Business Loan: ಖುಷಿ ಪಡುವ ಸಮಯ , ಕೇಂದ್ರ ಸರ್ಕಾರದಿಂದ ಒದಗಿ ಬಂದ ಅದೃಷ್ಟ, ಬಿಜಿನೆಸ್ ಲೋನ್ ಗಾಗಿ ಈ ರೀತಿ ಅರ್ಜಿ ಸಲ್ಲಿಸಿ,
Business Loan: It's time to be happy, luckily provided by the central government, apply for a business loan like this,
ಇತ್ತೀಚಿನ ಯುವ ಪೀಳಿಗೆಯಲ್ಲಿ ಯುವಕರು ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿರುವುದಿಲ್ಲ. ಹಾಗೂ ಅವರಿಗೆ ತಮ್ಮದೇ ಆದಂತಹ ಸ್ವಂತ ಬಿಸಿನೆಸ್ ಮಾಡಬೇಕೆಂಬ ಆಸೆ ಇರುತ್ತದೆ ಆದರೆ ಹಣ ಇರುವುದಿಲ್ಲ ಅಂತವರಿಗಾಗಿ ನಮ್ಮ ಕೇಂದ್ರ ಸರ್ಕಾರ ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಅದು ಯಾವುದು ಮತ್ತು ಅದನ್ನು ಹೇಗೆ ಅಪ್ಲೈ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.
ಸಾಲ ಪಡೆಯಲು ಕೊಟ್ಟಿರುವ ಕಾಲಿ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು, ಎಷ್ಟು ಎಂದು ತಿಳಿದುಕೊಳ್ಳಿ!!
(MSME) ಈ ಯೋಜನೆಯ ಸಂಪೂರ್ಣ ಹೆಸರು ಸೂಕ್ಷ್ಮ ಸಣ್ಣ ಮಾಧ್ಯಮ ಉದ್ಯಮಿಗಳ ಸಾಲ ಈ ಯೋಜನೆಯು ಸಣ್ಣಪುಟ್ಟ ಬಿಸಿನೆಸ್ ಮಾಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಹಾಗೂ ನಿಯಮಿಗಳಿಗೆ ಬೇಕಾದಂತಹ ಹಣವನ್ನು ಕೊಡುವುದು ಆಗಲಿ ಅಥವಾ ಬಿಸಿನೆಸ್ ಅನ್ನು ವಿಸ್ತರಿಸುವುದು ಆಗಲಿ ಇದರ ಪ್ರಮುಖ ಉದ್ದೇಶ ಆಗಿದೆ. ಅಷ್ಟೇ ಅಲ್ಲದೆ ಇದರಿಂದ ಎಷ್ಟೋ ಜನ ಯುವಕರಿಗೆ ಕೆಲಸ ಸಿಗುವಂತೆ ಮಾಡುತ್ತದೆ.
ವ್ಯಾಪಾರ ಸಾಲಗಳಿಗೆ ಹೇಗೆ ಅಪ್ಲೈ ಮಾಡಬೇಕು ಎಂಬುದನ್ನು ಸ್ಟೆಪ್ ಬೈ ಸ್ಟೆಪ್ ತಿಳಿಯೋಣ ಬನ್ನಿ
ಇದು ಒಂದು ಆನ್ಲೈನ್ ಪೇಮೆಂಟ್ ಆಗಿರುವುದರಿಂದ ನೀವು ಆನ್ಲೈನ್ ನಲ್ಲಿ ಅಪ್ಲೈ ಮಾಡಬೇಕಾಗುತ್ತದೆ ಮತ್ತು ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಎಸ್ಎಂಇ(MSME) ನೋಂದಣಿಗಾಗಿ http:/udhyogaadhaar.gov.in/ರಾಷ್ಟ್ರೀಯ ಪೋರ್ಟಲ್ ಗೆ ಅಪ್ಲೈ ಮಾಡಬೇಕು ನಂತರ ಈ ಫಾರ್ಮ್ ಅನ್ನು ಫಿಲ್ ಮಾಡಲು ನೀಡಿದ ಅಂಶಗಳನ್ನು ಅನುಸರಿಸಬೇಕು.
ನಿಮ್ಮ ಆಧಾರ್ ನಂಬರ್ ಹಾಗೂ ಇತರ ಅಗತ್ಯ ವಿವರಗಳನ್ನು ನೀಡಬೇಕು, ಪರಿಶೀಲನೆಗಾಗಿ ಓಟಿಪಿ ಕಳುಹಿಸಲಾಗುತ್ತದೆ ಅದನ್ನು ಎಂಟರ್ ಮಾಡಿ ಓಕೆ ಮಾಡಬೇಕು
ನೀಡಿರುವಂತಹ ಫಾರಂ ಅನ್ನು ಸಂಪೂರ್ಣವಾಗಿ ಫೀಲ್ ಮಾಡಬೇಕು, ನಿಖರವಾಗಿ ನೀಡಿರುವಂತಹ ನಮೂನೆಗಳು ಹಾಗೂ ಕಂಡೀಶನ್ ಗಳನ್ನು ಓದಬೇಕು
ಓಟಿಪಿಯನ್ನು ನಮೂದಿಸಿ ಫಾರ್ಮನ್ನು ಖಚಿತಪಡಿಸಿಕೊಳ್ಳಿ
ಒಂದು ವೇಳೆ ನಿಮಗೆ ಏನಾದರೂ ಸಹ ದಾಖಲೆ ಬೇಕು ಎಂದುಕೊಂಡರೆ ಒಂದು ನಕಲಿ ಕಾಫಿಯನ್ನು ತೆಗೆಸಿಕೊಳ್ಳಿ.
ಇನ್ನು ಈ ಲೋನನ್ನು ತೆಗೆದುಕೊಳ್ಳಬೇಕಾದರೆ ಒದಗಿಸಬೇಕಾದ ಪುರಾವೆಗಳೆಂದರೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್ಪೋರ್ಟ್, ಬಳಲಿ ಯಾವುದಾದರು ಎರಡು ಮುಖ್ಯ ಪುರಾವೆಗಳನ್ನು ಸಲ್ಲಿಸಬೇಕು ಮತ್ತು ತಪ್ಪದೆ ಎರಡು ವರ್ಷದ ಬ್ಯಾಂಕ್ ನ ಆದಾಯ ಮತ್ತು ನಷ್ಟದ ಪ್ರತಿಯನ್ನು ಕೊಡಬೇಕಾಗುತ್ತದೆ ಹಾಗೂ ನಿಮ್ಮ ಸಿಬಿಲ್ ಸ್ಕೋರ್ 700 ಕ್ಕಿಂತ ಹೆಚ್ಚು ಇರಬೇಕು.