Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮ್ಮ ಮನೆಯ ಹಕ್ಕು ಪತ್ರ ಇಲ್ಲವೇ, ಕಳೆದು ಹೋಗಿದೆಯೇ, ಆಗಿದ್ದರೆ ಚಿಂತೆ ಬಿಡಿ, ಈ ಸ್ಥಳಕ್ಕೆ ಹೋಗಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಥಟ್ ಮನೆ ಪತ್ರ ಬರುತ್ತೆ. 

House Deed: suppose if you have lost your house deed or ownership letter, just apply the application like this.

House Deed: ಹಳ್ಳಿಯಲ್ಲಿ ವಾಸ ಮಾಡುವ ಜನರ ಮುಖ್ಯ ಸಮಸ್ಯೆ ಏನೆಂದರೆ ಅವರು ವಾಸ ಮಾಡುತ್ತಿರುವ ಮನೆಯ ಮುಖ್ಯ ಹಕ್ಕು ಪತ್ರ(House deed or Ownership deed) ಇಲ್ಲದಿರುವುದು. ಕೆಲವೊಂದು ಬಾರಿ ಮನೆಯ ಪತ್ರಗಳನ್ನು ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿ ನೋಡಿದರೆ ಅಲ್ಲಿಯೂ ಸಹ ಲಭ್ಯವಿರುವುದಿಲ್ಲ. ಏಕೆಂದರೆ ಬಹಳಷ್ಟು ಹಳೆಯ ಕಾಗದಗಳು ಹರಿದು  ಹೋಗಿರುತ್ತದೆ ಮತ್ತು ಇದ್ದರು ಅಕ್ಷರಗಳು ಸರಿಯಾಗಿ ಸ್ಪಷ್ಟಪಡಿಸಿ ಇರುವುದಿಲ್ಲ.

ಗೃಹಲಕ್ಷ್ಮಿ ಅರ್ಜಿ ಪ್ರಾರಂಭವಾಗಿದೆ, ಬೇಕಾಗುವ ದಾಖಲೆಗಳೇನು ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು, SMS ಹೇಗೆ ಕಳುಯಿಸಬೇಕು. 

ಗ್ರಾಮಗಳಲ್ಲಿ ಈ ರೀತಿಯ ಲಕ್ಷಾಂತರ ಸಮಸ್ಯೆಗಳು ಮಾಮೂಲಿ ಆಗಿಬಿಟ್ಟಿದೆ. ಇದರಿಂದಾಗಿ ಮನೆಯ ಹಿರಿಯರು ಮರಣ ಹೊಂದಿದಾಗ ಹಾಗೂ ಮನೆಯಲ್ಲಿರುವ ಅಣ್ಣ-ತಮ್ಮಂದಿರು ಮನೆ ಭಾಗ ಮಾಡಿಕೊಳ್ಳುವಾಗ ಮನೆಯ ಮೂಲ ಹಕ್ಕು ಪತ್ರ ಇಲ್ಲದೆ ಸಮಸ್ಯೆ ಬಂದೇ ಬಂದಿರುತ್ತದೆ. ಹಾಗಾದರೆ ನಿಮ್ಮ ಮನೆಯ ಪತ್ರ ಈ ಖಾತೆ ಕಳೆದು ಹೋಗಿರುವುದನ್ನು ಪಡೆದುಕೊಳ್ಳುವುದು ಹೇಗೆ ಅದನ್ನು ಎಲ್ಲಿ ಪಡೆಯಬೇಕು ಮತ್ತು ಅರ್ಜಿ ಯಾವ ರೀತಿ ಸಲ್ಲಿಸಬೇಕು ಎಂದು ಮತ್ತು ಅದರ ಪ್ರಕ್ರಿಯೆ ಹೇಗಿರುತ್ತದೆ ಎಂದು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ.

Electricity Meter: ವಿದ್ಯುತ್ ಮೀಟರ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಗೊತ್ತೇ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಕೆಲಸ ಥಟ್ ಅಂತ ಮುಗಿಯುತ್ತೆ.

ನಿಮ್ಮ ಮನೆ ಏನಾದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದರೆ ನಿಮ್ಮ ಮನೆಯ ಹಕ್ಕುಪತ್ರಗಳನ್ನು ಪಡೆಯಲು ಈ ನಿಯಮಗಳನ್ನು ಪಾಲಿಸಿ.

ನಿಮ್ಮ ಮನೆಯ ಪತ್ರಗಳು ಕಳೆದುಹೋದಲ್ಲಿ ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಇದ್ದೇ ಇರುತ್ತದೆ ಅದರ ಒಂದು ಬಿಲ್ಲನ್ನು ನೀವು ಕರೆಂಟ್ ಬಿಲ್ ರಸಿದಿಯನ್ನು ಇಟ್ಟುಕೊಳ್ಳಬೇಕು ಮತ್ತು ಜೊತೆಗೆ ನೀವು ನಿಮ್ಮ ಸ್ಥಳೀಯ ಸಿವಿಲ್ ಇಂಜಿನಿಯರ್ ಕರೆದು ನಿಮ್ಮ ಮನೆಯ ಆಯಾ ತಿಳಿದುಕೊಳ್ಳಬೇಕು. ನಂತರ ನೀವು ಫಾರಂ ನಂಬರ್ 9 ಮತ್ತು 11 (Form 9 and 11) ಪಡೆಯುವ ವಿಧಾನ, ಇದಕ್ಕೆ ಕೆಲವೊಂದು ಪ್ರತಿಯ  ದಾಖಲೆಗಳು ಬೇಕಾಗುತ್ತದೆ.

ನೀವು ಈಗಾಗಲೇ ಪಡೆದುಕೊಂಡಿರುವ 11B ನಕಲು ಕೃತಿ ಎರಡನೆಯದಾಗಿ ಆಧಾರ್ ಕಾರ್ಡ್ ಮತ್ತು ವಿದ್ಯುತ್ ಬಿಲ್ ಮನೆಯ ನಕ್ಷೆ ಹಾಗೂ ಮನೆಯ ಫೋಟೋ ಕರ ರಶೀದಿ ಜೊತೆಗೆ ನೀವು ನಮೂನೆ ಅರ್ಜಿಯನ್ನು ತುಂಬಿ ಗಣಕ ಶಾಖೆಗೆ ಕೊಡಬೇಕಾಗುತ್ತದೆ. ಇಷ್ಟೆಲ್ಲಾ ದಾಖಲೆಗಳನ್ನು ಮಾಹಿತಿಗಳನ್ನು ನೀವು ತಲುಪಿಸಿ ಕೊಟ್ಟರೆ ನಿಮ್ಮ ಮನೆಯ ಹಕ್ಕು ಪತ್ರ ಅಥವಾ ಮನೆಯ ದಾಖಲೆಗಳು ನಿಮಗೆ ಸಿಗುತ್ತವೆ ಎಂದು ಹೇಳಬಹುದು….

house deed
House Deed: suppose if you have lost your house deed or ownership letter, just apply the application like this.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಅಂತ ಹೆಸರು ಬದಲಾಯಿಸಲು ಹೀಗೆ ಮಾಡಿ, ಹೆಚ್ಚೇನೂ ಇಲ್ಲ ಈ ಒಂದು ಸಿಂಪಲ್ ವಿಧಾನ ಅನುಸರಿಸಿ ಸಾಕು.

 

Leave a comment