be done instantly.
Electricity Meter: ನಿಮ್ಮ ಮನೆಯಲ್ಲಿ ಇರುವ ವಿದ್ಯುತ್ ಕರೆಂಟ್ ಮೀಟರ್ ಸಂಖ್ಯೆ(Electric current meter) ನಿಮ್ಮ ತಾತ ಅಥವಾ ನಿಮ್ಮ ತಂದೆಯ ಹೆಸರಿನಲ್ಲಿದ್ದರೆ ಅಕಸ್ಮಾತಾಗಿ ಅವರು ಮರಣ ಹೊಂದಿದರೆ ಆ ಮೀಟರ್ ಸಂಖ್ಯೆಯನ್ನು ಮನೆಯ ಹಿರಿಯ ಸದಸ್ಯರ ಹೆಸರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ವಿದ್ಯುತ್ ಮೀಟರ್ ಅನ್ನು ನಿಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಆಧಾರಗಳು ಏನು ಮತ್ತು ಯಾವ ಅರ್ಜಿಯನ್ನು ಅಪ್ಲೈ ಮಾಡಬೇಕು ಯಾರಿಗೆ ಕೊಡಬೇಕು ಎಂದು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ.
ವಿದ್ಯುತ್ ಕರೆಂಟ್ ನ ಹೆಸರು ಬದಲಿಸಲು ಬೇಕಾದ ದಾಖಲೆಗಳು.
ಯಾರು ಮೀಟರ್ ವರ್ಗಾವಣೆ ಮಾಡಿಕೊಳ್ಳಬೇಕು. ಎನ್ನುತ್ತೀರಾ ಅವರು ಆಧಾರ್ ಕಾರ್ಡ್(Aadhar Card ) ಮತ್ತು ರೂ.200 ರ ಸ್ಟ್ಯಾಂಪ್ ಪೇಪರ್(Stamp Paper) ಮೇಲೆ ಒಪ್ಪಿಗೆ ಪತ್ರ ಬರೆಯಬೇಕು. ಮರಣ ಹೊಂದಿದ ವ್ಯಕ್ತಿಯ ಮರಣ ಪತ್ರ(Death Certificate ) ಬೇಕಾಗುತ್ತದೆ. ನಂತರ ಇದಕ್ಕೆ ಬೇಕಾಕ ಪತ್ರ ಸಹ ಬೇಕಾಗುತ್ತದೆ. ನಂತರ ನೀವು ಇಷ್ಟೆಲ್ಲ ದಾಖಲೆಗಳನ್ನು ತೆಗೆದುಕೊಂಡ ಮೇಲೆ ಅರ್ಜಿ ಬರೆಯಬೇಕಾಗುತ್ತದೆ. ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ಮೀಟರ್ ಕನೆಕ್ಷನ್ (Meter connection) ಅನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕೆಂದರೆ ಇವೆಲ್ಲಾ ದಾಖಲೆಗಳು ಖಂಡಿತವಾಗಿಯೂ ಬೇಕೇ ಬೇಕು.
ನಂತರ ನೀವು ಅರ್ಜಿಯ ಜೊತೆಗೆ ಮೇಲಿರುವ ಎಲ್ಲಾ ದಾಖಲೆಗಳನ್ನು ದಾಖಲಿಸಿ ನಿಮ್ಮ ಮನೆಗೆ ಹತ್ತಿರದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ(Power distribution station) ಹೋಗಿ ಅಲ್ಲಿ ಅರ್ಜಿ ಕೊಟ್ಟು ನೀವು ಒಂದು ರಶೀದಿಯನ್ನು ಪಡೆದುಕೊಳ್ಳಿ. ಇಷ್ಟು ಮಾಡಿದ ಮೇಲೆ ನೀವು ಕೊಟ್ಟಿರುವ ದಾಖಲೆಗಳನ್ನು ಕಚೇರಿಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅವರು ದಾಖಲಿಸಿ, ಪರಿಶೀಲಿಸಿ ವರ್ಗಾವಣೆ ಮಾಡುತ್ತಾರೆ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ವಿದ್ಯುತ್ ಮೀಟರ್(Electricity Meter) ವರ್ಗಾವಣೆ ಆಗುತ್ತದೆ ಈ ರೀತಿ ಮಾಡಿದರೆ.
Electricity Meter: If the electricity meter is in your father’s or grandfather’s name, do you know how to make it in your name, just apply in this way, the work will be done instantly.
How to change Electric meter number, How to transfer Electric meter number, Electric meter, Electricity, Karnataka Electricity, ವಿದ್ಯುತ್ ಮೀಟರ್ ತಂದೆ ಹೆಸರಿನಿಂದ ನಿಮ್ಮ ಹೆಸರಿಗೆ ಬದಲಾಯಿಸುವುದು ಹೇಗೆ, ವಿದ್ಯುತ್ ಮೀಟರ್ ಬದಲಾಯಿಸುವ ವಿಧಾನ, ಹಿಂದೂಸ್ತಾನ್ ಪ್ರೈಮ್, Hindustan prime kannada,