Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LIC Kanyadan policy: ನಿಮ್ಮ ಮನೆಯಲ್ಲಿ ಒಂದು ವರ್ಷ ಮೇಲ್ಪಟ್ಟ ಹೆಣ್ಣು ಮಗು ಇದ್ದರೆ ಚಿಂತೆ ಬಿಡಿ, ಬಂತು LIC ಇಂದ ಬಂಪರ್ ಆಫರ್, ರೂ 75 ರಂತೆ ಹೂಡಿಕೆ ಮಾಡಿ ಸಾಕು, ಮದುವೆ ಸಮಯಕ್ಕೆ 14 ಲಕ್ಷ ಪಡೆಯಿರಿ.

LIC Kanyadan policy: Don't worry if you have a girl child above one year of age, LIC has a bumper offer, just invest Rs 75 and get Rs 14 lakh at the time of marriage.

LIC Kanyadan policy: ಒಂದು ಮನೆಯಲ್ಲಿ ಒಬ್ಬಳು ಹೆಣ್ಣು ಮಗು ಜನಿಸಿದರೆ, ಆಕೆಯ ಭವಿಷ್ಯದ ಕುರಿತು ಆಗಲೇ ಸಾಕಷ್ಟು ಚರ್ಚೆಗಳು ಶುರುವಾಗುತ್ತದೆ. ಇನ್ನು ಆಕೆಯ ಮದುವೆಯ ಕುರಿತು ಸಹ ಸಾಕಷ್ಟು ಮಾತುಗಳು ಕೇಳಿ ಬರುತ್ತದೆ. ಇನ್ನು ಇದೀಗ ಎಲ್ ಐ ಸಿ ಕನ್ಯಾದಾನ್ ಪಾಲಿಸಿಯೊಂದಿಗೆ(LIC Kanyadan policy) ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಒಂದು ಹೊಸ ಸ್ಕೀಮ್ ಜಾರಿಗೆ ತಂದಿದೆ. ಈ ಸ್ಕೀಮ್ ಮೂಲಕ ಹೆಣ್ಣು ಮಕ್ಕಳ ಮದುವೆಗೆ ಈ ಮೂಲಕ ಹಣವನ್ನು ಪೋಷಕರು ಸೇರಿಸಿಡಬಹುದಾಗಿದೆ. ಇನ್ನು ಈ ಕನ್ಯಾದಾನ್ ಸಾಕಷ್ಟು ಲಾಭಗಳಿದ್ದು, ಈ ಮೂಲಕ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಇದೊಂದು ಅದ್ಭುತ ಸ್ಕೀಮ್ ಎಂದರೆ ತಪ್ಪಾಗುವುದಿಲ್ಲ.

LIC Policy: ಈ ಪ್ಲಾನ್ ನಲ್ಲಿ, ಪ್ರತಿದಿನ ಕೇವಲ ರೂ 252 ಕಟ್ಟಿದರೆ ಸಾಕು, ಮೆಚುರಿಟಿ ಸಮಯಕ್ಕೆ 54 ಲಕ್ಷ ರುಪಾಯಿ ಪಡೆಯಬಹುದು.

ಹೆಣ್ಣು ಮಕ್ಕಳಿಗಾಗಿ ಎಲ್ ಐ ಸಿ ಯಲ್ಲಿ ವಿಶೇಷವಾಗಿ, ಎಲ್​ಐಸಿ ಜೀವನ್ ತರುಣ್(LIC Jeevan Tarun), ಎಲ್​ಐಸಿ ಕನ್ಯಾದಾನ್ ಪಾಲಿಸಿ(LIC Kanyadan policy), ಎಲ್​ಐಸಿ ಚೈಲ್ಡ್ ಫ್ಯೂಚರ್ ಪ್ಲಾನ್(LIC Child Future Plan), ಎಲ್​ಐಸಿ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಪ್ಲಾನ್(LIC Single Premium Child Plan) ಎಂದು ಸಾಕಷ್ಟು ಪಾಲಿಸಿಗಳಿವೆ. ಹೆಣ್ಣು ಮಕ್ಕಳು ದೊಡ್ಡವರಾದಾಗ ಅವರ ಶಿಕ್ಷಣ ಹಾಗೂ ಅವರ ಮದುವೆಯ ವೆಚ್ಚವನ್ನು ಈ ಪಾಲಿಸಿಯ ಮೂಲಕ ಪಡೆಯಬಹುದಾಗಿದೆ. ಹೌದು, ಇದೀಗ ಕನ್ಯಾದಾನ್ ಪಾಲಿಸಿ ಎಲ್ಲೆಡೆ ಬಹು ಸದ್ದು ಮಾಡುತ್ತಿದೆ. ಹೆಣ್ಣು ಮಕ್ಕಳ ತಂದೆ ತಾಯಿ ಅಥವಾ ಅವರನ್ನು ಸಾಕುತ್ತಿರುವ ಯಾರಾದರೂ ಈ ಪಾಲಿಸಿಯನ್ನು ಪ್ರಾರಂಭಿಸಬಹುದಾಗಿದೆ. ಇನ್ನು ಈ ಪಾಲಿಸಿಯ ಅವಧಿ 13 ರಿಂದ 25 ವರ್ಷವಾಗಿದೆ.

TTD Tickets: ತಿರುಪತಿ ತಿರುಮಲದಲ್ಲಿ ಶ್ರೀವಾರಿ ಅರ್ಜಿತಾ ಸೇವೆಗೆ ಟಿಕೆಟ್ ಪ್ರಾರಂಭವಾಗಿದೆ, ಆನ್ಲೈನ್ ನಲ್ಲಿ ಈ ರೀತಿ ಟಿಕೆಟ್ ಬುಕ್ ಮಾಡಿಕೊಳ್ಳಿ, ಇನ್ನು 2 ದಿನ ಅಷ್ಟೇ ಬಾಕಿ ಇರೋದು. 

ಎಲ್ ಐ ಸಿ ಕನ್ಯಾದಾನ್ ಪಾಲಿಸಿ 2023ರ ಕೆಲವು ಅಪ್ಡೇಟ್ ಗಳು ಈ ಕೆಳಗಿನಂತಿವೆ:

ಈ ಸ್ಕೀಮ್ ನಲ್ಲಿ ಮೂಡಿಕೆ ಮಾಡುವವರು ಭಾರತೀಯರಾಗಿರಬೇಕು.

ಪಾಲಿಸಿ ಪಡೆಯುವ ಹೆಣ್ಣು ಮಗುವಿನ ವಯಸ್ಸು ಒಂದು ವರ್ಷಕ್ಕಿಂತ ಹೆಚ್ಚಿರಬೇಕು, ಹಾಗೆ ಆ ಹೆಣ್ಣು ಮಗುವಿನ ಹೆಸರಿನಲ್ಲಿ ಪಾಲಿಸಿ ಆರಂಭಿಸುವ ವ್ಯಕ್ತಿಯ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು.

ಪ್ರತಿ ಒಂದು ಅಥವಾ ಮೂರು, ಆರು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಪ್ರೀಮಿಯಂ(Premium) ಕಟ್ಟುವ ಅವಕಾಶ ಇರುತ್ತದೆ.

ದಿನಕ್ಕೆ 75 ರೂಪಾಯಿಯಂತೆ ನೀವು 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಸುಮಾರು 14 ಲಕ್ಷ ರೂಪಾಯಿಯನ್ನ ಪಾಲಿಸಿಯ ಕೊನೆಯಲ್ಲಿ ಪಡೆಯುತ್ತೀರಿ.

ಪಾಲಿಸಿಯ ಅವಧಿಗಿಂತ ಕೇವಲ ಮೂರು ವರ್ಷಗಳವರೆಗೂ ಮಾತ್ರ ಪ್ರೀಮಿಯಂ ಪಾವತಿಸಬೇಕಾಗಿದೆ.

Old Aged Pension: 60 ವರ್ಷ ಮೇಲ್ಪಟ್ಟವರಿಗೆ ಸಿದ್ದರಾಮಯ್ಯ ರವರಿಂದ ಬಂಪರ್ ಕೊಡುಗೆ, ಇಂದೇ  ರೆಡಿ ಮಾಡ್ಕೊಳಿ ಈ ದಾಖಲಾತಿಗಳನ್ನ.

 

LIC Kanyadan Plan
Respected images are credited to the original sources

 

Leave a comment