Astrology :ಶನಿ ದೇವಾ ಮತ್ತು ಸೂರ್ಯ ದೇವನ ಸಂಚಾರದಿಂದ ಈ ಮೂರೂ ರಾಶಿಗಳಿಗೆ ಒತ್ತುತರುತಿದ್ದರೆ ಸಿರಿ ಮತ್ತು ಸಂಪತ್ತು ಉತ್ತಮ ಕಾಲ ನಿಮ್ಮ ಅತ್ತಿರವಾಗುತ್ತಿದೆ, ಇದರಲ್ಲಿ ನಿಮ್ಮ ರಾಶಿ ಯಾವುದು ??
today horoscope
ಸೂರ್ಯನ ಹಾಗೂ ಶನಿ ಗ್ರಹ ವಕ್ರದೃಷ್ಟಿಯಿಂದ ಎಲ್ಲಾ ರಾಶಿಗಳ ಮೇಲು ಪರಿಣಾಮ ಬೀಳುತ್ತದೆ. ಆಗಿದ್ದಲ್ಲಿ ನೀವು ಏನಾದರೂ ಈ ಮೂರು ರಾಶಿಗಳು ಆಗಿದ್ದರೆ ಮಾತ್ರ ನಿಮಗೆ ಅದೃಷ್ಟ ಹಾಗೂ ಲಾಭ ಎರಡು ಕೂಡಿಬರುತ್ತದೆ. ಇನ್ನು ತಡ ಯಾಕೆ ಅವು ಯಾವುವು ಎಂದು ತಿಳಿಯೋಣ ಬನ್ನಿ. ನಮ್ಮಲ್ಲಿ ಎಷ್ಟೋ ಜನ ರಾಶಿಫಲಗಳನ್ನು ನಂಬುತ್ತಿದ್ದಾರೆ.
ನೀವು ನಂಬಿದರೂ ನಂಬದಿದ್ದರೂ ಸಹ ಈ ಮೂರು ರಾಶಿಯವರಿಗೆ ಅದೃಷ್ಟ ತುಂಬಾ ಕೂಡಿ ಬಂದಿದೆ. ಅಷ್ಟೇ ಅಲ್ಲದೆ ಇವರು ಮುಟ್ಟಿದ್ದೆಲ್ಲಾ ಬಂಗಾರ ಆಗುವುದು ಸಮಾಜದಲ್ಲಿ ಒಳ್ಳೆಯ ಗೌರವ ಸಿಗುವುದು.
ಸಿಂಹ ರಾಶಿ : ಒಂದು ವೇಳೆ ನೀವೇನಾದರೂ ಸಿಂಹ ರಾಶಿ ಆಗಿದ್ದರೆ ಹಾಗೂ ಬೇರೆಯವರ ಕೆಳಗೆ ಕೆಲಸ ಮಾಡುತ್ತಿದ್ದರೆ ನಿಮಗೆ ಪ್ರಮೋಷನ್ ಹಾಗೂ ಸಂಬಳವನ್ನು ಹೆಚ್ಚಿಸುವ ಸೂಚನೆಗಳು ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ನೀವು ನೆಮ್ಮದಿಯ ಜೀವನವನ್ನು ಸಾಗಿಸುತ್ತೀರಾ. ಒಂದು ವೇಳೆ ನೀವು ಏನಾದರೂ ನಿಮ್ಮದೇ ಆದಂತಹ ಓನ್ ಬಿಸಿನೆಸ್ ಮಾಡುತ್ತಿದ್ದರೆ ಇದುವರೆಗೂ ಕಾಣದಂತಹ ಲಾಭವನ್ನು ನೀವು ಈಗ ಕಾಣಬಹುದಾಗಿದೆ.
ಮಿಥುನ ರಾಶಿ : ಒಂದು ವೇಳೆ ನೀವು ಏನಾದರೂ ಮಿಥುನ ರಾಶಿ ಆಗಿದ್ದರೆ ನಿಮಗೆ ಮುಟ್ಟಿದ್ದೆಲ್ಲ ಬಂಗಾರವಾಗುವುದು.
ಅಷ್ಟೇ ಅಲ್ಲದೆ ಸಮಾಜದಲ್ಲಿ ನಿಮಗೆ ಆದಂತಹ ಒಳ್ಳೆ ಸ್ಥಾನವು ನಿಮಗೆ ದೊರೆಯುತ್ತದೆ. ನಿಮಗೆ ಇಷ್ಟು ದಿನ ಇದ್ದಂತಹ ಎಲ್ಲಾ ಕಷ್ಟಗಳು ಹೋಗಿ ಸುಖ ಹಾಗೂ ನೆಮ್ಮದಿಯಿಂದ ಕೂಡಿರುವಂತಹ ಜೀವನವನ್ನು ನೀವು ಸಾಗಿಸುತ್ತೀರಾ.
ಕನ್ಯಾ ರಾಶಿ : ಒಂದು ವೇಳೆ ನೀವು ಏನಾದರೂ ಕನ್ಯಾ ರಾಶಿ ಆಗಿದ್ದರೆ ನಿಮಗೆ ಅತಿಯಾದ ಸಂಬಳವನ್ನು ನೋಡುತ್ತೀರಿ. ಹಾಗೂ ಒಂದು ಬಿಸಿನೆಸ್ ಏನಾದರೂ ಮಾಡುತ್ತಿದ್ದರೆ ಅತಿಯಾದ ಲಾಭವನ್ನು ಕಾಣುತ್ತೀರ. ಅಷ್ಟೇ ಅಲ್ಲದೆ ನೀವು ಏನಾದರೂ ಕುಟುಂಬ ಸಮೇತರಾಗಿ ಪುಣ್ಯ ಕ್ಷೇತ್ರಗಳಿಗೆ ಹೋಗುವುದರಿಂದ ನೀವು ಕೂಡ ಪುಣ್ಯವನ್ನು ಪಡೆದುಕೊಳ್ಳಲು ಅರ್ಹರಾಗುತ್ತೀರಾ. ನೀವು ಕೂಡ ಈ ಮೂರು ರಾಶಿಗಳಲ್ಲಿ ಒಬ್ಬರಾಗಿದ್ದರೆ ನೀವೇ ಅದೃಷ್ಟವಂತರು ಹಾಗೂ ನೆಮ್ಮದಿಯ ಜೀವನವನ್ನು ಸಾಗಿಸುವಲ್ಲಿ ನಿಮ್ಮದೇ ಮೇಲುಗೈ ಆಗಿರುತ್ತದೆ.
Astrology: If Shani Deva and Surya Deva are pressing these three signs, Siri and wealth are getting close to you for a good time, which is your sign in this??
