LIC Policy: ಈ ಪ್ಲಾನ್ ನಲ್ಲಿ, ಪ್ರತಿದಿನ ಕೇವಲ ರೂ 252 ಕಟ್ಟಿದರೆ ಸಾಕು, ಮೆಚುರಿಟಿ ಸಮಯಕ್ಕೆ 54 ಲಕ್ಷ ರುಪಾಯಿ ಪಡೆಯಬಹುದು.
LIC Policy: In this plan, daily deposit of just Rs 252 is enough, you can get Rs 54 lakh at the time of maturity.
LIC Policy: ಜನರು ತಮ್ಮ ಭವಿಷ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಹಲವಾರು ವಿಮಾ ಯೋಜನೆಗಳನ್ನು(Insurance Plans) ಪಡೆದುಕೊಳ್ಳುತ್ತಾರೆ. ಇನ್ನು ಇದೀಗ LIC ತನ್ನ ಗ್ರಾಹಕರಿಗಾಗಿ ಹಾಗೂ ಅವರ ಅಗತ್ಯಗಳಿಗೆ ತಕ್ಕಂತೆ ಹಲವಾರು ಜೀವ ವಿಮಾ ಯೋಜನೆಗಳನ್ನು ನೀಡುತ್ತಿದೆ. LIC ಜೀವ ವಿಮಾ ಯೋಜನೆಗಳು ಅವುಗಳ ವಿಭಿನ್ನ ಹಾಗೂ ವೈಶಿಷ್ಟ್ಯಗಳ ಕಾರಣದಿಂದಾಗಿ ಹೆಚ್ಚಾಗಿ ಮಾರಾಟವಾಗುತ್ತಿದೆ.
Horoscope: ಈ 3 ರಾಶಿಯವರಿಗೆ ಕೊನೆಗೂ ಬಂದೆ ಬಿಡ್ತು ಶನಿ ಮಾರ್ಗಿ ಯೋಗ, ಇವರು ಎಲ್ಲೆ ಹೋದರು ಯಶಸ್ಸು, ಜಯ, ಕೀರ್ತಿ!!
LIC ಜೀವನ್ ಲಾಭ್(LIC Jeevan Labh) ಪಾಲಿಸಿದಾರರಿಗೆ 2 ಪ್ರಮುಖ ಪ್ರಯೋಜನಗಳನ್ನು ವಿಮೆ ಮತ್ತು ಉಳಿತಾಯದ ಪಾಲಿಸಿದರಾರಿಗೆ ನೀಡುತ್ತದೆ. ಇನ್ನು ಈ ಉಳಿತಾಯ ಪಾಲಿಸಿದಾರರಿಗೆ ಪ್ರೋಗ್ರಾಂ ಬೋನಸ್(Program bonus) ಗಳನ್ನು ಸಹ ಒದಗಿಸುತ್ತದೆ. ಇನ್ನು ಈ ಮೂಲಕ ಅವರ ಅಂತಿಮ ಆದಾಯ ಸಹ ಹೆಚ್ಚಾಗುತ್ತದೆ.
ಈ LIC ಪಾಲಿಸಿಯು ಭವಿಷ್ಯಕ್ಕಾಗಿ ನಿಮ್ಮ ಹಣವನ್ನು ಸುರಕ್ಷತಾ ಇರಿಸುವುದು ಮಾತ್ರವಲ್ಲದೆ, ನೀವು ನಿಮ್ಮ ಕುಟುಂಬದವರಿಂದ ದೂರವಿದ್ದ ಸಂದರ್ಭದಲ್ಲಿ ಅವರ ಆರ್ಥಿಕ ಅಗತ್ಯಗಳನ್ನು ನೋಡಿಕೊಳ್ಳುತ್ತದೆ.
LIC ಜೀವನ್ ಲಾಭ್ ಯೋಜನೆ 936 ಅನ್ನು, ಈ ಹಿಂದೆ LIC ಜೀವನ್ ಲಾಭ್ 836 ಎಂದು ಕರೆಯಲಾಗುತ್ತಿತ್ತು. ಜೀವ ವಿಮೆಯೊಂದಿಗೆ ಉಳಿತಾಯದ ಪ್ರಯೋಜನಗಳನ್ನು ಈ ಯೋಜನೆಯ ಅಡಿಯಲ್ಲಿ ಪಾಲಿಸಿದರಾರು ಪಡೆಯಲಿದ್ದಾರೆ. ನೀವು ಪಾಲಿಸಿ ಪಡೆದು, ಅವರ ಪಾಲಿಸಿ ಅವಧಿಯನ್ನು ಪೂರೈಸಿದರೆ, ನೀವು ಮೆಚುರಿಟಿ ಪ್ರಯೋಜನವನ್ನು ಪಡೆಯುವ ಆರ್ಹತೆ ಪಡೆಯುತ್ತೀರಿ.
ಗ್ರಾಹಕರು ಈ LIC ಪಾಲಿಸಿಯನ್ನು ಪಡೆದರೆ, ಇದು ಅವರ ಆದಾಯವನ್ನು ಗರಿಷ್ಠಗೊಳಿಸಲು, ವೆಚ್ಚವನ್ನು ಕಡಿತಗೊಳಿಸಲು ಮತ್ತು ವಿಮಾ ರಕ್ಷಣೆಯನ್ನು ಪಡೆಯಲು ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.
ಉದಾಹರಣೆಗೆ, ಪಾಲಿಸಿಯಲ್ಲಿ, ರೂ 54 ಲಕ್ಷಕ್ಕೆ ಸುಮಾರು 25 ವರ್ಷಗಳ ಅವಧಿ ದಾಖಲಾಗಿದ್ದು, ರೂ 20 ಲಕ್ಷದ ವಿಮಾ ಮೊತ್ತವನ್ನು ಆಯ್ಕೆ ಮಾಡಿರುತ್ತಾರೆ. ಆದ್ದರಿಂದ ಪಾಲಿಸಿದಾರರು ತಿಂಗಳಿಗೆ ರೂ 7572 ಹೂಡಿಕೆ ಮಾಡಬೇಕಾಗುತ್ತದೆ, ಮತ್ತು ಪಾಲಿಸಿಯ ಅವಧಿ ಮುಗಿಯುತ್ತಿದ್ದಂತೆ ಅವರು ರೂ 54 ಲಕ್ಷವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪಾಲಿಸಿದಾರರು ವರ್ಷಕ್ಕೆ ರೂ 90,867 ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ ಅಥವಾ LIC POLICY ಏಜೆಂಟ್ ಅವರನ್ನು ಭೇಟಿ ಮಾಡಿ. LIC