Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

RBI New Rule for EMI: ಬ್ಯಾಂಕ್ ನಿಂದ ಸಾಲ ಪಡೆದು ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವಾ? ಚಿಂತೆ ಬಿಡಿ ಇಲ್ಲಿದೆ ನೋಡಿ ಆರ್ ಬಿಐ ನಿಂದ ಹೊಸ ರೂಲ್.

RBI New Rule for EMI: Unable to pay EMI after taking loan from bank? Don't worry here is the new rule from RBI.

RBI New Rule for EMI : ಜೀವನದಲ್ಲಿ ಪ್ರತಿಯೊಬ್ಬರಿಗೂ ಸಹ ತಾವು ಹೀಗೆ ಬದುಕಬೇಕು ಹಾಗೆ ಬದುಕಬೇಕು ಎನ್ನುವ ಸಾಕಷ್ಟು ಕನಸ್ಸುಗಳನ್ನು ಇರುತ್ತದೆ. ಆ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಮ್ಮ ಈ ಜನರು ನಾನಾ ರೀತಿಯ ಕಷ್ಟಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ತಾವು ಕೂಡಿಟ್ಟಿರುವ ಹಣದ ಜೊತೆಗೆ ಬ್ಯಾಂಕ್ ಗಳಿಂದ ಸಹ ಸಾಲ ಪಡೆದು ತಮಗೆ ಇಷ್ಟವಾದ ಹಾಗೂ ಅಗತ್ಯವಾದ ವಸ್ತುಗಳನ್ನು ಪಡೆಯುತ್ತಾರೆ. ಇನ್ನು ಕೆಲವು ಬ್ಯಾಂಕ್ ಗಳು ಸಹ ಗ್ರಾಹಕರಿಗೆ ಆಕರ್ಷಕ ಇಂಟ್ರೆಸ್ಟ್ ನಲ್ಲಿ ಲೋನ್ ಕೊಡುವುದಾಗಿ ತಮ್ಮ ಗ್ರಾಹಕರ ಘಮನ ಸೆಳೆಯಲು ಸಾಕಷ್ಟು ಪ್ರಯತ್ನ ಸಹ ಮಾಡುತ್ತಾರೆ.

Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!

ಕೆಲವು ಬ್ಯಾಂಕ್ ಗಳು ಗ್ರಾಹಕರು ಬೇಡ ಎಂದರು ಸಹ ಅವರನ್ನು ಒತ್ತಾಯಿಸಿ ಅವರಿಗೆ ಲೋನ್ ಪಡೆಯುವಂತೆ ಮಾಡುತ್ತಾರೆ. ಜನರು ಲೋನ್ ಪಡೆದು ನಂತರ ಆ ಹಣದಲ್ಲಿ ತಮಗೆ ಬೇಕಾದದನ್ನು ಸಹ ತೆಗೆದುಕೊಳ್ಳುತ್ತಾರೆ. ಎಲ್ಲವೂ ಸರಿಯಾಗಿ ನಡೆಯುತ್ತಿರುತ್ತದೆ, ಆದರೆ ತಿಂಗಳ ಕೊನೆಯಲ್ಲಿ ಇಎಂಐ(Monthly EMI) ಕಟ್ಟುವ ದಿನಾಂಕ ಹತ್ತಿರ ಬಂದಾಗ, ನಿಜವಾದ ಆಟ ಶುರುವಾಗುತ್ತದೆ. ಮೊದಲ ಕೆಲವು ತಿಂಗಳುಗಳು ಸರಿಯಾದ ಸಮಯಕ್ಕೆ ಇಎಂಐ ಕಟ್ಟುತ್ತಿರುತ್ತಾರೆ. ಇನ್ನು ದಿನಗಳು ಕಳೆದಂತೆ, ಮನೆಯ ಖರ್ಚಿನ ಸಮಸ್ಯೆ ಹಾಗೂ ತಮ್ಮ ಸಂಬಳಗಳ ಸಮಸ್ಯೆ ಇನ್ನಿತರ ಸಮಸ್ಯೆಯಿಂದಾಗಿ,

Threads an Instagram app : ಟ್ವಿಟ್ಟರ್ ಅನ್ನು ಧೂಳಿಪಟ ಮಾಡಲು ಬಂದಿರುವ “ಥ್ರೇಡ್ಸ್” ಏನಿದು ಥ್ರೇಡ್ಸ್ ಯಾಕಿಷ್ಟು ದೇಶದಾದ್ಯಂತ ಫೇಮಸ್ ಆಗುತ್ತಿದೆ ಏನಿದರ ವಿಶೇಷ ಸಂಪೂರ್ಣ ಮಾಹಿತಿ ಇಲ್ಲಿದೆ!!

ಸರಿಯಾದ ಸಮಯಕ್ಕೆ ಬ್ಯಾಂಕ್ ಗೆ ಕಂತನ್ನು ಕಟ್ಟಲು ಸಾಧ್ಯವಾಗುತ್ತಿರುವುದಿಲ್ಲ. ಇನ್ನು ಅನೇಕ ತಿಂಗಳುಗಳ ಕಾಲ ಇಎಂಐ ಕಟ್ಟದೆ, ಬ್ಯಾಂಕ್ ನವರಿಂದ ತಪ್ಪಿಸಿಕೊಂಡು ತಿರುಗುತ್ತಿರುತ್ತಾರೆ. ಬ್ಯಾಂಕ್ ನವರು ತಾವು ಸಾಲ ಪಡೆದು ಸರಿಯಾಗಿ ಕಂತನ್ನು ಕಟ್ಟುತ್ತಿಲ್ಲ ಎಂದು ತಮ್ಮ ಅಕ್ಕ ಪಕ್ಕದ ಮನೆ ಹಾಗೂ ತಮ್ಮ ಸಂಬಂಧಿಕರ ಮುಂದೆ ಮಾನ ಹರಾಜು ಹಾಕುತ್ತಾರೆ ಎಂದು ಅವರ ಕಣ್ಣು ತಪ್ಪಿಸಿ ಓಡಾಡುತ್ತಿರುತ್ತಾರೆ.

LPG GAS : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಇನ್ನು ಮುಂದೆ ಕೇವಲ 820 ರೂ ಗೆ ಗ್ಯಾಸ್ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ !!

ಆದರೆ ಬ್ಯಾಂಕ್ ನವರು ಈ ರೀತಿ ಮಾಡುವಂತಿಲ್ಲ. ಇನ್ನು ನೀವು ಯಾವುದಾದರೂ ವಸ್ತುವನ್ನು ಅಥವಾ ಯಾವುದೋ ಕಾರಣಕ್ಕೆ ಬ್ಯಾಂಕಿನಿಂದ ಹಣ ಪಡೆದಿದ್ದರೆ ನೀವು ಹಣವನ್ನು ಸರಿಯಾಗಿ ಪಾವತಿಸದಿದ್ದರೆ ಬ್ಯಾಂಕಿನವರು ಅದರ ಮೇಲೆ ಹಕ್ಕು ಚಲಾಯಿಸಲು ಕೂಡ ಸಾಧ್ಯವಿಲ್ಲ. ನೀವು ಸರಿಯಾಗಿ ಹಣವನ್ನು ಪಾವತಿಸದಿದ್ದರೆ ಮೊದಲು ಬ್ಯಾಂಕ್ ನವರು ನಿಮಗೆ ನೋಟಿಸ್(Bank Notice) ಅನ್ನು ಕಳುಹಿಸಬೇಕಾಗುತ್ತದೆ. ನೋಟಿಸ್ ಕಳುಹಿಸಿದ ನಂತರದ ನೀವು ಹಣವನ್ನು ಪಾವತಿಸದೆ ಹೋದರೆ ನಂತರ ಆ ವಸ್ತುಗಳ ಮೇಲೆ ಬ್ಯಾಂಕ್ ನವರು ಜಪ್ತಿ ಮಾಡುವ ಹಕ್ಕು ಹೊಂದುತ್ತಾರೆ. ಒಂದು ವೇಳೆ ಬ್ಯಾಂಕ್ ನವರು ನಿಮ್ಮ ಜೊತೆಗೆ ಕೆಟ್ಟದಾಗಿ ನಡೆದುಕೊಂಡರೆ ನೀವು, ಭಾರತೀಯ ಕಾನೂನು 499, 50 ಹಾಗೂ 501 ಅಡಿಯಲ್ಲಿ ಅವರ ಮೇಲೆ ದೂರು ದಾಖಲಿಸಬಹುದು.

RBI rules for EMI
Respected images are credited to the original sources, Unable to pay EMI after taking loan from bank? Don’t worry here is the new rule from RBI.
Leave a comment