Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Price: ಚಿನ್ನದ ಬೆಲೆಯಲ್ಲಿ ಬಾರಿ ವೆತ್ಯಾಸ, ಇಂದಿನ ಚಿನ್ನದ ದರ ಹೇಗಿದೆ ನೋಡಿ, ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ??

Gold Price: Time difference in the price of gold, see how is the price of gold today, is it the right time to buy gold??

Get real time updates directly on you device, subscribe now.

Gold Priec: ಚಿನ್ನ ಹಾಗೂ ಬೆಳ್ಳಿಯ ಮೇಲೆ ಯಾರಿಗೆ ತಾನೇ ಆಸೆ ಇಲ್ಲ ಹೇಳಿ. ಪ್ರತಿಯೊಬ್ಬರೂ ಸಹ ತಮ್ಮ ಬಳಿ ಹಣವಿದ್ದರೆ ಮೊದಲು ಚಿನ್ನ ಅಥವಾ ಬೆಳ್ಳಿ ಖರೀದಿಸಲು ಯೋಚಿಸುತ್ತಾರೆ. ಇನ್ನು ದೊಡ್ಡ ದೊಡ್ಡ ಹೂಡಿಕೆದಾರರು ಸಹ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ(Investment on gold )ಎಂದರೆ ತಪ್ಪಾಗುವುದಿಲ್ಲ.

Daily Horoscope: ಇಂದು ಜೂನ್ 23, 2023 ಬುಧವಾರ, ಇಂದಿನ ದಿನ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಫಲಗಳು ದೊರೆಯಲಿದೆ ನೋಡಿ !!

ಇನ್ನು ನೀವು ಸಹ ನಿಮ್ಮ ಮನೆಗೆ ಚಿನ್ನವನ್ನು ಖರೀದಿಸುವಲ್ಲಿ ಯೋಚಿಸುತ್ತಿದ್ದರೆ, ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಇಚ್ಛಿಸಿದರೆ, ಮೊದಲು ಅದರ ಇಂದಿನ ಬೆಲೆ(Today gold price )ಎಷ್ಟಿದೆ ಎನ್ನುವುದನ್ನು ತಿಳಿಯಿರಿ. ನಂತರ ಅದಕ್ಕೆ ಸಂಬಂಧ ಪಟ್ಟಂತೆ ಯೋಚಿಸಿ ನಂತರ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಿ.

Gruha Jyothi Scheme : ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸುಲಭ ವಿಧಾನ, ಇಂತವರಿಗೆ ಮಾತ್ರ ಆದ್ಯತೆ !!

ಇನ್ನು ಇಂದಿನ ದಿನ ಜೂನ್ 23, 2023, ಭಾರತದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆ 5,450 ಇದ್ದು, ಇನ್ನು 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆ ಸುಮಾರು 5,945 ರೂಪಾಯಿ ಇದೆ. ಇನ್ನು ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..

Gruha Lkashmi : ಗೃಹ ಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ, ಹೆಚ್ಚು ಒತ್ತಡ ಬೇಡ ಸುಲಭವಾಗಿ ಸಲ್ಲಿಸಬಹುದು !!

Delhi Gold price ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,650 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 59,600 ಆಗಿದೆ.

Bangalore Gold Price ಇನ್ನು ನಮ್ಮ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 54,500 ರೂಗಳು ಆಗಿದ್ದು, 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ಬೆಲೆ ಸುಮಾರು 59,450 ರೂ ಎಂದು ತಿಳಿದುಬಂದಿದೆ. ಅಲ್ಲದೆ ನಮ್ಮ ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿಯ ಬೆಲೆ ಸುಮಾರು 72,000 ರೂಪಾಯಿಗಳಿದೆ.

Mumbai Gold Price ಇನ್ನು ಮುಂಬೈ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 54,500 ರೂಗಳು ಆಗಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 59,450 ರೂಗಳು ಎನ್ನುವ ಮಾಹಿತಿ ಲಭ್ಯವಾಗಿದೆ.

Weekly Horoscope : ಇಂದು ಭಾನುವಾರ 18/06/23 ರಿಂದ 24/06/23 ರವರೆಗೆ ನಿಮ್ಮ ವಾರ ಭವಿಷ್ಯ ಹೇಗಿರಲಿದೆ ತಿಳಿದುಕೊಳ್ಳಿ!!

Chennai Gold Price ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.54,850 ಇದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 59,830 ಆಗಿದೆ ಎನ್ನಲಾಗುತ್ತಿದೆ.

Hyderabad Gold Price ಅಲ್ಲದೆ ಹೈದರಾಬಾದ್ ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,500 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.59,450 ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Today gold price
Image credited to original source

Get real time updates directly on you device, subscribe now.

Leave a comment