Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಎಲ್ಲ ರೈತರಿಗೆ 3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿ ಸಾಲ,  ಸಿಎಂ ಸಿದ್ದರಾಮಯ್ಯ ಅವರಿಂದ  ಘೋಷಣೆ. 

3 lakh to 5 lakh zero interest loan for all farmers, announced by CM Siddaramaiah.

Loan For Farmers: ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಕರ್ನಾಟಕದ ಮುಖ್ಯಮಂತ್ರಿಗಳು ಆದ ಸಿಎಂ ಸಿದ್ದರಾಮಯ್ಯನವರು ಬಾರಿ ದೊಡ್ಡ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ರೈತರು ಈಗಾಗಲೇ ಬ್ಯಾಂಕುಗಳಲ್ಲಿ ಸಾಕಷ್ಟು ರೀತಿಯ ಸಾಲಗಳನ್ನು ಪಡೆದಿದ್ದರು ಸಹ ಅವರಿಗೆ ಮತ್ತೊಮ್ಮೆ ಯಾವುದೇ ರೀತಿಯ ಬಡ್ಡಿ ಇಲ್ಲದೆ 3 ಲಕ್ಷದಿಂದ 5 ಲಕ್ಷದವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದ ಶೂನ್ಯ ಬಡ್ಡಿಯ ರೂಪದಲ್ಲಿ ಹೊಸ ಸಾಲವನ್ನು ನೀಡಲು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೊಳಿಸಿದ.

ನೀವು ಕೂಡ ಹಿಂದೆ ಸಾಲವನ್ನು ಪಡೆದಿದ್ದರೆ ಆ ಸಾಲವನ್ನು ನಿಮ್ಮ ಕೈಯಲ್ಲಿ ಹಿಂದುರುಗಿಸಲು ಆಗದಿದ್ದರೆ ನೀವು ಕೂಡ ಈಗ ಹೊಸ ಸಾಲವನ್ನು ಪಡೆಯಬಹುದು ಮತ್ತೆ ಆ ಸಾಲಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ರೈತರು ಆದಷ್ಟು ಬೇಗ ಹಳೆಯ ಸಾಲಗಳನ್ನು ಕೊಡಲು ಮನವಿಯನ್ನು ಸಹ ಮಾಡುತ್ತಾರೆ. ಈಗಾಗಲೇ ಬ್ಯಾಂಕುಗಳಲ್ಲಿ ನಿಮ್ಮ ಜಮೀನುಗಳ ಆಧಾರದ ಮೇಲೆ ಬೆಳೆ ಸಾಲ ಕೃಷಿ ಸಾಲ ಯಾವುದೇ ರೀತಿಯ ಸಾಲ ಇದ್ದರೂ ರೈತರು ಈ ಹೊಸ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.

ಎಲ್ಲಾ ಪುರುಷರಿಗೂ ಗುಡ್ ನ್ಯೂಸ್,  ಪುರುಷರಿಗೂ ಇನ್ನುಮುಂದೆ ರಾಜ್ಯದಲ್ಲಿ ಓಡಾಡೋಕೆ ಕಡಿಮೆ ದರದಲ್ಲಿ, ಪ್ರಯಾಣ ಸೇವೆ ಸಿಗಲಿದೆ.

ಈ ವಿಷಯ ಕುರಿತಾಗಿ ರಾಜ್ಯದ ಸಿಎಂ ಆಗಿರುವ ಸಿದ್ಧರಾಮಯ್ಯನವರು ಎಲ್ಲ ರೈತರಿಗೆ ಸುಹಿ ಸುದ್ದಿಯನ್ನು ನೀಡಿದ್ದಾರೆ. ಹಾಗಾದರೆ ನೀವು ಕೂಡ ಸಾಲವನ್ನು ಯಾವ ಬ್ಯಾಂಕಿನಲ್ಲಿ ಪಡೆದುಕೊಳ್ಳಬಹುದು ಅದು ಕೂಡ ಶೂನ್ಯ ಬಡ್ಡಿ ದರದಲ್ಲಿ ಬರೋಬ್ಬರಿ 3 ಲಕ್ಷದಿಂದ 5 ಲಕ್ಷದವರೆಗೆ ಸಾಲವನ್ನು ರೈತರಿಗೆ ನೀಡಲಾಗುತ್ತದೆ. ಹಾಗಾದರೆ ಈ ಹೊಸ ಯೋಜನೆಯ ಅಡಿಯಲ್ಲಿ ಈ ಸಾಲವನ್ನು ರೈತರು ಪಡೆದುಕೊಳ್ಳುವುದು ಹೇಗೆ ಮತ್ತು ಇದಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಎಂದು ಸಂಪೂರ್ಣವಾಗಿ ತಿಳಿಯಿರಿ.

ರಾಜ್ಯದಲ್ಲಿರುವ ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ 2023-24 ನೇ ಸಾಲಿನ ಬಜೆಟ್ ಮಂಡಿಸಿದ ಅವರು ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು  10 ಲಕ್ಷದಿಂದ 15 ಲಕ್ಷ ದವರೆಗೆ ಹೆಚ್ಚಿಸಲಾಗುವುದು. ವಾರ್ಷಿಕವಾಗಿ ರೈತರಿಗೆ 25000 ಕೋಟಿ ಸಾಲವನ್ನು ಕೊಡುವ ಸಲುವಾಗಿ ಈ ಯೋಜನೆಯನ್ನು ನಮ್ಮ ಹೊಸ ಸರ್ಕಾರವು ಕೈಗೊಂಡಿದೆ.

ದೇಶದಾದ್ಯಂತ ಇಂದಿನ ಚಿನ್ನದ ದರ ಹೇಗಿದೆ ತಿಳಿಯಿರಿ ಇಂದು ಚಿನ್ನ ಖರೀದಿಸಲು ಉತ್ತಮ ಸಮಯವೇ ನೋಡಿ.

ರೈತರಿಗೆ ಸಾಲವನ್ನು ನೀಡುವ ಗುರಿಯನ್ನು ಹಮ್ಮಿಕೊಂಡಿರುವ ಈ ಒಂದು ಸರ್ಕಾರ ಈ ಯೋಜನೆಯನ್ನು ಉಪಯೋಗಪಡಿಸಿಕೊಳ್ಳುವ ಎಲ್ಲ ರೈತರಿಗೆ ಬರೋಬ್ಬರಿ 25,000 ಕೋಟಿ ರೂಪಾಯಿ ತನಕ ಸಾಲವನ್ನು ನೀಡಲಾಗುತ್ತದೆ. ರೈತರು ತಮ್ಮ ಮತ್ತು ಸಮೀಪದಲ್ಲಿರುವ ಉತ್ಪನ್ನಗಳನ್ನು ಸಂಗ್ರಹಿಸಲು ಅಥವಾ ಖರೀದಿ ಮಾಡಲು ಸುಗಮ  ಆಗುವಂತೆ ಬ್ಯಾಂಕುಗಳು ನೀಡುವಂತಹ 20 ಲಕ್ಷ ರೂಪಾಯಿಗಳ ಸಾಲಕ್ಕೆ ರಾಜ್ಯ ಸರ್ಕಾರವು 7% ಬಡ್ಡಿ ದರದಲ್ಲಿ ಸಹಾಯವನ್ನು ಮಾಡುತ್ತಿದೆ. ರೈತರ ಉತ್ಪನ್ನ ಹಾಗೂ ಪರಿಕರಣಗಳ ಸಾಗಾಣಿಕೆ ನಾಲ್ಕು ಚಕ್ರದ ಟ್ರಾಕ್ಟರ್ ಖರೀದಿಸಲು 7 ಲಕ್ಷಗಳವರೆಗೆ ಸರ್ಕಾರ ರೈತರಿಗೆ ಸಾಲವನ್ನು ಕೂಡ ನೀಡುತ್ತಿದೆ…

3 lakh to 5 lakh zero interest loan for all farmers, announced by CM Siddaramaiah.
3 lakh to 5 lakh zero interest loan for all farmers, announced by CM Siddaramaiah.

 

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

 

Leave a comment