Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BPL ಕಾರ್ಡ್ ಗಳು ಬೇಕಂದ್ರೆ ಈ ಶರತ್ತುಗಳು ಅನ್ವಯ, ಒಣ ಭೂಮಿ ಇಷ್ಟು ಎಕ್ಕರೆ ಒಳಗಡೆ ಭೂಮಿ ಇದ್ದರೆ ಮಾತ್ರ, ಬಿ ಪಿ ಎಲ್ ಕಾರ್ಡ್  ಸಿಗುವುದು.

BPL Card: How to apply for BPL card

Get real time updates directly on you device, subscribe now.

BPL Card: ನೀವೇನಾದರೂ ಹೊಸ ಬಿಪಿಎಲ್ ಕಾರ್ಡ್(BPL Card) ಪಡೆಯಬೇಕು ಎಂದರೆ ಅದಕ್ಕೆ ಏನು ಮಾಡಬೇಕು ಮತ್ತು ಅದಕ್ಕೆ ಬೇಕಾಗಿರುವ ಅರ್ಜಿ ಹಾಗೂ ದಾಖಲೆಗಳ ಆದರೂ ಏನು ಎಂದು ಸಂಪೂರ್ಣವಾಗಿ ಇಲ್ಲಿ ತಿಳಿದುಕೊಳ್ಳಿ. ಮೊದಲಿಗೆ ಗ್ರಾಮೀಣ ಭಾಗದ ಒಣ ಭೂಮಿ 3 ಎಕ್ಟರ್ ಒಳಗಡೆ ಇರಬೇಕು. ಅಂದರೆ 7 ಎಕರೆಗಿಂತ ಜಾಸ್ತಿ ಒಣಭೂಮಿ ಇದ್ದವರು ಅರ್ಜಿಯನ್ನು ಅಪ್ಲೈ ಮಾಡಿದರೆ ಅದು ಅನರ್ಹ ಆಗುತ್ತದೆ.

ಅದೇ ರೀತಿ ನೀರಾವರಿ ಜಮೀನು ಇರುವವರು ಒಂದು ಎಕ್ಟರ್ ಗಿಂತ ಒಳಗೆ ಇದ್ದರೆ ಅಂತವರಿಗೆ ಇರುತ್ತದೆ ಎಂದು ಹೇಳಬಹುದು. ಅದೇ ರೀತಿ ಪಟ್ಟಣಗಳಲ್ಲಿ ಹಾಗೂ ನಗರಗಳಲ್ಲಿ ವಾಸಿಸುವ ಮನೆ ಪಕ್ಕಾ ಮನೆ ಇದ್ದರೆ ನಡೆಯುತ್ತದೆ ಆದರೆ ಅದರ ಒಟ್ಟು ವಿಸ್ತೀರ್ಣ ಒಂದು ಸಾವಿರ ಅಡಿ ಮೇಲಿರಬಾರದು.

ನಿಮ್ಮ ಮನೆಯ ಹಕ್ಕು ಪಾತ್ರ ಇಲ್ಲವೇ, ಕಳೆದು ಹೋಗಿದೆಯೇ, ಆಗಿದ್ದರೆ ಚಿಂತೆ ಬಿಡಿ, ಈ ಸ್ಥಳಕ್ಕೆ ಹೋಗಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಥಟ್ ಮನೆ ಪತ್ರ ಬರುತ್ತೆ. 

ಜೀವನ ಮಾಡುವುದಕ್ಕೆ ಅಂತ ಕೃಷಿ ಕಾರ್ಯಕ್ಕೆ ತೆಗೆದುಕೊಂಡಿರುವ ಟ್ರ್ಯಾಕ್ಟರ್ ಅಥವಾ ಇತ್ಯಾದಿ ವಾಹನಗಳು ಇದ್ದರೆ ಅಂತವರು ಸಹ ಬಿಪಿಎಲ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು. ಇದರ ಅರ್ಥ ಇಷ್ಟೇ ಜೀವನ ಮಾಡುವುದಕ್ಕೆ ಒಂದು ವಾಣಿಜ್ಯ ವಾಹನ ಇರಬೇಕು ಎಂದು ಹೊರತುಪಡಿಸಿಯ ವೈಯಕ್ತಿಕ ಜೀವನಕ್ಕೆ ಇಂತಹ ವಾಹನಗಳ ಉಪಯೋಗ ಇದ್ದರೆ ಅಂತವರು ಬಿಪಿಎಲ್ ಕಾರ್ಡಿಗೆ ಅರ್ಜಿಯನ್ನು ಅವಕಾಶ ಆಗಲು ಇಲ್ಲ ಎಂದು ಹೇಳಬಹುದು.

ಬಹು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಒಂದು ಕುಟುಂಬದ ವಾರ್ಷಿಕ ಆದಾಯ ಸುಮಾರು 76,800 ಆದಾಯಕ್ಕಿಂತ ಜಾಸ್ತಿ ಇರಬಾರದು ಅದು ವರ್ಷಕ್ಕೆ. ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಜನರ ವಾರ್ಷಿಕ ಆದಾಯ ಅಂದಾಜು 1,42,200 ಕಿಂತಾ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಮಾತ್ರ ಬಿಪಿಎಲ್ ಕಾರ್ಡ್ ಮಾಡಿಸುವುದಕ್ಕೆ ಅರ್ಜಿ ಹಾಕಬಹುದು ಅದಕ್ಕಿಂತ ಜಾಸ್ತಿ ಆದಾಯ ಇದರ ಅಂತವರ ಅರ್ಜಿ ತಿರಸ್ಕಾರ ಆಗುತ್ತದೆ ಎಂದು ಹೇಳಬಹುದು.

ಗೃಹಲಕ್ಷ್ಮಿ ಅರ್ಜಿ ಪ್ರಾರಂಭವಾಗಿದೆ, ಬೇಕಾಗುವ ದಾಖಲೆಗಳೇನು ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು, SMS ಹೇಗೆ ಕಳುಯಿಸಬೇಕು. 

ಯಾವುದೇ ರೀತಿಯ ಸರ್ಕಾರಿ ನೌಕರಿಯಲ್ಲಿ ಇದ್ದರೆ ಅವರು ಗೌರ್ಮೆಂಟ್ ಕೆಲಸ ಮಾಡುತ್ತಿದರೆ ಅವರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಲು ಆಗುವುದಿಲ್ಲ. ಜೊತೆಗೆ ಸರಕಾರಿ ಸಂಸ್ಥೆಗಳು ನಿಯಮಗಳು ಆಫೀಸುಗಳು ಯಾವುದೇ ರೀತಿಯ ಸರ್ಕಾರ ಕೆಲಸಕ್ಕೆ ಸಂಬಂಧಪಟ್ಟ ವರ್ಗದಲ್ಲಿ ಕೆಲಸ ಮಾಡುತ್ತಿದ್ದರೆ ಅಂತವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅಥವಾ ಅರ್ಜಿ ಹಾಕಲು ಆಗುವುದಿಲ್ಲ. ಬಹು ಮುಖ್ಯವಾಗಿ ಆದಾಯ ತೆರಿಗೆ ಕಟ್ಟುವವರು ಅಂದರೆ ಇನ್ಕಮ್ ಟ್ಯಾಕ್ಸ್ ಕಟ್ಟುವವರು ಸಹ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಎಂದು ಹೇಳಬಹುದು.

BPL card
How to apply for BPL card.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

Get real time updates directly on you device, subscribe now.

Leave a comment