Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SBI ಬ್ಯಾಂಕ್ ಅಕೌಂಟ್ ಇದ್ದವರಿಗೆ ಈ 3 ಹೊಸ ಬಂಪರ್ ಆಫರ್ ಜಾರಿ ಮಾಡಿದೆ.! ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ.

SBI Offers: SBI has launched these 3 new bumper offers for those who have bank account. Those who have a bank account must see.

SBI Offers: ನಮ್ಮ ಭಾರತ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದು ಪ್ರತಿ ತಿಂಗಳಿಗೊಮ್ಮೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ತನ್ನ ಗ್ರಾಹಕರಿಗಾಗಿ ನೂತನ ಯೋಜನೆ ಸೇರಿದಂತೆ ಹೊಸ ರೀತಿಯ ಬದಲಾವಣೆಗಳನ್ನು ಜಾರಿಗೆ ತರುವುದರ ಮೂಲಕ ಈ ಸಾರ್ವಜನಿಕದ ವಲಯದ ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಇದೀಗ ವಿವಿಧ ಬಗೆಯ ಸೇವೆ ಸೌಲತ್ತುಗಳನ್ನು ಒದಗಿಸಿಕೊಡುತ್ತೇವೆ. ಹೀಗಿರುವ ಹಿನ್ನೆಲೆ ಇದೊಂದು ಮತ್ತೊಂದು ಎಸ್ ಬಿ ಐ ಗ್ರಾಹಕರಿಗೆ ಎರಡು ಹೊಸ ಭರ್ಜರಿ ಸಿಹಿ ಸುದ್ದಿಗಳು ಬಂದಿದ್ದು ಆ ಸಿಹಿ ಸುದ್ದಿಗಳು ಏನೆಂದು ಒಮ್ಮೆ ನೋಡೋಣ ಬನ್ನಿ.

ನಿಮ್ಮ ಜಮೀನಿಗೆ ದಾರಿ ಇಲ್ವಾ,  ಜಮೀನಿಗೆ ಬಂಡಿ  ಅಥವಾ ಕಾಲು ದಾರಿ ಹೇಗೆ ಪಡೆದುಕೊಳ್ಳಬೇಕು, ಭೂ ಕಂದಾಯದ ರೂಲ್ಸ್.

ರಾಷ್ಟ್ರದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ನವೀಕರಿಸಿದ ತನ್ನ ಡಿಜಿಟಲ್ ಬ್ಯಾಂಕಿಂಗ್ ಫ್ಲಾಟ್ ಫಾರ್ಮ್ ಅನ್ನು ಅನಾವರಣಗೊಳಿಸಿದ್ದು ಏನೋ ಫಾರ್ ಎವರಿ day ಎಂಬ ನೂತನ ಕಡ್ಲೆಸ್ ಕ್ಯಾಶ್ ಎಂಬ ನೂತನ ಯೋಜನೆಯನ್ನು ಜಾರಿಗೆಗೊಳಿಸಿದೆ. ಎಸ್ ಬಿ ಐ ಬ್ಯಾಂಕ್ ತನ್ನ 68ನೇ ಎಸ್‌ಬಿಐ ದಿನವನ್ನು ಆಚರಣೆ ಮಾಡಿದ್ದು ಜಾರಿ ಮಾಡುವ ವೇಳೆಯಲ್ಲಿ ಯೋನೋ ಫಾರ್ ಎವರಿಡೇ ಎಂಬ ನೂತನ ಒಂದು ಸ್ಕ್ಯಾಮ್ ಪೇಯನ್ನು.

Heavy Rainfall : ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದೆಲ್ಲೆಡೆ ವರುಣನ ಆರ್ಭಟ, ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್. ನಿಮ್ಮ ಜಿಲ್ಲೆ ಇದ್ದೀಯ ನೋಡಿ.

ಜಾರಿಗೊಳಿಸಿದೆ. ನೀವು ಸುಲಭವಾಗಿ ಯಾವುದೇ ರೀತಿಯ ಚಾರ್ಜ್ ಇಲ್ಲದೆ ಆಗು ಯಾವುದೇ ಇತಿಮಿತಿ ಇಲ್ಲದೆ ಯುಪಿಐ ಸೇವೆ ಬಳಸಿಕೊಂಡು ಹಣವನ್ನು ತೆಗೆದುಕೊಳ್ಳಬಹುದು ಅಷ್ಟೇ ಅಲ್ಲದೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಈ yono sbi ಹೊಸ ಬದಲಾವಣೆಯಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

PM Kisan scheme: 14 ನೇ ಕಂತಿನ ಹಣ  2000 ಜಮಾ  ಯಾವಾಗ  ಆಗುತ್ತೆ , ಆಗಿಲ್ಲ ಅಂದ್ರೆ ಇಲ್ಲಿ ಒಮ್ಮೆ ಚೆಕ್ ಮಾಡಿ ನೋಡಿ.

ಇನ್ನು ಎರಡನೆಯ ಹೊಸ ಸಿಹಿ ಸುದ್ದಿ ಏನೆಂದರೆ ನೀವು ಮನೆಯಲ್ಲಿಯೇ ಕುಳಿತು ಚೆಕ್ ಬುಕ್ ಗೆ ಅಪ್ಲೈ ಮಾಡುವುದು ಸೇರಿದಂತೆ ಹೊಸ ಎಟಿಎಂ ಕಾರ್ಡಿಗೆ ಅಪ್ಲೈ ಮಾಡುವುದು ಸಾಲ ಸೌಲಭ್ಯಕ್ಕೆ ಅಪ್ಲೈ ಮಾಡುವುದು ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಂಕ್ ಬ್ಯಾಲೆನ್ಸ್ ಮಿನಿ ಸ್ಟೇಟ್ಮೆಂಟ್ ಹಾಗೂ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವ ಮಾಹಿತಿ ಸೇರಿದಂತೆ ವಿವಿಧ ರೀತಿಯ ಎಲ್ಲ ಸೌಲಭ್ಯಗಳನ್ನು ನೀವು ಮನೆಯಲ್ಲಿ ಕುಳಿತುಕೊಂಡು yono app ನಲ್ಲಿ ಪಡೆದುಕೊಳ್ಳಬಹುದಾಗಿದೆ.

sbi
image credit youtube.

 

Leave a comment