Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Daily Horoscope: ಇಂದು ಜೂನ್ 29, ಗುರುವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಫಲಗಳು ದೊರೆಯಲಿದೆ ತಿಳಿಯೋಣ!!

Daily Horoscope: Today, June 29, Thursday, let's know the results of all zodiac signs today!!

Get real time updates directly on you device, subscribe now.

ಮೇಷ ರಾಶಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಇಂದು ನೀವು ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಇನ್ನು ನೀವು ಕೈಗೊಂಡಿರುವ ಉದ್ಯೋಗ ಕೆಲಸಗಳಲ್ಲಿ ಇಂದು ನೀವು ಒಳ್ಳೆಯ ಯಶಸ್ಸು ಕಾಣಲಿದ್ದೀರಿ. ಇನ್ನು ನೀವು ಯಾವುದೇ ಕೆಲಸ ಮಾಡುವ ಮೊದಲು ಹಿರಿಯರ ಒಪ್ಪಿಗೆ ತೆಗೆದುಕೊಳ್ಳುವುದು ಉತ್ತಮ. ಇನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಕೊಂಚ ದೂರು ಇರುವುದು ಉತ್ತಮ.

ವೃಷಭ ರಾಶಿ: ಇಂದಿನ ದಿನ ನಿಮ್ಮ ಮೇಲೆ ನೀವು ವಿಶ್ವಾಸ ಇಟ್ಟು ಕೆಲಸ ಮಾಡುವುದರಿಂದ ನಿಮ್ಮ ಮೇಲೆ ನಿಮಗೆ ಬಹಳ ಖುಷಿ ಎನಿಸುತ್ತದೆ. ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಮಾಡುವ ಯೋಜನೆಗಳು ಮುಂದಿನ ದಿನಗಳಲ್ಲಿ ನಿಮಗೆ ಲಾಭದಾಯಕವಾಗಿರಲಿದೆ. ಇನ್ನು ಇಂದು ನಿಮ್ಮ ಆಕರ್ಷಕ ವ್ಯಕ್ತಿತ್ವದ ಮೂಲಕ ನೀವು ಹೊಸ ಗೆಳೆಯರನ್ನು ಸಂಪಾದಿಸಿಕೊಳ್ಳುವ ಸಾಧ್ಯತೆ ಇದೆ.

Smallest Smartphone :ಪ್ರಪಂಚದ ಅತಿ ಚಿಕ್ಕ ಸ್ಮಾರ್ಟ್ ಫೋನ್ ಇದು, ಇದರ ವಿಶೇಷತೆ ಮಾತ್ರ ಸೂಪರ್ ಆಗಿ ಇದೆ, ಯಾವುದೇ ದೊಡ್ಡ ಫೋನ್ ಗು ಕಡಿಮೆ ಇಲ್ಲ !!

ಮಿಥುನ ರಾಶಿ: ಇಂದಿನ ದಿನ ಮಿಥುನ ರಾಶಿಯವರಿಗೆ ಬಹಳ ಲಾಭಕರವಾದ ದಿನವಾಗಲಿದೆ. ಇಂದು ನೀವು ಕೈ ಹಾಕುವ ಯಾವುದೇ ಕೆಲಸವಾದರೂ ಅದರಲ್ಲಿ ಜಯ ನಿಮ್ಮದಾಗಲಿದೆ. ನಿಮ್ಮ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಸಹ ಇಂದು ನೀವು ಪಾರಾಗಲಿದದ್ದೀರಿ. ಇನ್ನು ನೀವು ಹೂಡಿಕೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಆಪ್ತರ ಸಲಹೆ ಪಡೆದು ಅದರ ಕುರಿತು ಚರ್ಚಿಸಿ ನಂತರ ಈ ಕೆಲಸಗಳಿಗೆ ಕೈ ಹಾಕುವುದು ಉತ್ತಮ. ಇನ್ನು ವ್ಯಾಪಾರ ಮಾಡುವವರು ಇಂದು ಕೆಲವು ಜನರಿಂದ ಕೊಂಚ ಎಚ್ಚರವಾಗಿರಬೇಕು.

ಕರ್ಕಾಟಕ ರಾಶಿ: ಇಂದಿನ ದಿನ ನೀವು ಯಾವುದೇ ಕೆಲಸ ಶುರು ಮಾಡುವ ಮೊದಲು ಕೆಲವು ಅನುಭವಸ್ಥರ ಮಾತುಗಳನ್ನು ಕೇಳಿ ಅದರಂತೆ ನಡೆಯುವುದು ಉತ್ತಮ. ಇನ್ನು ವಾಹನ ಚಲಿಸುವಾಗ ಕೊಂಚ ಎಚ್ಚರಿಕೆಯಿಂದ ಇರುವುದು ಉತ್ತಮ. ಚಿನ್ನು ಇಂದು ಪ್ರೇಮಿಗಳಿಗೆ ಬಹಳ ಪ್ರಮುಖವಾದ ದಿನವಾಗಿ ಕಂಡುಬರುತ್ತದೆ. ಅಲ್ಲದೆ ನೀವು ಆಶಾವಾದಿಗಳಾಗಿ ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳದಿದ್ದೀರಿ.

Electric scooters: ಈ ವರ್ಷ ಮಾರುಕಟ್ಟೆಯಲ್ಲಿ ಬಾರಿ ಹೈಪ್ ಸೃಷ್ಟಿಸಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಲಾಂಚ್ ದಿನಾಂಕ ಫೈನಲ್ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ

ಸಿಂಹ ರಾಶಿ: ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಲು ನಿಮ್ಮ ಮಕ್ಕಳ ಜೊತೆಗೆ ಕೊಂಚ ಹೆಚ್ಚು ಸಮಯವನ್ನು ಕಳೆಯಿರಿ. ಇಂದಿನ ದಿನ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ತಾಳ್ಮೆಯಿಂದ ಬಹಳಷ್ಟು ಬಾರಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಆ ಕೆಲಸಗಳಿಂದ ನೀವು ಲಾಭವನ್ನು ಪಡೆಯಬಹುದಾಗಿದೆ. ಇನ್ನು ಕೆಲಸದ ಜಾಗದಲ್ಲಿ ಸಹ ಎಲ್ಲವೂ ನಿಮ್ಮ ಪರವಾಗಿ ನಿಂತಿರುತ್ತದೆ.

ಕನ್ಯಾ ರಾಶಿ: ಇಂದು ಕನ್ಯಾ ರಾಶಿಯವರು ತಮ್ಮ ಪ್ರೀತಿ ಪಾತ್ರದ ಸಾಗರದಲ್ಲಿ ತೇಲುವಂತಹ ಒಂದಿಷ್ಟು ಸಾಧ್ಯತೆಗಳು ಕಂಡುಬರುತ್ತದೆ. ಇನ್ನು ನೀವು ಮಾಡುವ ಎಲ್ಲಾ ಕೆಲಸವು ಸಹ ಬಹಳ ವೇಗವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇನ್ನು ಈ ರಾಜ್ಯಗಳ ಆರೋಗ್ಯದಲ್ಲಿ ಸಹ ಸಾಕಷ್ಟು ಚೇತರಿಕೆ ಕಂಡು ಬರಲಿದೆ. ಇನ್ನು ವಿದೇಶದಲ್ಲಿರುವವರ ಆಸ್ತಿ ಅಥವಾ ಇನ್ಯಾವುದಾದರೂ ವಸ್ತುಗಳ ಮಾರಾಟ ಇಂದು ಸಲೀಸಾಗಿ ಆಗಲಿದೆ.

Daily Horoscope
Image credited to original source

ತುಲಾ ರಾಶಿ: ಇಂದು ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇಂದು ನೀವು ಭೂಮಿ ಅಥವಾ ಇನ್ನು ಯಾವುದೇ ಆಸ್ತಿ ವಿಷಯಗಳಲ್ಲಿ ಹೂಡಿಕೆ ಮಾಡದೇ ಇರುವುದು ಉತ್ತಮ. ಇಲ್ಲವಾದರೆ ಈ ಕಾರಣದಿಂದ ನೀವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಬಹುದು. ಕೆಲವರಿಗೆ ಇಂದು ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವಾಗುವ ಸಾಧ್ಯತೆ ಇದೆ. ಇನ್ನು ಈ ವಿಷಯ ನಿಮಗೆ ಬಹಳ ಖುಷಿಯನ್ನು ನೀಡಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಚೂಪಾದ ವಸ್ತುಗಳಿಂದ ಕೊಂಚ ದೂರ ಇರುವುದು ಉತ್ತಮ, ಅದರಿಂದ ದೇಹದ ಮೇಲೆ ಗಾಯಗಳಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ. ಹೊಸ ಬಟ್ಟೆಯನ್ನು ಖರೀದಿ ಮಾಡುತ್ತೀರಿ. ನೀವು ಅಂದುಕೊಂಡ ಕೆಲಸಗಳನ್ನು ಪ್ರಾರಂಭ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ.

TVS iQube : TVS ಕಂಪನಿಯ ಐ ಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಬಾರಿ ಹೆಚ್ಚಳ, ಬಡವರ ಸ್ಕೂಟರ್ ಗೆ ಯಾಕೆ ಇಷ್ಟೊಂದು ಬೆಲೆ !!

ಧನು ರಾಶಿ: ಇಂದಿನ ದಿನ ಆರ್ಥಿಕ ಸಮಸ್ಯೆಗಳಿಂದ ನೀವು ಬಳಲಲಿದ್ದಿರಿ. ಇದೇ ಕಾರಣದಿಂದ ನಿಮ್ಮ ವಿಭಿನ್ನವಾದ ಯೋಚನಾ ಶಕ್ತಿ ಮೇಲೆ ಸಹ ಇದು ಪ್ರಭಾವ ಬೀರುತ್ತದೆ. ಇಂದು ನಿಮ್ಮ ಮಕ್ಕಳು ನಿಮ್ಮ ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಇಚ್ಚಿಸುತ್ತಾರೆ. ನಿಮ್ಮ ಸಂಗಾತಿಗೆ ನೀವು ಎಷ್ಟು ಪ್ರಾಮುಖ್ಯತೆ ನೀಡುತ್ತಿರೋ ಅಷ್ಟೇ ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ.

ಮಕರ ರಾಶಿ: ಇಂದು ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಾಣಲಿದ್ದೀರಿ. ಇದೇ ಆರೋಗ್ಯ ಸಮಸ್ಯೆಯಿಂದ ನಿಮ್ಮ ಆರ್ಥಿಕ ಸ್ಥಿತಿ ಸಹ ಕೊಂಚ ಗಂಭೀರವಾಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ಯೋಚಿಸು ಉತ್ತಮ. ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯವಾದ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೊದಲು ಆ ಸಮಯವನ್ನು ಯಾವುದಾದರು ಒಂದು ಕೆಲಸದಲ್ಲಿ ತೊಡಗಿಕೊಳ್ಳಿ.

QR Code : ಇದರ ಅರ್ಥವೇನು, ಇದು ಹೇಗೆ ಕೆಲಸ ಮಾಡುತ್ತದೆ, ಕ್ಯೂಆರ್ ಕೋಡ್ ವಿಶೇಷತೆಗಳು ಇವು !!

ಕುಂಭ ರಾಶಿ: ವರ್ಷಗಳ ಹಳೆಯ ಸ್ನೇಹಿತನನ್ನು ನೀವು ಇಂದು ಭೇಟಿ ಮಾಡುವ ಮೂಲಕ ನಿಮ್ಮ ಮನಸ್ಸು ಹಗುರವಾಗಲಿದೆ. ಇನ್ನು ವ್ಯಾಪಾರದಲ್ಲಿ ನೀವು ಇಂದು ಹೆಚ್ಚಿನ ಲಾಭ ಕಾಣಲಿದ್ದೀರಿ. ಇಂದಿನ ದಿನ ನಿಮ್ಮ ಜೀವನ ಬಹಳ ಅರ್ಥಪೂರ್ಣವಾಗಿ ಸಾಗಲಿದೆ. ಇಂದಿನ ದಿನ ನೀವು ನಿಮ್ಮ ಎಲ್ಲಾ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ದೂರ ಉಳಿದು ನಿಮಗಾಗಿ ಕೊಂಚ ಸಮಯ ಒಬ್ಬರೇ ಇರಲು ಇಷ್ಟಪಡುತ್ತೀರಿ. ಇನ್ನು ನಿಮಗೆ ಹಾಗೂ ನಿಮ್ಮ ಇಡೀ ಕುಟುಂಬಕ್ಕೇ ಸಂತೋಷದ ಸುದ್ದಿ ಸಿಗಲಿದೆ.

ಮೀನ ರಾಶಿ: ವಿಧ್ಯಾರ್ಥಿಗಳಿಗೆ ಜ್ಞಾನ ವೃದ್ಧಿ ಸಿಗಲಿದೆ. ಇನ್ನು ವೃತ್ತಿ ಜೀವನದಲ್ಲಿ ಇಂದು ಪ್ರಗತಿ ಕಾಣುವ ಸಾಧ್ಯತೆ ಇದೆ. ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಸೆ ನೀಡುತ್ತಾರೆ. ಆರೋಗ್ಯ ಸಮಸ್ಯೆಗಳು ಕೊಂಚ ದೂರವಾಗುತ್ತದೆ. ಹಣದ ಸಮಸ್ಯೆಯಿಂದ ಪರಾಗುತ್ತಿರಿ. ಕೆಲಸದಲ್ಲಿ ಕೊಂಚ ಒತ್ತಡ ಕಾಣಲಿದ್ದಿರಿ.

Get real time updates directly on you device, subscribe now.

Leave a comment