Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ವಂತ ಮನೆ ಇಲ್ಲದವರಿಗೆ ಬಂಪರ್ ಆಫರ್ ನೀಡಿದ ಸರ್ಕಾರ, ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಹೊಸ ಮನೆಗಳ ಅರ್ಜಿಗೆ ಆಹ್ವಾನ.

Free Homes From Karnataka Government: The government has given a bumper offer to those who do not have their own houses, inviting applications for new houses in your gram panchayat.

Free Homes From Karnataka Government: ಕರ್ನಾಟಕ ರಾಜ್ಯದ್ಯಂತ ಸ್ವಂತ ಮನೆ ಇಲ್ಲದವರಿಗೆ ಇದುವರೆಗೆ ಗುಡಿಸಲು ಕಟ್ಟಿಕೊಂಡು ಅಥವಾ ಸ್ವಂತ ಮನೆ ಕಟ್ಟಿಕೊಳ್ಳಲು ಜಾಗ ಇಲ್ಲದೆ ಇರುವವರಿಗೆ ಸರ್ಕಾರದಿಂದ ಬಂಪರ್ ಆಫರ್ ಇದೀಗ ಸಿಕ್ಕಿದೆ. ಸದ್ಯ ಸಚಿವರಾಗಿರುವ ಜಮೀರ್ ಅಹಮದ್ ಖಾನ್ ಅವರು ಭಾರಿ ದೊಡ್ಡ ಗುಡ್ ನ್ಯೂಸ್ ಅನ್ನು ಕೊಟ್ಟಿದ್ದಾರೆ ರಾಜ್ಯ  ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ಗುಡಿಸಲು ಮುಕ್ತ ಭಾರತಕ್ಕೆ ಬಹಳ ದೊಡ್ಡ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಇನ್ನು ಕೂಡ ವಾಸಿಸಲು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಎಷ್ಟೋ ಜನ ಉಳಿದುಕೊಂಡಿದ್ದಾರೆ.

ಜೊತೆಗೆ ಸ್ವಂತ ಜಾಗವು ಇಲ್ಲದೆ ಕೆಲವೊಂದಿಷ್ಟು ನಿರಾಶ್ರಿತರು ಕೂಡ ಇದ್ದಾರೆ. ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜನರು ಹಾಗೂ ನಗರಸಭೆ ಪುರಸಭೆ ಹಾಗೂ ನಗರ ಪಾಲಿಕೆಗಳಲ್ಲಿ ಸೇರಿದಂತೆ ಕಟ್ಟಡ ನಿರ್ಮಾಣ ಮಾಡಿಕೊಳ್ಳದೆ ಇರುವಷ್ಟು ಕಡು ಬಡವರು ಇನ್ನೂ ಕೂಡ ಇದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅತೀ ಹೆಚ್ಚು ಮತಗಳನ್ನು ಪಡೆದುಕೊಳ್ಳುವ ಮೂಲಕ ಸರ್ಕಾರ ರಚನೆಯನ್ನು ಮಾಡಿರುವ ಬೆನ್ನೆಲೆ ವಸತಿ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಹಾಗೂ ಇರಲು ಸ್ವಂತ ಮನೆ ಇಲ್ಲದವರಿಗೆ ನಗರ ಹಾಗೂ ಗ್ರಾಮೀಣ ಜನರಿಗೆ ಸಿಹಿ ಸುದ್ದಿಯಿಂದ ನೀಡಿದ್ದಾರೆ.

ಎಲ್ಲ ರೈತರಿಗೆ 3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿ ಸಾಲ,  ಸಿಎಂ ಸಿದ್ದರಾಮಯ್ಯ ಅವರಿಂದ  ಘೋಷಣೆ. 

ಕಾಲಾವಧಿ ಒಳಗೆ ವಸತಿಯನ್ನು ನಿರ್ಮಿಸಲು ಜಮೀರ್ ಅಹ್ಮದ್ ಖಾನ್ ಅವರು ಹೇಳಿಕೆಯನ್ನು ಕೊಟ್ಟಿದ್ದಾರೆ. ವಸತಿ ಅಭಿವೃದ್ಧಿ ಮಂಡಳಿ ಕೊಳಗೇರಿಗಳ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರತಿಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಿರುವಂತಹ ವಸತಿ ಕ್ಷೇತ್ರಗಳ ಬಗ್ಗೆ ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳ ಜೊತೆಗೆ ಚರ್ಚೆಯನ್ನು ನಡೆಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಾಲಾವಧಿಯೊಳಗೆ ಮನೆಯನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಮನೆಯನ್ನು ಹಸ್ತಾಂತರಿಸುವಂತೆ ಶಾಸಕರಾದ ಜಮೀರ್ ಖಾನ್ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಪ್ರಧಾನಮಂತ್ರಿ ಗ್ರಾಮ ಆವಾಜ್ ಯೋಜನೆ ಅಡಿ ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾದ ಜಿಲ್ಲಾ ವಾರು ಹಾಗೂ ಬಾಕಿ ಉಳಿದ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಪತ್ರ ಬರೆದು ಗ್ರಾಮಸಭೆ ಮೂಲಕ ಫಲಾನುಭವಿಗಳಿಗೆ ಪಟ್ಟಿಯನ್ನು ಆಯ್ಕೆ ಮಾಡಲು ಸೂಚನೆ ನೀಡಿದ್ದಾರೆ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

ಈ ಹಿನ್ನೆಲೆಯಲ್ಲಿ ಶಾಸಕರಿಗೆ ಕೂಡಲೇ ಪಟ್ಟಿಯನ್ನು ಸಹ ಕಳಿಸುವಂತೆ ಹೇಳಿಕೆ ಹೇಳಿದ್ದಾರೆ. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು ಚುನಾವಣೆ ಬಂದ ಕಾರಣ ಜೊತೆಗೆ ಫಲಾನುಭವಿಗಳ ಆಯ್ಕೆ ಸ್ವಲ್ಪ ತಡವಾದ ಕಾರಣ ಮೂರ್ ನಾಲ್ಕು ತಿಂಗಳುಗಳ ಕಾಲ ಸಮಯವನ್ನು ವಿಸ್ತರಿಸಲು ಹಾಗೂ ಕೇಂದ್ರಕ್ಕೆ ಮನವಿ ಮಾಡಲು ತಿಳಿಸಲಾಗಿದೆ. ಈ ಮೂಲಕವಾಗಿ ಮನೆ ಇಲ್ಲದೆ ಪರದಾಡುತ್ತಿರುವ ಬಡ ಕುಟುಂಬಗಳಿಗೆ ಸರ್ಕಾರವು ವಸತಿ ಗೃಹ ಯೋಜನೆಯನ್ನು ನಿರ್ಮಾಣ ಮಾಡಿಕೊಡುತ್ತಿದೆ…

Offering free houses from Karnataka state Government for poor people.
Offering free houses from Karnataka state Government for poor people.

 

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

Leave a comment