ಸಾಲ ಪಡೆಯಲು ಕೊಟ್ಟಿರುವ ಕಾಲಿ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು, ಎಷ್ಟು ಎಂದು ತಿಳಿದುಕೊಳ್ಳಿ!!
Find out how much money can be written on the check given to get a loan!!
Empty chack :ಮನುಷ್ಯನಿಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಆ ಅವಶ್ಯಕತೆ ಸ್ವಲ್ಪ ಹೆಚ್ಚಾದಾಗ ಆತನಿಗೆ ಬೇರೆ ದಾರಿ ಇಲ್ಲದೆ ಸಾಲ ಮಾಡಲು ಮುಂದಾಗುತ್ತಾನೆ. ಆದರೆ ಸಾಲ ಕೊಡುವಂತಹ ವ್ಯಕ್ತಿಯು ಆತನಿಂದ ಕೆಲವೊಂದು ಶರತ್ತುಗಳನ್ನು ಪಡೆದುಕೊಂಡಿರುತ್ತಾನೆ. ಅಂದರೆ ಖಾಲಿ ಚೆಕ್ ತೆಗೆದುಕೊಳ್ಳುವುದು ಅಥವಾ ಮನೆಯ ಪತ್ರ ಹೀಗೆ ಕೆಲವೊಂದನ್ನು ತೆಗೆದುಕೊಂಡಿರುತ್ತಾನೆ. ಹಾಗಾದರೆ ಒಂದು ವೇಳೆ ಕಾಲಿ ಚೆಕ್ ಕೊಟ್ಟಾಗ ಹಣವನ್ನು ಕೊಟ್ಟಿರುವಂತಹ ವ್ಯಕ್ತಿ ಎಷ್ಟು ಹಣವನ್ನು ಬರೆದುಕೊಳ್ಳಬಹುದು ತಿಳಿಯೋಣ ಬನ್ನಿ.
ಉದಾಹರಣೆಗೆ ನೀವು ಒಬ್ಬರ ಬಳಿ ಒಂದು ಲಕ್ಷ ಹಣವನ್ನು ತೆಗೆದುಕೊಂಡು ಸೈನ್ ಮಾಡಿರುವಂತಹ ಕಾಲಿ ಚೆಕ್ಕನ್ನು ನೀಡಿರುತ್ತೀರಾ. ನೀವು ಹಣವನ್ನು ವಾಪಸ್ ಕೊಡದೆ ಇದ್ದಾಗ ಅವರು ನೀವು ಎಷ್ಟು ಹಣವನ್ನು ತೆಗೆದುಕೊಂಡು ಇರುತ್ತಿರೋ ಅಷ್ಟೇ ಹಣವನ್ನು ಬರೆದುಕೊಳ್ಳಬಹುದು. ಒಂದು ವೇಳೆ ನೀವು ತೆಗೆದುಕೊಂಡಿರುವ ಹಣ ಒಂದು ಲಕ್ಷ ಆದರೆ ಅವರು 5 ಲಕ್ಷ ಬರೆಯುವ ಹಾಗಿಲ್ಲ. ಏಕೆಂದರೆ ಕಾನೂನಿನ ಪ್ರಕಾರ ಎರಡು ಲಕ್ಷಕ್ಕಿಂತ ಜಾಸ್ತಿ ಹಣವನ್ನು ಇಟ್ಟುಕೊಳ್ಳಬಾರದು.
ಮನೆಯಲ್ಲಿ ಸಾಲ ಹಣಕಾಸಿನ ತೊಂದರೆ ಅನಾರೋಗ್ಯ ಇಂತಹ ಸಮಸ್ಯೆಗಳಿಗೆ ಹೀಗೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ!!
ಒಂದು ವೇಳೆ ನೀವು ಎರಡು ಲಕ್ಷದ ಮೇಲೆ ಹಣವನ್ನು ನೀಡುವುದಾದರೆ ಅದು ಬ್ಯಾಂಕ್ ನ ಟ್ರಾನ್ಸಾಕ್ಷನ್ ಮೂಲಕ ಮಾತ್ರವೇ ಆತನಿಗೆ ನೀಡಬೇಕಾಗುತ್ತದೆ ಮೊದಲು ನಿಮ್ಮ ಮೇಲೆ ತನಿಖೆ ಮಾಡಲಾಗುತ್ತದೆ. ಏಕೆಂದರೆ ನಿಮ್ಮ ಬಳಿ 5 ಲಕ್ಷ ಹಣ ಹೇಗೆ ಬಂತು ಹಾಗೂ ಅದರ ಮೂಲ ಯಾವುದು ಎಂದು ತನಿಖೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಬ್ಲಾಂಕ್ ಚೆಕ್ ಗಳನ್ನು ನೀಡುವುದು ಆಗಲಿ ಅಥವಾ ಪಡೆದುಕೊಳ್ಳುವುದು ಆಗಲಿ ಕಾನೂನು ಬಾಹಿರವಾಗಿದೆ.
ಒಂದು ವೇಳೆ ಆತನ ಅಕೌಂಟಲ್ಲಿ ಇಲ್ಲದೆ ಇರುವುದಕ್ಕಿಂತ ಅತಿಹೆಚ್ಚಿನ ಪ್ರಮಾಣದಲ್ಲಿ ನೀವು ಚೆಕ್ನಲ್ಲಿ ಹಣವನ್ನು ಬರೆದುಕೊಂಡರೆ ನಿಮ್ಮ ಮೇಲೆ ಕೇಸ್ ಆಗುತ್ತದೆ. ಏಕೆಂದರೆ ಆತನ ಅಕೌಂಟಲ್ಲಿ ಅಷ್ಟು ಹಣವೇ ಇರುವುದಿಲ್ಲ. ಬದಲಿಗೆ ನೀವು ಏಕೆ ಅಷ್ಟೊಂದು ಹಣವನ್ನು ಬರೆದುಕೊಂಡಿದ್ದೀರ ಎಂದು ನಿಮ್ಮ ಮೇಲೆ ಕೇಸ್ ಆಗುತ್ತದೆ.
ಆದ್ದರಿಂದ ಇನ್ನು ಮುಂದೆ ಹಣ ಕೊಡುವವರು ಎರಡು ಲಕ್ಷ ಕಿಂತ ಅತಿ ಹೆಚ್ಚಿನ ಹಣವನ್ನು ಕೈಗೆ ಕೊಡದೆ ಬ್ಯಾಂಕಿನ ಮೂಲಕ ಟ್ರಾನ್ಸಾಕ್ಷನ್(Bank Transaction) ಮಾಡಬೇಕು. ಅಷ್ಟೇ ಅಲ್ಲದೆ ಯಾವುದೇ ರೀತಿಯಾದಂತಹ ಬ್ಲಾಂಕ್ ಚೆಕ್ ಗಳನ್ನು ಪಡೆದುಕೊಳ್ಳಬಾರದು ಬದಲಿಗೆ ಬೇರೆ ಯಾವುದಾದರೂ ಪತ್ರಗಳನ್ನು ತೆಗೆದುಕೊಳ್ಳಬಹುದು.