Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೃಹಲಕ್ಷ್ಮಿ ಅರ್ಜಿ ಪ್ರಾರಂಭವಾಗಿದೆ, ಬೇಕಾಗುವ ದಾಖಲೆಗಳೇನು ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು, SMS ಹೇಗೆ ಕಳುಯಿಸಬೇಕು. 

Gruha Lakshmi Yojane: Gruha lakshmi application has started, what are the required documents and where to apply, how to send SMS.

Gruha Lakshmi Yojane: ಗೃಹಲಕ್ಷ್ಮಿ ಯೋಜನೆಗೆ ಕಾಯುತ್ತಿದ್ದ ರಾಜ್ಯದ ಜನತೆಗೆ ರಾಜ್ಯ ದಿಂದ ಭರ್ಜರಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು ಹಾಗಾದರೆ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಏನೆಲ್ಲಾ ದಾಖಲೆಗಳು ಬೇಕು ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ.

ಗೃಹಲಕ್ಷ್ಮಿ ಯೋಜನೆಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳ ನೋಂದಣಿ ಕ್ರಮ ಆರಂಭಗೊಂಡಿದ್ದು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಗುರುತಿಸಿಕೊಂಡಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗಿದ್ದು ಅಕಸ್ಮಾತಾಗಿ ಫಲಾನುಭವಿ ಆದ ಮಹಿಳೆ ಅಥವಾ ಆತನ ಯಜಮಾನ ತೆರಿಗೆ ಕಟ್ಟುತ್ತಿದ್ದರೆ ಅವರು ಯಾವುದೇ ಕಾರಣಕ್ಕೂ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇನ್ನು ಈ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಎರಡು ರೀತಿಯಲ್ಲಿ ನೋಂದಣಿಯನ್ನು ಮಾಡಿಕೊಳ್ಳಬಹುದು. ಒಂದು ರೇಷನ್ ಕಾರ್ಡ್ ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಮನೆಯ ಯಜಮಾನಿಗು ದಿನಾಂಕ ಸಮಯ ಆಗುವ ನೋಂದಣಿ ಮಾಡಿಸುವ ಸಮಯವನ್ನು ಎಸ್ಎಂಎಸ್ ಮೂಲಕ ಆಗು ಪ್ರಜಾ ಪ್ರತಿನಿಧಿ ಮೂಲಕ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು ನಿಮ್ಮ ಮನೆಗೆ ಭೇಟಿ ನೀಡಿದೆ ಸಂದರ್ಭದಲ್ಲಿ ನೀವು ಅವರ ಮೂಲಕ ಸಹ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರು ನಿಮ್ಮ ಗ್ರಾಮದಲ್ಲಿರುವ ಗ್ರಾಮ ಅಥವಾ ಬಾಬು ಜಿ ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸಬಹುದು ಇನ್ನು ಉಳಿದವರು ಬೆಂಗಳೂರು ಒನ್ ಕರ್ನಾಟಕ ಒನ್ ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಥಳೀಯ ನಗರ ಅಭಿವೃದ್ಧಿ ಕಚೇರಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ನೊಂದಣಿಗೆ ಗುರುತು ಮಾಡಲಾಗಿರುವ ದಿನಾಂಕ ಸಮಯ ಹಾಗೂ ಸ್ಥಳವನ್ನು 1902 ಈ ನಂಬರಿಗೆ ನೀವು ಎಸ್ಎಂಎಸ್ ಕಳುಹಿಸಿ ಸಹ ಮಾಹಿತಿಯನ್ನು ಪಡೆದುಕೊಳ್ಳಬಹುದು.

ನಿಮಗೆ ನಿಗದಿ ಮಾಡಿರುವ ಸೇವ ಕೇಂದ್ರಗಳ ಸಮಯ ಹಾಗೂ ದಿನಾಂಕದಂದು ನೀವು ಅಲ್ಲಿಗೆ ಹೋಗಲು ಆಗದಿದ್ದರೆ ನೀವು ಯಾವಾಗ ಬೇಕಾದರೂ ಸಂಜೆ ಐದರಿಂದ ಆರರ ಒಳಗೆ ಅದೇ ಸೇವಾಕೇಂದ್ರದಲ್ಲಿ ನಿಮ್ಮ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಇನ್ನು ನೀವು ಗೃಹಲಕ್ಷ್ಮಿ ಯೋಜನೆಯನ್ನು ಕಡ್ಡಾಯವಾಗಿ ನೋಂದಾಣಿ ಮಾಡಿಕೊಳ್ಳಲು ಪಡಿತರ ಚೀಟಿ ಸಂಖ್ಯೆ ಆಧಾರ್ ನಂಬರ್ ಜೊತೆಗೆ ಪತಿಯ ಆಧಾರ್ ನಂಬರ್ ಜೊತೆಗೆ ಬ್ಯಾಂಕ್ ಖಾತೆಯ ಪಾಸ್ ಬುಕ್. ಅಂದರೆ ಆಧಾರ್ ಕಾರ್ಡಿಗೆ ಜೋಡಣೆ ಆಗುವುದಿರುವ ಬೇರೆ ಅಕೌಂಟ್ ಇದ್ದರೆ ಕಡ್ಡಾಯವಾಗಿ ನೀವು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಸೇವಾ ಕೇಂದ್ರಕ್ಕೆ ತೆರಳಿ ಅದರ ಒಂದು ಪ್ರತಿಯನ್ನು ಕೊಡಬೇಕಾಗುತ್ತದೆ.

ಇನ್ನು ಸೇವಾ ಕೇಂದ್ರಗಳಲ್ಲಿ ನೊಂದಣಿ ಆಗಿರುವ ಫಲಾನುಭವಿಗಳಿಗೆ ಒಂದು ಪತ್ರವನ್ನು ಕೊಡಲಾಗುತ್ತದೆ ಪ್ರಜಾ ಪ್ರತಿನಿಧಿಗಳ ಮೂಲಕ ನೊಂದಾಯಿಸಿಕೊಂಡವರಿಗೆ ಅವರವರ ಮನೆಗಳಿಗೆ ನೋಂದಣಿ ಪತ್ರವನ್ನು ರವಾನಿಸಲಾಗುತ್ತದೆ. ಈ ಕುರಿತು ಅವರವರ ಮೊಬೈಲ್ಗಳಿಗೆ ಎಸ್ಎಂಎಸ್ ಕೂಡ ಇಲಾಖೆಯಿಂದ ಕಳಿಸಲಾಗುತ್ತದೆ. ಇಷ್ಟು ಜೋಡಣೆ ಮಾಡಿದ ನಂತರ ಆಧಾರ್ ಕಾರ್ಡ್ ಸೇರಿರುವ ವ್ಯಕ್ತಿಯ ಅಕೌಂಟಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ಡೈರೆಕ್ಟ್ ಟ್ರಾನ್ಸ್ಫರ್ ಮೂಲಕ ಜಮಾವಣೆ ಮಾಡಲಾಗುತ್ತದೆ…

Gruhalakshmi
Gruha lakshmi application has started, what are the required documents and where to apply, how to send SMS.

 

 

 

Leave a comment