Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪೋಸ್ಟ್ ಆಫೀಸ್ ಇಂದ ಬಂತು ಸಿಹಿ ಸುದ್ದಿ 8 ನೇ ತರಗತಿ ಪಾಸ್ ಆದವರಿಗೆ 63 ಸಾವಿರ ಸಂಬಳ, ಅಂಚೆ ಇಲಾಖೆಯಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು.

Post Office Recruitment: who have passed 8 class are eligible for post office jobs

Post Office Job: ಭಾರತೀಯ ಅಂಚೆ ಇಲಾಖೆಯಲ್ಲಿ ಇದೀಗ ಹುದ್ದೆಗಳು ಖಾಲಿ ಇದ್ದು, ಇದೀಗ ಈ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಅರ್ಜಿಗಳನ್ನು(Application) ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಹೌದು ಅಂಚೆ ಇಲಾಖೆಯಲ್ಲಿ 5 ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಇದೆ ಆಗಸ್ಟ್ 5 2023 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್ಲೈನ್ ಮೂಲಕ ಆನ್ಲೈನ್ ಲಿಂಕ್ ಇಲ್ಲಿದೆ  ಅಥವಾ ಪೋಸ್ಟ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ಹುದ್ದೆಗಳ ಕುರಿತಂತೆ ಮಾಹಿತಿ ಹಾಗೆ ಅದಕ್ಕೆ ತಕ್ಕ ಸಂಬಳದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಈ ಕೆಳಗಿನಂತಿವೆ:
ಮೋಟಾರ್ ವೆಹಿಕಲ್ ಮೆಕ್ಯಾನಿಕ್- 2 (Motor Vehicle Mechanics)
ಮೋಟಾರ್ ವೆಹಿಕಲ್ ಎಲೆಕ್ಟ್ರಿಷಿಯನ್- 1 (Motor Vehicle Electrician)
ಪೇಂಟರ್- 1 (Painter)
ಟೈಯರ್​ ಮ್ಯಾನ್-1 (Tire Man)

Ratan Tata: ಸಾವಿರಾರು ಕೋಟಿಗಳ ಮಾಲೀಕ ಬಡವರ ಬಂಧು, ರತನ್ ಟಾಟಾ ಬಳಸುವ ಕಾರು ಎಷ್ಟು ಕಡಿಮೆ ಬೆಲೆಯದು ಗೊತ್ತಾ.

ಭಾರತೀಯ ಅಂಚೆ ಇಲಾಖೆ ಹೊರಡಿಸಿರುವ ಅಧಿ ಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ 8 ನೆ ತರಗತಿಯನ್ನು ಕಡ್ಡಾಯವಾಗಿ ಪಾಸ್ ಮಾಡಿರಬೇಕು.

ಇನ್ನು ಅಭ್ಯರ್ಥಿಯ ವಯಸ್ಸು, 18 ರಿಂದ 30 ವರ್ಷದೊಳಗೆ ಇರಬೇಕು.

ಇನ್ನು ಭಾರತೀಯ ಅಂಚೆ ಇಲಾಖೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ 19,900 ರಿಂದ 63,200 ಸಂಬಳ ನೀಡಲಾಗುತ್ತದೆ.

PMSYM Scheme: 60 ವರ್ಷ ಮೇಲ್ಪಟ್ಟ ಅಜ್ಜ ಅಜ್ಜಿಗೆ ತಿಂಗಳಿಗೆ 3000 ಹಣ ಘೋಷಣೆ. ಬಂತು  ಹಿರಿಯ ನಾಗರಿಕರಿಗೆ ಬಂಪರ್ ಆಫರ್, ಈಗಲೇ ಪ್ರಾರಂಭ ಮಾಡಿ.

ಇನ್ನು ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಬೆಂಗಳೂರಿನ ಅಂಚೆ ಇಲಾಖೆಗೆ ಪೋಸ್ಟಿಂಗ್ ಮಾಡಲಾಗುತ್ತದೆ(Bangalore Post Office)

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ 15/7/23 ರಿಂದ ಶುರುವಾಗಿದ್ದು, ಆಗಸ್ಟ್ 5, 2023 ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳು ಅರ್ಜಿಯ ಜೊತೆಗೆ ತಮ್ಮ ದಾಖಲೆಗಳನ್ನು ಅಂಚೆ ವಿಳಾಸಕ್ಕೆ ಕಳುಹಿಸಬೇಕು ಎನ್ನಲಾಗಿದೆ.

Post Office
Images are credited to original sources. Post Office Recruitment: who have passed 8 class are eligible for post office jobs.

 

Leave a comment