Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮಗೂ ಕೂಡ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಸ್ಪರ್ಧಿಸಲು ಆಸಕ್ತಿ ಇದ್ದೀಯ ಆಗಿದ್ರೆ ಈ ರೀತಿ ಮಾಡಿ, ಇಷ್ಟು ದಾಖಲಾತಿ ಇದ್ದರೆ ಸಾಕು.

If you are also interested in contesting the election for the post of Gram Panchayat member, then do it this way, if you have this much registration, it is enough.

Grama Panchayat: ಕರ್ನಾಟಕ ರಾಜ್ಯದಲ್ಲಿ ಒಬ್ಬ ವ್ಯಕ್ತಿಯು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಏನೇನು ಅರ್ಹತೆಗಳನ್ನು ಹೊಂದಿರಬೇಕು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಲು ನಿಲ್ಲುವಂತಹ ವ್ಯಕ್ತಿಗಳು ಕೆಲವೊಂದಿಷ್ಟು ಅರ್ಹತೆಗಳು ಅವರಿಗೆ ಇಲ್ಲದಿದ್ದರೆ ಅವರು ಚುನಾವಣೆಗೆ ಸ್ಪರ್ಧಿಸಲು ಆಗುವುದಿಲ್ಲ. ಹಾಗಾದರೆ ಒಬ್ಬ ವ್ಯಕ್ತಿಯು ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಬೇಕಾದರೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ನೋಡೋಣ ಬನ್ನಿ.

ಮೊದಲಿಗೆ ಹೇಳುವುದಾದರೆ ಮತದಾರರ ಪಟ್ಟಿಯಲ್ಲಿ ಆತನ ಹೆಸರು ಇರಬೇಕು ಹೆಸರು ಇತ್ತು ಎಂದು ತಿಳಿದರೆ ಚುನಾವಣೆಗೆ ನಿಲ್ಲಲು ಮೊದಲ ಅರ್ಹತೆ ಇರುತ್ತದೆ. ಒಂದು ವೇಳೆ ಏನಾದರೂ ಜಾತಿ ಆಧಾರದ ಮೇಲೆ ಎಲೆಕ್ಷನ್ಗೆ ನಿಲ್ಲಲು ಬಯಸಿದರೆ ಆತ ಜಾತಿ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. ಜಾತಿ ಪ್ರಮಾಣ ಪತ್ರ ಕೂಡ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಮತ್ತೊಂದು ಪ್ರಮುಖ ವಿಷಯವೇನೆಂದರೆ ಎಲೆಕ್ಷನ್ಗೆ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಗೂ 21 ವರ್ಷ ವಯಸ್ಸು ಆಗಿರಬೇಕು. 21 ವರ್ಷ ಕಂಪ್ಲೀಟ್ ಆಗಿದ್ದರೆ ಮಾತ್ರ ನೀವು ಗ್ರಾಮ ಪಂಚಾಯತಿ ಎಲೆಕ್ಷನ್ನಿಗೆ ನಿಲ್ಲಲು ಅರ್ಹರಾಗಿರುತ್ತಾರೆ.

ಸಿದ್ದು ರೈಟ್ ಹ್ಯಾಂಡ್ ಈ ಮಹಿಳೆ ಎಷ್ಟು ಪವರ್ಫುಲ್ ಗೊತ್ತಾ, ಈಕೆ ಒಪ್ಪಿಗೆ ಇಲ್ಲದೆ ಸಿದ್ದು ಯಾವ ಕೆಲಸ ಕೂಡ ಮಾಡುವುದಿಲ್ಲ.

ಇದಾದ ನಂತರ ಚಿರ ಹಾಗು  ಚರ ಆಸ್ತಿ ಪಟ್ಟಿಯ ವಿವರಗಳನ್ನು ನೀವು ಅರ್ಜಿ ಜೊತೆಗೆ ಸಲ್ಲಿಸಬೇಕಾಗುತ್ತದೆ. ಚಿರ ಆಸ್ತಿ ಎಂದರೆ ಮಾಯಾ ಜಮೀನು ಸೈಟ್ ಹಾಗೆ ಚರ ಆಸ್ತಿ ಎಂದರೆ ಕಾರು ಬೈಕ್  ಆಸ್ತಿ ಇವೆಲ್ಲ ಆಗಿರುತ್ತದೆ. ಸರಿಯಾಗಿ ಗಮನದಲ್ಲಿಟ್ಟುಕೊಂಡು ಚುನಾವಣೆ ಹತ್ತಿರ ಬಂದಾಗ ಅರ್ಜಿಯೊಂದಿಗೆ ಇವೆಲ್ಲವನ್ನು ಸಲ್ಲಿಸಬೇಕಾಗುತ್ತದೆ. ಹಾಗೆ ನಿಮ್ಮ ಮೇಲೆ ಯಾವುದೇ ರೀತಿಯ ಕೇಸ್ಗಳು ಇರಬಾರದು ಕಾನೂನಿನ ರೀತಿಯಲ್ಲಿ  ಕಳ್ಳತನ ಫ್ರಾಡ್ ಮುಂತಾದ ಕೆಲವೊಂದು  ಅಪರಾಧಗಳ ಮೇಲೆ ನಿಮ್ಮ ಮೇಲೆ ಕಾನೂನು ಶಿಕ್ಷೆಯನ್ನು ವಿಧಿಸಿದರೆ ನೀವು ಚುನಾವಣೆಗೆ ನಿಲ್ಲಲು ಅರ್ಹರು ಆಗಿರುವುದಿಲ್ಲ. ಹಾಗೆಯೇ ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲುವ ವ್ಯಕ್ತಿಯು ಲಾಭದಾಯಕ ಕೆಲಸ ಆಗಿರಬಾರದು ಅಂದರೆ ಸರಕಾರಿ ಹುದ್ದೆಯಲ್ಲಿ ಇರಬಾರದು. ಅಥವಾ ಯಾವುದೇ ರೀತಿಯ ಅಳೆಯ ಸರ್ಕಾರಿ ಕೆಲಸದಲ್ಲೂ ಸಹ ಅವರು ಇರಬಾರದು.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಅಂತ ಹೆಸರು ಬದಲಾಯಿಸಲು ಹೀಗೆ ಮಾಡಿ, ಹೆಚ್ಚೇನೂ ಇಲ್ಲ ಈ ಒಂದು ಸಿಂಪಲ್ ವಿಧಾನ ಅನುಸರಿಸಿ ಸಾಕು.

ಗ್ರಾಮ ಪಂಚಾಯಿತಿಯ ನೌಕರರು ಆಗಿದ್ದರು ಸಹ ಎಲೆಕ್ಷನ್ಗೆ ನಿಲ್ಲುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಏನಾದರೂ ಎಲೆಕ್ಷನ್ಗೆ ನಿಲ್ಲಬೇಕು ಎಂದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟ ನಂತರ ಎಲೆಕ್ಷನ್ನಿಗೆ ನಿಲ್ಲಬಹುದು. ಇದರ ಜೊತೆಗೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿರಿಕೊಂಡಿರಬೇಕು ಏಕೆಂದರೆ ಮನೆಯಲ್ಲಿ ಶೌಚಾಲಯ ಇದ್ದಾಗ ಮಾತ್ರ ಅರ್ಹರಾಗಿರುತ್ತಾರೆ, ಇಲ್ಲವಾದರೆ ಶೌಚಾಲಯ ಇಲ್ಲದಿದ್ದರೆ ನೀವು ಅದಕ್ಕೆ ಒಂದು ಪತ್ರವನ್ನು ಸಹ ಸಲ್ಲಿಸಬೇಕಾಗುತ್ತದೆ. ನೀವು ಕೊಟ್ಟಿರುವ ಹೇಳಿಕೆ ಪತ್ರದಲ್ಲಿ ಒಂದು ವರ್ಷದ ಒಳಗೆ ಕಟ್ಟಿಸುತ್ತೇನೆ ಎಂದು ದೃಢೀಕರಣ ಮಾಡಿ ಕೊಡಬೇಕು ಆಗ ನೀವು ಗ್ರಾಮ ಪಂಚಾಯಿತಿ ಎಲೆಕ್ಷನ್ಗೆ ನಿಲ್ಲಲು ಸಂಪೂರ್ಣವಾಗಿ ಅರ್ಹರಾಗಿರುತ್ತೀರಿ ಎಂದು ತಿಳಿದು ಬರುತ್ತದೆ.

Grama panchayat
image credit original source.

ಪೋಸ್ಟ್ ಆಫೀಸ್ ಇಂದ ಬಂತು ಸಿಹಿ ಸುದ್ದಿ 8 ನೇ ತರಗತಿ ಪಾಸ್ ಆದವರಿಗೆ 63 ಸಾವಿರ ಸಂಬಳ, ಅಂಚೆ ಇಲಾಖೆಯಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು.

 

Leave a comment