Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Dharmasthala Sangha : ಧರ್ಮಸ್ಥಳ ಸಂಘದಲ್ಲಿ ನೀವು ಸಾಲ ಪಡೆದಿದ್ದರೆ ಇಲ್ಲಿದೆ ನಿಮಗೆ ಬಿಗ್ ರಿಲೀಫ್ , ಸಿಹಿ ಸುದ್ದಿ ಚಿಂತೆ ಬಿಡಿ.

Dharmasthala Sangha : If you have taken a loan from Dharmasthala Sangha, here is a big relief for you, good news, don't worry.

Dharmasthala Sangha : ನಮ್ಮ ಕರ್ನಾಟಕ ರಾಜ್ಯದ ಅತ್ಯಂತ ಪುಣ್ಯ ಕ್ಷೇತ್ರಗಳಲ್ಲಿ ಧರ್ಮಸ್ಥಳ ಪುಣ್ಯಕ್ಷೇತ್ರವು(Bethel) ಸಹ ಒಂದಾಗಿದೆ. ಜನರು ಜೀವನದಲ್ಲಿ ಒಮ್ಮೆಯಾದರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಆ ಶ್ರೀ ಮಂಜುನಾಥನ ದರ್ಶನ(Sri Manjunatha swamy) ಪಡೆಯಬೇಕು ಎಂದು ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಭಕ್ತಾದಿಗಳು ಭೇಟಿ ನೀಡುತ್ತಾರೆ. ಇನ್ನು ಧರ್ಮಸ್ಥಳದ ಕಡೆಯಿಂದ ಅನೇಕ ಪುಣ್ಯ ಕೆಲಸಗಳು(Virtuous works) ನಡೆಯುತ್ತಲೆ ಇರುತ್ತದೆ. ಇನ್ನು ಗ್ರಾವೀಣ ಪ್ರದೇಶದ ಮಹಿಳೆಯರು(Rural women)  ಹಾಗೂ ಕೆಲ ಪುರುಷರಿಗೆ ಧರ್ಮಸ್ಥಳ ಸಂಘ(Dharmasthala Sangha)  ಹೆಸರಿನಲ್ಲಿ ಸಾಲವನ್ನು ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ. ಸಾಲವನ್ನು ಪಡೆದವರು ತಮಗೆ ಬರುವ ಆದಾಯದ ಮೇಲೆ ಪ್ರತಿ ತಿಂಗಳು ಕಂತನ್ನು ಕಟ್ಟಿಕೊಂಡು ತಮ್ಮ ಸಾಲವನ್ನು ತೀರಿಸಬೇಕಾಗುತ್ತದೆ.

RBI New Rule for EMI: ಬ್ಯಾಂಕ್ ನಿಂದ ಸಾಲ ಪಡೆದು ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲವಾ? ಚಿಂತೆ ಬಿಡಿ ಇಲ್ಲಿದೆ ನೋಡಿ ಆರ್ ಬಿಐ ನಿಂದ ಹೊಸ ರೂಲ್.

ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಹಾಗೆ ರಾಜ್ಯ ಸಭಾ ಸದಸ್ಯರು ಆಗಿರುವ ವೀರೇಂದ್ರ ಹೆಗ್ಗಡೆ( Dr. D. Veerendra Heggade) ಅವರು ಈ ಸಂಘದ ಹೆಸರಿನಲ್ಲಿ ಮಾಡುತ್ತಿರುವ ಈ ಕೆಲಸಕ್ಕೆ ಸಾಕಷ್ಟು ಜನರಿಂದ ಮೆಚ್ಚುಗೆ ಸಹ ಪಡೆದಿದ್ದಾರೆ. ಇನ್ನು ಇದೀಗ ಪರಶುರಾಮ್ ಎಂ ಎಲ್ ಎನ್ನುವ ವ್ಯಕ್ತಿ ಇದೀಗ ವೀರೇಂದ್ರ ಹೆಗ್ಗಡೆ ಅವರ ಬಳಿ ಧರ್ಮಸ್ಥಳ ಸಂಘದ ಸಾಲದ(Dharmasthala loan) ಕುರಿತು ಪತ್ರ ಒಂದನ್ನು ಬರೆದಿದ್ದಾನೆ. ಸದ್ಯ ಆತ ಬರೆದಿರುವ ಪತ್ರ ವಿಷಯ ಇದೀಗ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ.

Winter Tips : ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ವಾಸನೆಯನ್ನು ತೆಗೆಯುವುದು ಹೇಗೆ ಗೊತ್ತಾ? ಇಲ್ಲಿದೆ ಸುಲಭವಾದ ಪರಿಹಾರ

ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಮಳೆ ಇಲ್ಲದ ಕಾರಣ ಬರಗಾಲ ಉಂಟಾಗಿದೆ. ಇನ್ನು ಯಾವ ಬೆಳೆ ಸಹ ಸರಿಯಾದ ಪಸಲು ಕೊಡುತ್ತಿಲ್ಲ. ಇನ್ನು ಯುಗಾದಿ ಬೆಳೆಯಲ್ಲಿ ಸರಿಯಾದ ಆದಾಯ ಕಾಣಲಿಲ್ಲ. ಗ್ರಾವೀಣ ಪ್ರದೇಶದ ಜನರಿಗೆ ಬದುಕು ಬಹಳ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಸಾಲ ಕಟ್ಟಲು ನಿಜಕ್ಕೂ ಕಷ್ಟವಾಗುತ್ತಿದ್ದು, ಸಾಲವನ್ನು ಮನ್ನ ಮಾಡಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದುದಾಗಿ ಪತ್ರ ಬರೆದಿದ್ದಾರೆ.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದರೆ; ಒಮ್ಮೆ ಈ ಆಹಾರಗಳನ್ನು ಜೊತೆಯಾಗಿ ಸೇವಿಸಿ ನೋಡಿ, ಕಡಿಮೆ ಖರ್ಚು ದುಪ್ಪಟ್ಟು ಲಾಭ.

ಧರ್ಮಸ್ಥಳ ಸಂಘದ ಅಡಿಯಲ್ಲಿ ಸಾಲವನ್ನು ಪಡೆದಿರುವ ಜನರಿಗೆ ಸಾಲ ಮನ್ನ ಮಾಡಲು ಆಗದಿದ್ದರೆ, ಕೊನೆಪಕ್ಷ ಸಾಲದ ಬಡ್ಡಿಯನ್ನಾದರು ಮನ್ನ ಮಾಡಿ. ಅಥವಾ ಸಾಲ ಮರುಪಾವತಿಸಲು ಒಂದು ವರ್ಷದ ಅವಧಿಯನ್ನು ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಸಾಲವನ್ನು ಮನ್ನ ಮಾಡುವ ಮೂಲಕ ನಿಮ್ಮನ್ನು ನಂಬಿಕೊಂಡಿರುವ ನಮಂತಹ ಜನರಿಗೆ ಕರುಣೆ ತೋರಿ ಎಂದು ವೀರೇಂದ್ರ ಹೆಗ್ಗಡೆ ಅವರಿಗೆ ಸಾಲವನ್ನು ಮನ್ನ ಮಾಡುವಂತೆ ಆ ವ್ಯಕ್ತಿ ಮನವಿ ಪತ್ರ ಬರೆದಿದ್ದಾರೆ. ಇನ್ನು ಈಗಾಗಲೇ ಸರ್ಕಾರ ಸಾಲವನ್ನು ಮನ್ನ ಮಾಡುವ ಕುರಿತಂತೆ ಆದೇಶವನ್ನು ಹೊರಡಿಸಿದ್ದು, ಇದೀಗ ಧರ್ಮಸ್ಥಳದ ಸಾಲವನ್ನು ಮನ್ನ ಮಾದಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

Dharmasthala Sangha
Respected images are credited to the original sources,
Leave a comment