Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಕಾರ್ಡ್ ಇದ್ದವರಿಗೆ ಉಚಿತ ಮನೆ ನಿಮ್ಮ ಮನೆ ಬಾಗಿಲಿಗೆ,  ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ.

Free House: ಸರ್ಕಾರವು ಈ ಕಾರ್ಡ್ ಇರುವವರಿಗೆ ಸಂಪೂರ್ಣವಾಗಿ ಉಚಿತ ಮನೆ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು ನಿಮ್ಮ ಬಳಿ ಏನಾದರೂ ಈ ಕಾಡಿದ್ದರೆ ಕೂಡಲೇ ಉಚಿತ ಮನೆ ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಸಬಹುದು. ಕಟ್ಟಡ ಮಾಡುವ ಕೆಲಸಗಾರರಿಗಾಗಿ ಲೇಬರ್ ಕಾರ್ಡ್ ಪ್ರಯೋಜನವನ್ನು ಸರ್ಕಾರ ಕೊಡುತ್ತಿದೆ. ಇದರಿಂದ ಕಾರ್ಮಿಕ ವರ್ಗದವರಿಗೆ ಸಾಕಷ್ಟು ರೀತಿಯ ಪ್ರಯೋಜನಗಳು ಸಿಗುತ್ತವೆ.

ಆರೋಗ್ಯ ಪ್ರಯೋಜನ ಹಾಗೂ ಇನ್ನಿತರ ಹಲವು ರೀತಿಯ ಪ್ರಯೋಜನಗಳು ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಸಿಗುತ್ತಿದೆ. ಸರ್ಕಾರದಿಂದಲೇ ಈ ಒಂದು ಗುಡ್ ನ್ಯೂಸ್ ಬಂದಿದ್ದು ಏನು ಎಂದು ಸಂಪೂರ್ಣವಾಗಿ ತಿಳಿಯಿರಿ. ಕರ್ನಾಟಕ ಕಟ್ಟಡ ಮತ್ತು ಇತರೆ ಯಾವುದೇ ಕಲ್ಯಾಣ ಮತ್ತು ಸಹಕಾರ ಮಂಡಳಿಯ ಸಚಿವರು ಮತ್ತು ಅಧ್ಯಕ್ಷರಾಗಿರುವ ಸಂತೋಷ ಅವರು ಕಾರ್ಮಿಕರಿಗೆ ಮನೆಯನ್ನು ಕಟ್ಟಿಸಿ ಕೊಡಬೇಕು ಎಂದು ವಿಧಾನಸೌಧದಲ್ಲಿ ಎಲ್ಲಾ ಸಚಿವರ ಸಮ್ಮುಖದಲ್ಲಿಯೇ ಈ ವಿಚಾರ ಕುರಿತಾಗಿ ಸಭೆಯ ಚರ್ಚಿಸಲಾಗಿದೆ.

ಸಭೆಯಲ್ಲಿ ವಸತಿ ಕಟ್ಟಡ ಕಾರ್ಮಿಕರಿಗೆ ಮನೆಯನ್ನು ಕೊಡಬೇಕು ಎಂದು ಹೇಳಲಾಗಿದ್ದು ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟಡ ಕೆಲಸ ಮಾಡುವ ಕಾರ್ಮಿಕರಿಗೆ ಉಚಿತ ಮನೆಯನ್ನು ಕೊಡುವುದಾಗಿ ಬ್ಲೂ ಪ್ರಿಂಟ್ ಕೂಡ ಈಗಾಗಲೇ ತಯಾರಿಸಲಾಗಿದೆ. ಕಾರ್ಮಿಕರ ಪೌರಾಣಿತದ ಮೇಲೆ ಅವರಿಗೆ ವಸತಿ ಯೋಜನೆಯನ್ನು ಕೊಡಬೇಕು ಎಂದು ಸಚಿವರ ಸಮ್ಮುಖದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸಿಗುವ ಹಣಕಾಸು ಮತ್ತು ನೋಂದಣಿ ಕೇಂದ್ರಗಳು ಮತ್ತು ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಮೂಲಕ ಸರ್ಕಾರದ ಇಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಸಿಗುವ ಜಮೀನು ಹಣಕಾಸು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡುವ ಸಬ್ಸಿಡಿ ಮೂಲಕ ಕಾರ್ಮಿಕರಿಗೆ ಸಿಗಬಹುದಾದ ಯೋಜನೆಗಳ ಬಗ್ಗೆ ಮಾಹಿತಿ ಕೊಡಬೇಕು ಎಂದು ಈಗಾಗಲೇ ಆದೇಶ ನೀಡಲಾಗಿದೆ.

ಹಾಗೆಯೇ ರಾಜ್ಯದಲ್ಲಿ ಇರುವ ಕಾರ್ಮಿಕರಿಗೆ ಯಾರಿಗೆ ಕಟ್ಟಡ ಇಲ್ಲ ಎಂಬ ಸಮೀಕ್ಷೆಯನ್ನು ಕೂಡ ನಡೆಸಬೇಕಾಗಿದೆ. ಹಾಗೆಯೇ ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಪೈಕಿ ಯಾರಿಗೆ ಮನೆ ಇಲ್ಲ ಎಂಬ ಸಮೀಕ್ಷೆಯನ್ನು ಕೂಡ ನಡೆಸಬೇಕಾಗಿದೆ. ಅಂತಹ ಕೂಲಿ ಕಾರ್ಮಿಕರಿಗೆ ವಸತಿ ನೀಡಬೇಕು ಎಂದು ನಿರ್ಧಾರ ಮಾಡಲಾಗಿದೆ. ಕಾರ್ಮಿಕರ ವಸತಿ ಯೋಜನೆಯಲ್ಲಿ ಕಾರ್ಮಿಕರಿಗೆ ಬರ್ಡೇ ಇಲ್ಲದೆ ಸಾಲ ಕೊಡಬೇಕು ಅರ್ಹತೆ ಇರುವ ಎಲ್ಲರಿಗೂ ಯೋಜನೆ ಸಿಗಬೇಕು ಎಂದು ಸಚಿವರು ಹೇಳಿದ್ದಾರೆ. ಎಲ್ಲವೂ ಕೂಡ ಅಂದುಕೊಂಡಂತೆ ಆದರೆ ಮುಂದೆ ಕಟ್ಟಡ ಕಾರ್ಮಿಕರಿಗೆ ಒಳ್ಳೆಯ ಅನುಕೂಲವಾಗಲಿದೆ.

ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಬಡವರಿಗೆ ಒಂದು ನೆಲೆಸಿಕ್ಕಂಗ್ ಆಗುತ್ತದೆ. ಇನ್ನು ಇದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದ ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತಾಗಿ ಒಂದು ಒಳ್ಳೆ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. ಇನ್ನು ಈ ಯೋಜನೆಯಿಂದ ಮನೆಗೆ ಬಯಸುವ ಫಲಾನುಭವಿಗಳು ಲೇಬರ್ ಕಾರ್ಡ್ ಹೊಂದಿರುವುದು ಅತಿ ಮುಖ್ಯ ಎಂದು ಹೇಳಲಾಗುತ್ತದೆ. ಹಾಗೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇರುವ ಜನರು ಈ ಯೋಜನೆಯ ಲಾಭ ಪಡೆಯುವ ನಿರೀಕ್ಷೆ ಕೂಡ ಇದೆ….

Leave a comment