Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Price: ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ, ಚಿನ್ನಕೊಳ್ಳಲು ಯೋಚಿಸಿರುತ್ತಿರುವ ಜನತೆ, ಇಂದಿನ ಚಿನ್ನದ ದರ ಹೇಗಿದೆ ತಿಳಿಯಿರಿ!!

Check the price of gold all over the India 06/07/23

Get real time updates directly on you device, subscribe now.

Gold price : ಚಿನ್ನ ಬೆಳ್ಳಿ ಆಭರಣಗಳ ಧರ ದಿನೇ ದಿನೇ ಏರಿಕೆ ಹಾಗೂ ಇಳಿಕೆ ಆಗುವುದು ಬಹಳ ಸಹಜ. ಒಮ್ಮೊಮ್ಮೆ ಚಿನ್ನದ ಬೆಲೆ ಆಕಾಶಕ್ಕೆ ಏರಿದ್ದರೆ, ಇನ್ನೊಮ್ಮೆ ಅದರ ಬೆಲೆ ಕಡಿಮೆ ಆಗಿರುವ ಸಾಕಷ್ಟು ದಿನಗಳನ್ನು ನಾವು ನೋಡಿದ್ದೇವೆ. ಇನ್ನು ಚಿನ್ನದ ಮೇಲೆ ಸಾಕಷ್ಟು ಜನ ಹೂಡಿಕೆ ಮಾಡುವವರು ಸಹ ಇದ್ದಾರೆ. ಇನ್ನು ಯಾವುದೇ ವಸ್ತುವಿನ ಮೇಲೆ ಹೂಡಿಕೆ ಮಾಡುವ ಮೊದಲು ಅದರ ಬೆಲೆ ಹಾಗೂ ಅದರ ಬಗ್ಗೆ ಸಂಪೂರ್ಣವಾಗಿ ಮೊದಲು ತಿಳಿಯುವುದು ಉತ್ತಮ. ಇನ್ನು ಇಂದಿನ ಚಿನ್ನದ ಬೆಲೆ ನಮ್ಮ ಯಾವ ಯಾವ ರಾಜ್ಯಗಳಲ್ಲಿ ಎಷ್ಟಿದೆ ಎನ್ನುವುದನ್ನು ತಿಳಿಯೋಣ ಬನ್ನಿ…

Daily Horoscope: ಇಂದು ಜುಲೈ 06/07/23, ಗುರುವಾರ, ರಾಯರನ್ನು ನೆನೆಯುತ್ತಾ, 12 ದ್ವಾದಶ ರಾಶಿಗಳ ಫಲ ಹೇಗಿದೆ ತಿಳಿಯಿರಿ!! 

ಇನ್ನು ಇಂದಿನ ದಿನ ಜುಲೈ 6, 2023, ಗುರುವಾರ ಭಾರತದ ಮಾರುಕಟ್ಟೆಯಲ್ಲಿ 22 cararat gold price 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆ 5,425 ಇದ್ದು, ಇನ್ನು 24 carat gold price 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆ ಸುಮಾರು 5,916 ರೂಪಾಯಿ ಇದೆ.

ಇನ್ನು ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..

Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!

ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ Delhi gold price ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,400 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 59,320 ಆಗಿದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ Bangalore golf price 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 54,250 ರೂಗಳು ಆಗಿದ್ದು, 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ಬೆಲೆ ಸುಮಾರು 59,160 ರೂ ಎಂದು ತಿಳಿದುಬಂದಿದೆ. ಅಲ್ಲದೆ ನಮ್ಮ ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿಯ ಬೆಲೆ ಸುಮಾರು 75,800 ರೂಪಾಯಿಗಳಿದೆ.

Pension : ರಾಜ್ಯ ಸರ್ಕಾರ ಪಿಂಚಣಿಯಲ್ಲಿ ಬಾರಿ ಬದಲಾವಣೆ, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪದೇ ತಿಳಿದುಕೊಳ್ಳಿ !!

ಇನ್ನು ಮುಂಬೈ Mumbai Gold price ನಗರದಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 54,250 ರೂಗಳು ಆಗಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 59,160 ರೂಗಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಚೆನ್ನೈನಲ್ಲಿ Chennai Gold price 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.₹54,600 ಇದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 59,560 ಆಗಿದೆ ಎನ್ನಲಾಗುತ್ತಿದೆ.

ಅಲ್ಲದೆ ಹೈದರಾಬಾದ್ Hyderabad Gold price ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,250 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.59,160 ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Gold price
Respected images are credited to the original owners.
Check the price of the gold all over the India 06/07/23.

Get real time updates directly on you device, subscribe now.

Leave a comment