Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೃಹಲಕ್ಷ್ಮಿ ಅರ್ಜಿ ಯೋಜನೆ, ಮೆಸೇಜ್ ಬಂದ್ರು ಬರೆದಿದ್ದರು ಎಲ್ಲಿ ಬೇಕಾದರೂ ಅರ್ಜಿ ಹಾಕಿ, ಈ ರೀತಿ ಮಾಡಿ ಸಾಕು.

Gruha Lakshmi: If you don't get messages from Gruhalakshmi scheme, you can apply anywhere in Karnataka

Gruha Lakshmi: ಗೃಹ ಲಕ್ಷ್ಮಿ ಚಾಲನೆಯಲ್ಲಿದ್ದು ನೀವೇನಾದರೂ ಇನ್ನೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ ನೀವೇ ಸ್ವತಹ ಅರ್ಜಿ ಹಾಕುವುದು ಹೇಗೆ ಎಂದು ತಿಳಿಯಿರಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹಿಳೆಯ ಅಂದರೆ ಮನೆಯ ಯಾಜಮನಿಯ ಫೋನ್ ಗೆ ಮೆಸೇಜ್ ಬಂದಿರುತ್ತದೆ.

ಆದರೆ ಇನ್ನು ಕೆಲವರಿಗೆ ಮೆಸೇಜ್ ಬಂದಿರುವುದಿಲ್ಲ. ನಿಮಗೆ ಮೆಸೇಜ್ ಬಂದರು ಅಥವಾ ಬರದಿದ್ದರೂ ನೀವು ನೇರವಾಗಿ ನಿಮ್ಮ ಗ್ರಾಮದಲ್ಲಿರುವ ಗ್ರಾಮ 1 ಗೆ ಭೇಟಿ ನೀಡಿ ನೀವೇ ಸರಳವಾಗಿ ಅರ್ಜಿಯನ್ನು ಹಾಕಬಹುದು. ಅದು ಹೇಗೆಂದು ತಿಳಿದುಕೊಳ್ಳಿ.

27 ವರ್ಷಗಳ ಬಳಿಕ ಈ ರಾಶಿಯವರ ಬಾಳಲ್ಲಿ, ಹೆಜ್ಜೆ ಹೆಜ್ಜೆಗೂ ನೆರಳಾಗಲು ಬರಲಿದ್ದಾನೆ ಶನಿದೇವ, ಇವರು ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ.

ನೀವು ನಿಮ್ಮ ಗ್ರಾಮದಲ್ಲಿರುವ ಗ್ರಾಮ ಒನ್(Grama one) ಗೆ ಭೇಟಿ ನೀಡುವಾಗ ನಿಮ್ಮ ರೇಷನ್ ಕಾರ್ಡ್ ಆಧಾರ ಕಾರ್ಡ್ ಹಾಗೆಯೇ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ತೆಗೆದುಕೊಂಡು ಹೋಗಿ. ಇದರ ಜೊತೆಗೆ ಆಧಾರ್ ನಂಬರ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ತೆಗೆದುಕೊಂಡು ಹೋಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ಹಾಕಬಹುದು.

ಕೆಲವೊಂದು ಕಡೆ ಸರ್ವರ್ ನಿಗದಿತ ಸಮಯದಲ್ಲಿ ಕೆಲಸ ಮಾಡದೆ ಇದ್ದಾಗ ಸರ್ಕಾರ ಈ ಒಂದು ಅವಕಾಶವನ್ನು ಎಲ್ಲಾ ಸಾರ್ವಜನಿಕರಿಗೆ ನೇರವಾಗಿ ಕಲ್ಪಿಸಿ ಕೊಟ್ಟಿದೆ. ನೀವು ನೇರವಾಗಿ ನಿಮ್ಮ ಗ್ರಾಮದಲ್ಲಿರುವ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಬಹಳ ಸರಳವಾಗಿ ಸಲ್ಲಿಸಬಹುದು ಆದರೆ ನೀವು ಅರ್ಜಿ ಸಲ್ಲಿಸಿದ ಬಳಿಕ ಒಂದು ಅಟ್ಲಾಸ್ಮೆಂಟ್ ಪ್ರಿಂಟ್ ಸಹ ತೆಗೆದುಕೊಳ್ಳಬೇಕು.

BPL ಕಾರ್ಡ್ ಗಳು ಬೇಕಂದ್ರೆ ಈ ಶರತ್ತುಗಳು ಅನ್ವಯ, ಒಣ ಭೂಮಿ ಇಷ್ಟು ಎಕ್ಕರೆ ಒಳಗಡೆ ಭೂಮಿ ಇದ್ದರೆ ಮಾತ್ರ, ಬಿ ಪಿ ಎಲ್ ಕಾರ್ಡ್  ಸಿಗುವುದು.

ಒಂದು ವೇಳೆ ಈ ಒಂದು ಯೋಜನೆಗೆ ನಿಮಗೆ ಅರ್ಜಿ ಹಾಕಲು ಬರದೇ ಇದ್ದಾಗ ಅಥವಾ ಮುಂದೊಂದು ದಿನ ನಿಮ್ಮ ಗ್ರಾಮಕ್ಕೆ ಮಹಿಳಾ ಸಹಾಯಕ ಪ್ರತಿನಿಧಿಗಳು ಬಂದಾಗ ಅವರೇ ಸ್ವತಹ ನಿಮ್ಮ ಒಂದು ಅರ್ಜಿಗಳನ್ನು ಪಡೆದುಕೊಂಡು ಅವರೇ ತಮ್ಮ ಮೊಬೈಲ್ಗಳಲ್ಲಿ ಹಾಕುತ್ತಾರೆ.

ಈ ರೀತಿಯಾಗಿ ನೀವು ಎರಡು ರೀತಿಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕಬಹುದು ಯಾವುದೇ ರೀತಿಯಲ್ಲಿ ಈ ಯೋಜನೆಗೆ ನಿಗದಿತವಾದ ಕೊನೆಯ ದಿನಾಂಕ ಇರುವುದಿಲ್ಲ. ಆದರೆ ಸಾರ್ವಜನಿಕರು ಈ ತಿಂಗಳ ಒಳಗಡೆ ಅರ್ಜಿಯನ್ನು ಸಲ್ಲಿಸಿದರೆ ತುಂಬಾನೆ ಒಳ್ಳೆಯದು ಎಂದು ಹೇಳಬಹುದು.

Gruha Lakshmi
Gruha Lakshmi: If you don’t get messages from Gruhalakshmi scheme, you can apply anywhere in Karnataka.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

Leave a comment